ನಗೆಡಂಗುರ – ೧೨೧

ಯಾರೋ ಒಬ್ಬ ಸನ್ಯಾಸಿ ಶಾಮಣ್ಣನ ಮನೆಗೆ ಬಂದು ಶಾಸ್ತ್ರ ಹೇಳುತ್ತಾ, ನಾನು ಹೇಳಿದ ಹಾಗೆ ಮಾಡಿದರೆ ನಿಮ್ಮಲ್ಲಿರುವ ಸಂಪತ್ತು (ಒಡವೆ ಆಸ್ತಿ ಇತ್ಯಾದಿ) ದ್ವಿಗುಣವಾಗುತ್ತದೆ.” ಎಂದ ಶಾಮಣ್ಣ ದಂಪತಿಗಳಿಗೆ ಖುಷಿ ಆಯಿತು ನೀವು ಹೇಳಿದ...