
ಇನಿಯನೊಲುಮೆಯ ಹುಚ್ಚು ಕುದಿಯಲ್ಲಿ ಸಿಕ್ಕಿ ಏನಾದೆನೇ ಸಖಿ ಏನಾದೆನೇ! ತೀರದಾಸೆಯ ಬೆಂಕಿ- ಯುರಿಯಲ್ಲಿ ಉಕ್ಕಿ ಪಾತ್ರೆಯಾಚೆಗೆ ಸುರಿದ ಹಾಲಾದೆನೇ! ಮರಳು ಕನಸಿನ ಕೀಲು ಕುದುರೆ ಬೆನ್ನೇರಿ ಏನಾದೆನೇ ಸಖಿ ಏನಾದೆನೇ! ತಾರೆಗಳ ಮೇರೆಗಳ ಮೀರುತ್ತ ಹಾರಿ ಸಾ...
ರಾಜಕಾರಣಿಗಳು ರಾಜಕೀಯ ಮಾಡೋದು ಕುರ್ಚಿಗಾಗಿ. ಆದರೆ ಸಾಹಿತಿಗಳು ಮಾಡೋದು ಒಣ ಪ್ರತಿಷ್ಟೆಗಾಗಿ ಕಣ್ರಿ. ಟಿಪ್ಪು ಬಗ್ಗೆ ಸಚಿವ ಶಂಕರಮೂತ್ರಿ ಕನ್ನಡದ್ರೋಹಿ ದೇಶದ್ರೋಹಿ ಅಂದಿದ್ದೇ ತಡ ಬಿಲದಾಗಿದ್ದ ಸಾಹಿತಿಗುಳೆಲ್ಲಾ ದಡಕ್ಕಂತ ಈಚೆ ಬಂದುಬಿಟ್ರು! ಟಿಪ...
ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ… ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ ಸಾಗಿದ್...
ಈ ನಾಯಕರು ಕದ್ದಹಣ ಲಿಟ್ಮಸ್ ನಿಂದ ಬಿಳಿಯಾಗಿ ಬದಲಿಸಿ ಕಾನೂನುಗಳ ಲೋಹಗಳನ್ನು ಕರಗಿಸಿ ಹಾಕುವ ಗಾಢಾಮ್ಲಗಳು *****...
“ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ” ಹೇಳಿಕೊಟ್ಟಂತೆ ನಾಲಗೆ ನುಡಿಯುತ್ತಿತ್ತು. ತಗ್ಗಿಸಿದ ತಲೆ ಮೇಲೆತ್ತಿರಲಿಲ್ಲ. ಭವಬಂಧನವ ಕಳಚಿದ ನಿರ್ಲಿಪ್ತತೆ ಅಲ್ಲಿತ್ತು. ಏನೋ ಕೇಳುತ್ತಿದ್ದಾರೆ. ಏನೋ ಉತ್ತರಿ...
ಮೊಬೈಲ್ ರಿಂಗಣಿಸಿತು. ಹುಡುಗಿಗೆ ಆಕೆಯ ಲವ್ವರ್‌ನಿಂದ ಫೋನು. “ಹಾಯ್, ಕೊಂಚ ಇವತ್ತು ಸಂಜೆ ಫ್ರೀಯಾಗಿ ಸಿಕ್ತೀರಾ?” ಹುಡುಗಿ: “ನಾನು ಯಾವತ್ತಾದರೂ ನಿಮಗೆ ಚಾರ್ಜ್ ಮಾಡಿದ್ದೇನಾ? ಹೇಳಿ ನೋಡೋಣ. ಖಂಡಿತಾ ಫ್ರೀಯಾಗೇ ಸಿಕ್ತೀನಿ!...















