ಕವಿತೆ ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ ಶಿಶುನಾಳ ಶರೀಫ್January 3, 2011May 16, 2015 ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ ತಿಳಿದು ಬ್ರಹ್ಮದ ಬಯಲೊಳಗಾಡೋಣಮ್ಮಾ || ಪ || ಬಲು ಸಂಸಾರವೆಂಬುವ ಹಳುವನೆಲ್ಲವ ದಾಟಿ ಸುಳಿದಾಡಿ ಶರಣರ ಬಳಿವಿಡಿದಾಡುತ || ಆ. ಪ. || ಬ್ರಹ್ಮರಕ್ಕಸಿಯೆಂಬ ಘಟ್ಟವ ದಾಟಿ ಹಮ್ಮನಳಿದು... Read More
ಕವಿತೆ ಏ ಸಖರಿಯೆ ನಾ ಸಖರಿಯೆ ಶಿಶುನಾಳ ಶರೀಫ್January 2, 2011May 16, 2015 ಏ ಸಖರಿಯೆ ನಾ ಸಖರಿಯೆ ಬ್ಯಾಸರಾದಿತು ಮನವ ಆಸರಿಸಿ ತೈಯ್ಯ ||ಪ|| ಪರಸತಿಗೆ ಒಲಿದು ವಿಸ್ತರದಿ ತಿಳಿದು ಜರಿದು ಪಾದ ಪೋಗಿರಿ ರತಿಸತಿಯ ||೧|| ಬಾರದೆ ನಿಂತು ತೋರಿತು ಪಂಥ ಜಾರಿದ ಪಾದ ಪೋಗಿ... Read More
ಕವಿತೆ ತೇರು ಸಾಗಿತು ನೋಡೆಲೆ ನೀರೆ ಶಿಶುನಾಳ ಶರೀಫ್January 1, 2011May 16, 2015 ತೇರು ಸಾಗಿತು ನೋಡೆಲೆ ನೀರೆ ಸರಸಿಜಮುಖಿ ಬಾರೆ ||ಪ.|| ಚಾರುತರದ ಚೌಗಾಲಿರಲು ಸ್ತವ ಮೀರಿದ ಮಹಾಪಕಿ ದಾರಿಗೆ ಪೋಗುವ ||ಅ.ಪ.|| ಕಳಸದ ಕೆಳಗೆ ಮಾರು ಪಟಾಕ್ಷಿ ಥಳಥಳಿಸುವ ಮಿಂಚಿನ ನಿಟಲಾಕ್ಷಿ ಬಲಿದು ಬ್ರಹ್ಮನ ನೆಲೆಯೊಳೊಪ್ಪುವ... Read More