ನಗೆ ಡಂಗುರ – ೬೫

ಅವರು: (ಕುಡಿದ ಯೋಧನನ್ನು ಕುರಿತು) "ಏನಯ್ಯಾ ನೀನು ಇನ್ನೂ ಯೋಧನಾಗಿಯೆ ಇದ್ದೀಯ. ನಾನು ನೋಡು ಈಗಾಗಲೇ ಮೇಜರ್ ಆಗಿದ್ದೇನೆ." ಯೋಧ: "ಆದರೆ ಏನು? ನಾನು ಕುಡಿದಾಗ `ಕಮ್ಯಾಂಡರ್' ಆಗಿರುತ್ತೇನಲ್ಲಾ!" ***

ನಗೆ ಡಂಗುರ – ೬೪

ವರ್ಗ: ಲೇಖನ / ಹಾಸ್ಯ / ನಗೆಹನಿ ಪುಸ್ತಕ: ನಗೆ ಡಂಗುರ ಲೇಖಕ: ಪಟ್ಟಾಭಿ ಎ ಕೆ ಕೀಲಿಕರಣ: ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ   "ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸವನ್ನು...

ನಗೆ ಡಂಗುರ – ೬೩

ರೋಗಿ: "ಡಾಕ್ಟರ್, ನೀವು ನನ್ನ ರೋಗವನ್ನು ಪರೀಕ್ಷಿಸುವಾಗ ಜೊತೆಗೆ ನರ್ಸ್ ಸಹ ಇರಲಿ" ವೈದ್ಯ: "ಯಾಕಮ್ಮ ನನ್ನ ಮೇಲೆ ನಂಬಿಕೆ ಇಲ್ಲವಾ?" ರೋಗಿ: "ಹಾಗಲ್ಲ ಡಾಕ್ಟರ್, ಹೊರಗಡೆ ಕುಳಿತಿರುವ ನನ್ನ ಗಂಡನಿಗೆ ನನ್ನ ಮೇಲೆ...

ನಗೆ ಡಂಗುರ – ೬೨

ಕೆಲಸದಾಕೆ: "ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ" ಯಜಮಾನಿ: "ಯಾಕೆ ಬರೋದಿಲ್ಲಮ್ಮಾ?" ಕೆಲಸದಾಕೆ: "ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ" ಯಜಮಾನಿ: "ಯಾರು ಹೇಳಿದ್ದು ಹಾಗಂತ, ನನ್ನ ಬೀರುವಿನ ಬೀಗದ ಕೈ ಗೊಂಚಲು...

ನಗೆ ಡಂಗುರ – ೬೧

ಮಗಳ ಮನೆಗೆ ಪಕ್ಕದ ಬಡಾವೆಣೆಯಲ್ಲಿ ವಾಸವಾಗಿದ್ದ ತಂದೆ ಬಂದರು. ಕಾಪಿ ಸೇವೆನೆ ಆದನಂತರ ಹೊರಟು ನಿಂತರು. "ಅಪ್ಪಾ, ಒಂದು ನಿಮಿಷ. ಒಳ್ಳೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡಿದ್ದೀನಿ. ನಿನಗೂ ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತೇನೆ....

ನಗೆ ಡಂಗುರ – ೬೦

ಶ್ಯಾಮ: "ಏಯ್ ಶೀನ, ನೀನು ಯಾವ ಸಭೆ ಸಮಾರಂಭದಲ್ಲಿ ಇದ್ದರೂ ಹೆಂಗಸರು ಇರುವ ಬಳಿಯೇ ಸುಳಿದಾಡುತ್ತಿರುತ್ತೀಯಲ್ಲಾ ಕಾರಣ ತಿಳಿಯ ಬಹುದೋ?" ಶೀನ: "ಕಾರಣ ಇಷ್ಟೆ; ಹೆಂಗಸರು ಸ್ನೋ ಪೌಡರ್, ಜಡೆಗೆ ಹೂವು, ಲಿಪ್‍ಸ್ಟಿಕ್ ಇತ್ಯಾದಿ...

ನಗೆ ಡಂಗುರ – ೫೯

ಭೂಗೋಳ ಶಾಸ್ತ್ರದ ಗುರುಗಳು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿ "ಯಾರು ಸರಿಯಾಗಿ ಉತ್ತರಿಸಬಲ್ಲಿರಿ ?" ಎಂದು ಕೇಳಿದರು. ಒಬ್ಬ ಶಿಷ್ಯ "ನೀವು ಪ್ರಶ್ನೆ ಕೇಳಿ ಸರ್, ನಾನು ಉತ್ತರ ಹೇಳುತ್ತೇನೆ" ಅಂದ. ಗುರು: "ಬಾಬಾ...

ನಗೆ ಡಂಗುರ – ೫೮

ವರನನ್ನು ಗೊತ್ತು ಮಾಡಿ ಮದುವೆ ಮಾಡಿದರು ಮಗಳಿಗೆ. ಪುರೋಹಿತರು ಲಗ್ನ ನಿಶ್ಚಿತವಾಗುವಾಗ ಈ ವರನಿಗೆ ೩೬ ಗುಣಗಳಲ್ಲಿ ೩೪ ಗುಣಗಳು ಉತ್ತಮವಾಗಿವೆ. ಇನ್ನು ಎರಡು ಏನು ಮಹಾ ಲೆಕ್ಕ? ಎಂದು ಮದುವೆ ಕುದುರಿಸಿದರು. ಲಗ್ನ...

ನಗೆ ಡಂಗುರ – ೫೭

ಗುರು: "ಮೊದಲು ರಾಮಾಯಣ ಆಗಿತ್ತೋ ಅಥವಾ ಮಹಾಭಾರತ ಆಗಿತ್ತೋ? ಹೇಳು ನೋಡೋಣ." ಶಿಷ್ಯಾ: "ಮೊದಲು ರಾಮಾಯಣಾನೇ ನಡೆದಿದ್ದು ಸಾರ್" ಗುರು: "ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತಿ?" ಶಿಷ್ಯಾ: "ನೋಡಿ ಸಾರ್, ಹೆಸರುಗಳನ್ನು ಕೂಗಬೇಕಾದರೆ...

ನಗೆ ಡಂಗುರ – ೫೬

"ಗಾಂಧೀಜಯಂತಿ' ವಿಚಾರವಾಗಿ ನಿನಗೆ ಏನು ತಿಳಿದಿದೆ ಕೊಂಚ ಬಿಡಿಸಿ ಹೇಳು", ಗುರುಗಳು ಶಿಷ್ಯನನ್ನು ಪ್ರಶ್ನಿಸಿದರು. ಶಿಷ್ಯ: ಗಾಂಧಿ ಅದೇ ಮಹಾತ್ಮಾಗಾಂಧಿಯವರು ನಮಗೆಲ್ಲಾ ಚೆನ್ನಾಗಿ ಗೊತ್ತು ಸಾರ್. ಆದರೆ ಈ ಜಯಂತಿ ಎನ್ನುವವರು ಯಾರೋ ಗೊತಿಲ್ಲ!...