ಪರೀಕ್ಷೆಯಲ್ಲಿ ಪಾಸಾದೆಯೇನಪ್ಪಾ? ಪಕ್ಕದ ಮನೆ ಪದ್ಮನಾಭಯ್ಯ ಗೋಪಿಯನ್ನು ಪ್ರಶ್ನಿಸಿದರು. ಗೋಪಿ: ಅಂಕಲ್, ನನ್ನ ಫ್ರೆಂಡ್ಸ್ ಸೀನು, ಸುಬ್ಬು, ಶಂಕರು ಎಲ್ಲಾರು ಒಟ್ಟಿಗೆ ನಪಾಸು. ಪದ್ಮನಾಭಯ್ಯ: ಅಂದರೆ ನೀನು ಹೇಳೋದು ಅವರೆಲ್ಲಾ ನಪಾಸಾದರು. ನೀನೂ ಅವರ...
ಲೇ, ನನಗೆ ಈಗ ತಿಂಗಳಿಗೆ ಪೆನ್ಷನ್ ೧೦೦೦೦/- ರೂ ಬರ್ತಾಯಿದೆ. ನನ್ನ ನಂತರ ನಿನಗೆ ಇದರಲ್ಲಿ ಅರ್ಧದಷ್ಟು ಅಂದರೆ ೫೦೦೦/ ಕೊಡಬೇಕು ಅಂತ ಬ್ಯಾಂಕಿನಲ್ಲಿ ತೀರ್ಮಾನವಾಗಿದೆಯಂತೆ. ಹೆಂಡ್ತಿ: ಅಂದರೆ ಪ್ರತಿತಿಂಗಳೂ ೫೦೦೦ ಬರುತ್ತೆ. ಅದೃಷ್ಟ...
ಆತ: ಸಾರ್, ಇಲ್ಲೇ ಹತ್ತಿರದಲ್ಲಿ `ನಮ್ಮೂರು ಹೊಟೆಲ್' ಇದೆಯಂತೆ. ಎಲ್ಲಿದೆ ಅಂತ ಕೊಂಚ ಹೇಳ್ತೀರಾ? ಈತ: ನಿಮ್ಮೂರು ಹೊಟೆಲ್ ಇಲ್ಲಿ ಹೇಗೆ ಇರಲು ಸಾಧ್ಯ? ಅದು ನಿಮ್ಮೂರಲ್ಲೇ ಇರುತ್ತದೆ. ಆತ: `ನಮ್ಮೂರು ಹೊಟೆಲ್' ಇಲ್ಲೇ...
ಹುಲಿಯೊಂದು ಬೋನಿನಲ್ಲಿ ಸಿಕ್ಕಿಕೊಂಡು ಎಲ್ಲರ ಮುಂದೆ ಗುರುಗುಟ್ಟುತ್ತಾ ಆರ್ಭಟಿಸುತ್ತಿತ್ತು. ಮಲ್ಲ ಬಂದು ಬೋನಿನ ಎದುರು ನಿಂತು ಗಮನಿಸಿದ. ಅದರ ಆರ್ಭಟ ಕಂಡು ಹೇಳಿದ. "ನಿನಗಿಂತ ಹೆಚ್ಚು ಆರ್ಭಟ ನನಗೆ ಬರುತ್ತಿತ್ತು. ಆದರೆ ಏನು ಮಾಡಲಿ?...
ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ. ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ? ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ. ಅಂತಹುದ್ದರಲ್ಲಿ...
ಮಲ್ಲು ಮನೆಗೆ ಇದ್ದಕ್ಕಿದ್ದಂತೆಯೇ ಒಂದು ದಿನ ಹಾವು ನುಗ್ಗಿತು. ಇದನ್ನು ಕಂಡು ಹೆದರಿದ ಮಲ್ಲು `ಲೇ ಹಾವು ಬಂದಿದೆ ಯಾರಾದರೂ ಗಂಡಸರು ಹೊರಗಿದ್ದರೆ ಕರಿಯೇ ಬೇಗ.' ಹೆಂಡ್ತಿ: `ಗಂಡಸರೆ? ಏಕೆ ನೀವು ಗಂಡಸರಲ್ಲವೇ' ಮಲ್ಲು:...
ಹೆಂಡತಿ: `ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ? ಗಂಡ: `ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿಇದೆ. ಸದಾ ನೀರು...