ಹೇಗೆ ಹೋಗುತಿದೆ ನೋಡಿ ಸೋಮವಾರದ ಗಾಡಿ ಸುತ್ತಾಡಿ ಗಲ್ಲಿ ಗಲ್ಲಿ ಒಡೆದು ದಾಮರ ಜಲ್ಲಿ ಗುರುತುಗಳು ವಕ್ರ ವಕ್ರ ತುಳಿದಲ್ಲಿ ಭಾರೀ ಚಕ್ರ ಕಾಣಿಸುವುದೇಕ ಪಾತ್ರ ಕಣ್ಣುಗಳು ಅನೇಕ ಮಾತ್ರ ಮಾತಿಗೆ ಮಾತು ಜೋತು...
ಕನ್ನಡಕ್ಕೆ ಜರ್ಮನಿಯ ಕಿಟ್ಟೆಲ್ ಆದರು. ಈ ಮಣ್ಣಿನ ಕುಡಿ ನಾನಾಗಲಿಲ್ಲ ಕಣ್ಮಣಿ- ನೆಲ ನುಡಿಯ ಬಲ್ಮೆಗೆ ತಿಳಿದುಕೊಳ್ಳಲಾಗಲಿಲ್ಲ ಕನ್ನಡದ ಬಣ್ಣ. ಹೊಂಬಣ್ಣವೆಂದು ಕನ್ನಡವ ಮೆಲ್ಲುತ್ತ ಹಾಡಿದರು ಕುಡಿಯುತ್ತ ತೇಗಿದರು ಕನ್ನಡದಲೇ ಮಿಂದರು ಜನಪದರು ಕಾಯಕದ...
ಅದನ್ನೇ ಹಾಕಿಕೊಂಡು ಬಾ ಅಂತ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ ಅಲ್ಲೊಂದು ಹೆಂಗಸರ ದೊಡ್ಡಗ್ವಾಲೆ *****
ಜೋಗುಳದ ಹರ್ಷದಲಿ ಜಲಬಾಣ ಹೊಡೆದಂತೆ ಓ ಕೇಳು ಓ ಹುಡುಗ ನಿನ್ನ ನಾಡು ಚೈತನ್ಯ ಚಿಲುಮೆಗಳು ಚಿಜ್ಞಾನ ನವಿಲುಗಳು ಥಾಥೈಯ್ಯ ಕುಣಿದಂತೆ ಶಕ್ತಿ ಬೀಡು ಸತ್ತವರು ಸತ್ತಿಲ್ಲ ಸುಜ್ಞಾನ ಬಿತ್ತಿಹರು ಇತಿಹಾಸ ಹಾಡಿಹುದು ಭವ್ಯಗಾನ...
(ದಿನಾಂಕ ೧೫-೩-೮೩ರಂದು ಜಮಾತೆ-ಇಸ್ಲಾಮಿ-ಹಿಂದ್‌ನವರು ಹಾಸನ ಜಿಲ್ಲಾ ಸಮ್ಮೇಳನ ನಡೆಸಿದ ಸಂದರ್ಭದಲ್ಲಿ ಮಾಡಿದ ಭಾಷಣ.) ಇಲ್ಲಿಯ ನನ್ನ ಮಾತುಗಳು ನೇರವಾಗಿರುವುದರಿಂದ ಖಾರವಾಗುವುದು ಸಹಜ. ಆದ್ದರಿಂದ ನೆರೆದಿರುವ ಸಹೃದಯ ಮನಸ್ಸುಗಳು ಮುನಿದು ಮುದುಡಿಕೊಳ್ಳದೆ ಅದರ ಸಾರ ಹೀರುವ...
ರೀ ಅನಂತಮೂರ್ತಿ ನೀವು ಅದೆಷ್ಟು ಸ್ವಾರ್ಥಿ! ಯಾರಿಗೂ ಬಿಡದೆ ಒಬ್ಬರೇ ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ? ಏನೆಲ್ಲ ಕಾಡಿದುವಪ್ಟ ನಿಮ್ಮನ್ನ ! ಹೆಣ್ಣು, ಹೆಸರು, ಹಾಗೇ ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು; ಗಾಂಧೀ, ಲೋಹಿಯಾ,...
ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****
ಕಾಗೆಮರಿ ಒಮ್ಮೆ ಅಮ್ಮನ ಕೇಳಿತು- "ಪಾರಿವಾಳ, ನವಿಲು, ಗಿಣಿ ಮತ್ತೆ ಎಲ್ಲಾ ಪಕ್ಷಿಗಳಿಗೂ ಬಣ್ಣಗಳಿವೆ. ಏಕಮ್ಮ ನಾನು, ನೀನು ಕಪ್ಪು?" ಅಮ್ಮ ಕಾಗೆ ಹೇಳಿತು- "ಕಾಗೆ ಮರಿ! ನೋಡು ನಾವು ಬಾಳುವ ಬದುಕು ಮುಖ್ಯ....