ಏಕೆ ಹೀಗೆ ಬೀಸುತ್ತಿರಬೇಕು ಗಾಳಿ?

ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು...
ಗಂಡ ಹೆಂಡಿರ ಕದನ

ಗಂಡ ಹೆಂಡಿರ ಕದನ

ನನ್ನೀಸಾಹೇಬ ಹಾಗೂ ಬಡೇಮಾ ಎಂಬ ಇಬ್ಬರು ಗಂಡಹೆಂಡಿರಿದ್ದರು. ನನ್ನೀ ಸಾಹೇಬನು ಹೆಸರಿಗೆ ತಕ್ಕಂತೆ ತೆಳ್ಳಗಿನ ಕುಳ್ಳನೇ ಆಗಿದ್ದನು. ಅದರಂತೆ ಬಡೇಮಾ ಕೂಡ ಹೆಸರಿಗೆ ಒಪ್ಪುವ ಹಾಗೆ ಮೇಲೆತ್ತರದ ದುಂಡಮೈಯವಳೇ ಆಗಿದ್ದಳು. ಅಂಥ ಇಜ್ಜೋಡಿನ ಸಂಸಾರವೂ...

ಬಿಲ ಮತ್ತು ಗುಹೆ

ಅಣ್ಣಾ ಅಣ್ಣಾ ಇಲಿಯಣ್ಣ ಎಲ್ಲಿದೆ ನಿನ್ನ ಮನೆಯಣ್ಣ? ಆಹಾ ಪುಟ್ಟ ಮಣ್ಣೊಳಗಿದೆ ಮನೆ ಮನೆ ಹೆಸರು ಬಿಲ ಮಹಾಬಿಲೇಶ್ವರ ನಾನಯ್ಯ ಬಿಲವೆಂದರೆ ಅದು ಸ್ವರ್ಗ ಅಂಥಾ ಗೃಹ ಇನ್ನೊಂದಿಲ್ಲ ಇಳಿದರೆ ಇಳಿದಷ್ಟು ಕೊರೆದರೆ ಕೊರೆದಷ್ಟು...

ಗಂಗಜ್ಜಿ

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು ನೀನೊಂದು ಕ್ಷಣಕಾಲವಲ್ಲಿ ಕೂಡು ಜ್ಞಾನಮಯದಾನಂದ ಶಾಂತಿಮಯದಾನಂದ ತಾನೆ ತಾನಾಗಿಹುದು ಪುಣ್ಯವಂತಳ ಬೀಡು ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು ಕೆಟ್ಟ ಯೋಚನೆ ಮಾಡದಂತೆ ಘಳಿಗೆ ಸೊಟ್ಟಮೋರೆಯ ಮಾತು,...

ಪ್ರತಿಬಿಂಬ

ಅಪ್ಪ ಪ್ರತಿ ಬಿಂಬ ಅಮ್ಮ ಗತಿ ಬಿಂಬ ಮಕ್ಕಳು ‘ಕರಿ’ ಬಿಂಬ! ೧ ‘ಹೌದು! ಅಂದವರ್‍ಯಾರು? ನಮ್ಮನ್ನು ತಬ್ಬಲಿಗಳೆಂದು? ಅಪ್ಪ, ಅಮ್ಮರಿಲ್ಲದಾ ಅನಾಥರೆಂದು?!’ ೨ ಅಕ್ಕನ ನೋಡು: ಅಪ್ಪನ ಹೋಲಿಕೆ! ಮಾತು, ಕಥೆ, ವ್ಯಥೆ......

ಹೈಕಮಾಂಡ್

ರಾಜ್ಯದ ಪಾರ್ಟಿ ಅಧ್ಯಕ್ಷ, ಮುಖ್ಯಮಂತ್ರಿ ಥರ ನಾನು ಮೇಲು ತಾನು ಮೇಲುಂತ ಜಗಳಕ್ಕೆ ಬೀಳಬೇಡಿ ಎಷ್ಟೇ ಇದ್ದರೂ ನಿಮಗಿಬ್ಬರಿಗೂ ಡಿಮ್ಯಾಂಡು ಎಚ್ಚರವಿರಲಿ ನಿಮಗೂ ಮೇಲ್ಪಟ್ಟಿದೆ ಒಂದು ಹೈ ಕಮ್ಯಾಂಡು. *****

ಮನೆ ಉರಿಯುತಿದೆ

ನಮ್ಮ ಮನೆ ಹೊತ್ತಿಕೊಂಡು ಉರಿಯುತ್ತಿದೆ ನೋಡಿರೊ! ಆದರೂ ನಮ್ಮದು ಭವ್ಯ ದಿವ್ಯ ಎಂದು ಭ್ರಮಿಸಿದ್ದೀರಿ ನಮ್ಮ ಜನ ಕ್ಷಯ ರೋಗಿಗಳಾಗಿದ್ದಾರೆ ಕಾಣಿರೋ! ಆದರೂ ನಾವು ಭೀಮ-ರಾಮಾರ್ಜುನರೆಂದು ನಂಬಿದ್ದೀರಿ ನಮ್ಮ ಕೋಣೆಗಳು ಕತ್ತಲ ಮಸಿ ಉಗುಳುತ್ತಿವೆಯಲ್ಲರೋ...