ಯುಗಾದಿ (೧)

ಯುಗಾದಿಗೆ ಗಿಡಬಳ್ಳಿಗಳು ಚಿಗುರುವಾಗ ಮೊಗ್ಗುಗಳು ಬಿರಿಯುವಾಗ ಕ್ಯಾಮರೀಕರಿಸಿಕೊಳ್ಳಲು ರೀಲ್ ತಂದು ಕ್ಯಾಮರಾ ಸೆಟ್ ಮಾಡಿಟ್ಟಿದ್ದೆ. ಮಗ ಕಾಲೇಜ್ ಡೇ ಗೆಂದು ಹೋಗಿ ಒಂದೂ ರೀಲ್ ಉಳಿಸದೆ ಇದ್ದದ್ದನ್ನೆಲ್ಲಾ ಕ್ಲಿಕ್ಕಿಸಿಕೊಂಡು ಬಂದು ಬಿಟ್ಟ. ಫೋಟೋಗಳು ಕೈಯಲ್ಲಿವೆ...

ದಿಗ್ವಿಜಯ

ತಂದಿಹೆಯ ತಕ್ಕಡಿಯ ತೂಗುವುದಕೆ? ಭೂಮಿ ಆಕಾಶಗಳು ಸಾಲವಿದಕೆ. ಚಾಚಿಹೆಯ ನಾಲಿಗೆಯ ಸವಿಯುವುದಕೆ? ಒಂದಲ್ಲ, ಎರಡಲ್ಲ ನುಂಗುವುದಕೆ. ಮಾಡಿಹೆಯ ಲೆಕ್ಕವನು ತಿಳಿಯುವುದಕೆ? ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ? ನೀಡಿಹೆಯ ಕರಗಳನು ಹಿಡಿಯುವುದಕೆ? ಗೋಳವಿದು ತುದಿಮೊದಲು ತೋರದಿದಕೆ. ಕಂಗಳನು...

ಎಂಥ ಗೋಪೀ ಕಣ್ಣೊಳೆಂಥ ಶಾಂತಿ!

ಎಂಥ ಗೋಪೀ ಕಣ್ಣೊಳೆಂಥ ಶಾಂತಿ! ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ ಹಾಲು ಗಡಿಗೆಯ ಹೊತ್ತು ತಲೆಯ ಮೇಲೆ ಸೆರಗಿಳಿಸಿ ಬೆಡಗಲ್ಲಿ ಹೆಗಲ ಮೇಲೆ ಮುಡಿದ ಮಲ್ಲಿಗೆ ಕಂಪ ಸುತ್ತ ಹರಡಿ ನಡೆಯುವಳು ನನ್ನ...
ಅನ್ವೇಷಣೆ : ರೂಮು

ಅನ್ವೇಷಣೆ : ರೂಮು

[caption id="attachment_7684" align="alignleft" width="300"] ಚಿತ್ರ: ಖುಸೆನ್ ರುಸ್ತಮೌ[/caption] ಸಿನಿಮಾ ಮುಗಿದು ನಾಯಕ ತನ್ನ ಹೋಟೇಲಿಗೆ ಮರಳಿದಾಗ ಸಾಧಾರಣ ಒಂದೂವರೆ ಗಂಟೆಯಾಗಿರಬಹುದು. ಅವನ ವಾಚು ಕೆಟ್ಟುಹೋಗಿತ್ತು. ಹೋಟೇಲು ಕಾಂಪೌಂಡಿನ ಉಕ್ಕಿನ ಗೇಟು ತುಸುವೆ ತೆರೆದಿತ್ತು....

ನೀರು

ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, ಎಲ್ಲಾ ನೀರೆಯರು ರುಚಿ ಶುಚಿ ಪಾವಿತ್ರ್‍ಯತೆ...

ಎಲೆಯಡಕೆಯಜ್ಜ

ಬೆಳಗಾಗೆದ್ದರೆ ಬೆಳಗ್ಗೇ ಫೂ ಫೂ ಮಧ್ಯಾನ್ನಾದರೆ ಮಧ್ಯಾನ್ನ ಫೂ ಫೂ ಮಧ್ಯಾನ್ನ ಮೇಲೆ ಸಂಜೆಗು ಘೂ ಘೂ ಆಚೆಗೆ ಫೂ ಫೂ ಈಚೆಗೆ ಫೂ ಫೂ ಎಲೆಯಡಿಕೆಯಜ್ಜನಿಗೆ ಪುರುಸೊತ್ತೆ ಇಲ್ಲ ಮರವ ಕಂಡರೆ ಮರಕ್ಕೆ...

ಪೂಜಾರಿ

ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು...

ಈ ಮಗುವಿಗೇನು ಗೊತ್ತು…?

ಈ ಮಗುವಿಗೇನು ಗೊತ್ತು? ನಗುವುದೊಂದು ಬಿಟ್ಟು! ಬಣ್ಣಬಣ್ಣದ ಫ್ರಾಕುತೊಟ್ಟು ಪಿಳಿ ಪಿಳಿ ಕಣ್ಣು ಬಿಟ್ಟು ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು! ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ... ಎಲ್ಲ ತನ್ನವರೆಂದು ಹಿಗ್ಗುವುದು...

ಚಂದ್ರಾ ನಿನಗೆ ಹೊತ್ತಿಲ್ಲ ಗೊತ್ತಿಲ್ಲ

ನಿನಗೇನು ಹೇಳು ಹೊತ್ತಿಲ್ಲ ಹೆತ್ತಿಲ್ಲ ಸಾಕಬೇಕಿಲ್ಲ ಸಲಹಬೇಕಿಲ್ಲ ಮಕ್ಕಳು ಮರಿ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ದುಡೀಬೇಕಾಗಿಲ್ಲ ಶಿಸ್ತಾಗಿ ಬೆಳಗಿನವರೆಗೂ ಬಿಳಿ ಬಿಳಿಯಾಗಿ ಷೋಕಿ ಮಾಡಿಕೊಂಡು ಆಕಾಶ ಅಳೀ(ಲೀ)ತಾ ತಿರುಗ್ತೀಯ. ಅವಳೋ ಹೆಸರೇ ಭೂಮಿತಾಯಿ ಹೆತ್ತು...