ತಕ್ಕಡಿಗಳು

ಮತ್ತೆ ಕತ್ತಲು ಆಳದಿಂದೆದ್ದ ತಕ್ಕಡಿಗಳು ರಂಗಸ್ಥಳವೇರಿ ತಕಥೈ ನರ್ತಿಸುತ್ತಾ ಬೆತ್ತಲು. ಈಗೆಲ್ಲವೂ ತಲೆಕೆಳಗು ಗೆದ್ದಲು ಹಿಡಿದ ಒಳಗು ಬೊಟ್ಟಿಟ್ಟ ಭಾರದ ತಟ್ಟೆ ಮೇಲೇರುತ್ತಲೇ ಕುಣಿಯುತ್ತದೆ. ಖಾಲಿ ತಕ್ಕಡಿ ತಟ್ಟೆ ಭಾರವಿಲ್ಲದೆಯೂ ಸರ್ರನೆ ಕೆಳಗಿಳಿದು ನೆಲದಲ್ಲೇ...

ಸೇವಕನ ಸಂಬಳವೇಕೆ ಕಡಿಮೆ?

ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು - "ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸೆ...

ನಂಬಬಾರದುದ ನೋಡಿದ ಜೀವ

ನಂಬಬಾರದುದ ನೋಡಿದ ಜೀವದ ನೋವಿಗೆ ಸಮವಿದಯೇ? ಹುಸಿದು ಬೀಳಲು ಪ್ರೇಮದ ಚಪ್ಪರ ಕುಸಿಯದ ಎದೆಯಿದೆಯೇ ಒಲಿದು ಪೂಜಿಸಿದ ಕಲ್ಪವಲ್ಲಿ ಇದು ಒಣಗಿತೇಕೆ ಹೀಗೆ? ಬಯಸಿ ನೆಮ್ಮಿದಾ ಕಾಮಧೇನುವೇ ಬರಡಾಯಿತೆ ಹೇಗೆ? ತೀರಿಹೋಯಿತೇ ಅರೆಚಣದಲ್ಲೇ ಅಪ್ಸರೆಯಲಿ...

ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಹಸುಗಳ ಕದ್ದ ನೆಪಕೆ ಬೆಂಕಿಹೊತ್ತಿಕೊಂಡಿತು ಬೆಳವಡಿಗೆ ಧಗಧಗಿಸಿದ್ದು ಶಿವಾಜಿಡೇರೆಯೊಳಗೆ ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ ಕಾಲಡಿಯಲ್ಲಿ ಬೆಳವಡಿಯ ವೀರರರಕ್ತ...

ನಗೆ ಡಂಗುರ – ೧೦೩

"ಈಗ ಏನು ಮಾಡುತ್ತಿದ್ದೀಯಾ ತಾಯೀ?" ಶ್ರೀರಾಮ ಅಹಲ್ಯೆಯನ್ನು ಕಾಡಿನಲ್ಲಿ ಸಂದರ್ಶಿಸಿ ಕೇಳಿದ: ಅಹಲ್ಯೆ: "ಮೈಯಲ್ಲಾ ತಡವಿಕೊಂಡು ಈ ಕಾಡಿನಲ್ಲಿರುವ ನಾಯಿಗಳನ್ನೆಲ್ಲಾ ನಿರ್ಮೂಲ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇನೆ." ಶ್ರೀರಾಮ: "ಅದೇಕೆ ತಾಯೀ - ನಾಯಿಗಳ ಮೇಲೆ...

ರೆಮಾಂಡ್ ಪೀಟರ್ ಅಲ್ರಿ ಅಂವಾ ಡೈಮಂಡ್ ಪೀಟರ್!

ಅಂತು ಇಂತು ಚಾಮುಂಡೇಸ್ವರಿ ಕ್ಷೇತ್ರದಾಗೆ ಸದ್ದುಗದ್ದಲ ಇಲ್ದಂಗೆ ಲಾಂಗು ಮಚ್ಚು ಮ್ಯಾಕೇಳ್ದಂಗೆ ರಕ್ತದೋಕುಳಿ ಆಡ್ದಂಗೆ ಯಲಕ್ಷನ್ ಮುಗಿದೋಗದೆ ಅಂಬೋದೇ ಟೆಂತ್‍ವಂಡರ್. ಹಿಂಗಾಗ್ಲಿಕ್ಕೆ ಯಾರಪ್ಪಾ ಕಾರಣ? ಕಾಂಗ್ರಸ್ನೋಗೆ ಭಗವಂತ ಒಳ್ಳೆ, ಬುದ್ಧಿ ಕೊಟ್ನೆ? ದೃತರಾಷ್ಟ ಸುಯೋಧನರಿಗೆ...

ನನ್ನ ಹಾಡಿಗೆ

ಹಿಡಿಯೊಳಗೇ ಅವಿತು ಮೆಲ್ಲಗೆ ಮಿಸುಕು ಜಾಡು ತಪ್ಪುವ ಭಯಕ್ಕೆ ಬೊಗಸೆ ಮೀರದ ಬದುಕು. ಏಕಿಂಥ ಕೀಳರಿಮೆ ಹಿಡಿಯಲ್ಲೇ ಹುಡಿಯಾಗುವ ಹುಚ್ಚು? ಕಣ್ತೆರೆದಷ್ಟೂ ಕಾಣುತ್ತದೆ ಬೆಳಕು ಮೊದಲು ದೀಪ ಹಚ್ಚು. ಹಾರು ಹಾರೆಲೆ ಹಾಡೇ ಭುವಿಯಿಂದ...
cheap jordans|wholesale air max|wholesale jordans|wholesale jewelry|wholesale jerseys