ಹೊಸತನವ ಅರಸುತ ಮನದಿ-ಮುದಡಿ ಆಕ್ರೋಶದಿ ಅರಚುತ ಕೊರಗುವ ಕರಳು ನೋವು ಅರಿಯುವರಾರು ಹಟ್ಟಿ... ಬೆಟ್ಟಗಳ ನಡುವಲಿ.. ಹುಟ್ಟಿ ಬೆಳೆದು ಬಾಳಿದ ದಶ-ದಶಕಗಳ ಕಾಲ ಗತಿಸಿದರೂ ಕಾಣದು-ತಿಳಿಯದ ಹೊಸ ಬಗೆಯ.. ಹಸನ ಬದುಕು ಕಾಡು... ಮೋಡಗಳ...
`ಶ್ರೀಗಂಧ ಬೆಳೆದು ಧನಿಕರಾಗಿ, ನಾವು ಶ್ರೀಗಂಧದ ಗಿಡಗಳನ್ನು ಮಾರಾಟ ಮಾಡುತ್ತೇವೆ, ತಕ್ಷಣ ಸಂಪರ್ಕಿಸಿ - ಚಂದನ ನರ್ಸರಿ: ದೂರವಾಣಿ ೬೭೮೩೬೪೧' ಎಂಬ ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ಓದಿ ಶೇಷಪ್ಪ ಗೌಡರು ಧಿಗ್ಗನೆದ್ದು ಕೂತರು. `ಸ್ವಾಮಿ,...
ಅವರು ಬದುಕಿರುವಷ್ಟು ಕಾಲಕೂ ಮನುಷ್ಯರಾಗಿರಲಿಲ್ಲ ಸಾಯುವ ಮುನ್ನ ಮನೆಯವರ ಕೈಲಿ ಹೆಣನೋಡ ಬರಲರ್ಹರ ಮತ್ತು ವಿಶೇಷ ಅನರ್ಹರ ಯಾದಿ ಕೆಲವರು ದೊಡ್ಡ ಮನುಷ್ಯರು ಸತ್ತ ದಿನವೂ ಮನುಷ್ಯರಾಗಲಿಲ್ಲ. *****
ಬೆಂಗಳೂರಿನ ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯ ವೃತ್ತದಲ್ಲಿ ಬಸ್ಸಿಗೆ ಕಾಯುತ್ತಾ ನಿಂತು, ಒಂದ ನಂತರ ಒಂದು ಎದುರಾಗುವ ಇನ್ಫೋಸಿಸ್, ಐಟಿಪಿಎಲ್, ವಿಪ್ರೋ ಮುಂತಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಬಸ್ಸುಗಳನ್ನು ಕಂಡಾಗಲೆಲ್ಲ ಸಣ್ಣದೊಂದು...
ಭೂಮಿ ನೀನು ಬಾನು ನಾನು ಭಾಗ್ಯ ನಮ್ಮಯ ಬದುಕಲಿ ಯಾವ ಜನುಮದ ಫಲವು ಬೆಸೆದಿದೆ, ನನ್ನ-ನಿನ್ನ ಒಲವಿನ ದಲಿ ಕಡಲು ನೀನು ನದಿಯು ನಾನು ಲೋಕ ಯಾನದ ಪಥದಲಿ ಆದಿ-ಅಂತ್ಯದಿತಿ ಮಿತಿಯ ಮೀರಿದ ಋತು-ಕ್ರತುವಿನ...