ತಂದೆ-ತಾಯಿಯ ಮುದ್ದಿನ ಮಗನಾಗಿ ಸಹೋದರ-ಸಹೋದರಿಯರ ಮಮತೆ-ಕರುಣೆಯ ಸಹೋದರನಾಗಿ ಕೈಹಿಡಿದ ಸತಿಗೆ ಪ್ರೀತಿಯ ಅಕ್ಕರೆ ತೋರುವ ಪತಿಯಾಗಿ ತನ್ನ ಅತ್ತೆ ಮಾವನಿಗೆ ವಿಶ್ವಾಸ ಸುತ್ತುವರಿದಿರುವ ಆತ್ಮೀಯ ಬಂದು ಕುಟುಂಬಕ್ಕೆ ಸ್ನೇಹಿತನಾಗಿ ಉತ್ಸಾಹ ಆನಂದ ತುಂಬುವ ಆದರ್ಶ...
ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ ಕನ್ನಡ ನಾಡಿನ ಜಲನೆಲ ತಮಗೆಲ್ಲ...
(ಷಟ್ಪದಿ ಪದ್ಯ) ಜನ್ಮ ಪಡೆಕೊಂಡು ಬೀದಿ ಬದಿಯ ಚರಂಡಿಯಲ್ಲಿ ಹರ್ಷದಿಂದ ಆ ನಾಥ ಮಗುವು ಜಯಜಯಕಾರವ ಘೋಷಿಸುತ್ತಿತ್ತು. ಅದರ ಶರೀರ ಮೇಲಿನ ಬಟ್ಟೆ ಯೇ ಇ ಆಕಾಶವೆಂದು ನಾಯಿ ಯು ಬೋಗಳುವುದೇ ತಾಯಿಯ ಜೋಗುಳೆಂದು...
ಯೌವನಕ್ಕೆ ಬಂದ ಯುವತಿಯೇ ನನ್ನನ್ನು ಕಂಡು ಎಷ್ಟೊಂದು ಹಲುಬುತಿದಿ ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ. ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ ಮುಂದೆ ಬಂದಾಗ ಏನಾದರೂ ಹೇಳಲು ಬಯಸತ್ತಿದೆ ದಿಕ್ಕೂ ತೋಚಲಾರದೇ ಮುಂದೆ...
ಕೃಷಿ ಮಾಡುವ ರೈತನೆ ನೀನು ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು ಆಹಾರ ಧಾನ್ಯ ಬೆಳೆ...
ಹುಟ್ಟುತಲೆ ನನ್ನ ಜನ್ಮ ಬಡಕುಟುಂಬದಲ್ಲಿಯೇ ಮುಂದೆ ಮುಂದೆ ಬೆಳೆಯಲು ಬಡಕುಟುಂಬವೇ ಕಾರಣ|| ನಾನು ಬಡಕುಟುಂಬದಲ್ಲಿ ಜನಿಸಿ ಶ್ರೀಮಂತನೆಂದು ಅರಿತು ಸುಖ ದುಃಖಗಳೆಲ್ಲವು ನಾ ಕಂಡೆ ನಾನು ಬಡವನೆನ್ನದೇ ಹಿಂಜರಿಯದೇ ಸಾಧನೆಯ ಸಾಧಿಸುವಲ್ಲಿ ಮುಂದುವರೆದೆ ಜೀವನದಲ್ಲಿ...
ದೇಶದ ಜನತೆಗೆ ಸೌಭಾಗ್ಯವ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸರ್ವವೂ ಸಹಿಸಿಕೊಳುವ ತಾಳ್ಮೆಯ ಶಕ್ತಿಯ ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕವಿ ಧರ್ಮೇಂದ್ರ ಪೂಜಾರಿಗೆ ಸತ್ಯನುಡಿಗೆ ಧೈರ್ಯಕೊಟ್ಟು ಜೀವನಕ್ಕೆ...