ಆಚೆಗಿನ ಕೂಗು !

ಸಾಗರದ ಆಚೆಗಿನ ಕೂಗೊಂದು ಕೇಳುತಿದೆ ಆರದೋ ಏನೊ? ಯಾರಕರೆಯುತಿಹುದೇನೊ ? ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ? ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ? ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳೂ...

ಕಾವ್ಯಕಲಾಪಿ

ಹೃದಯ ತುಂಬಿ; ದುಂಬಿಯಾಗಿ ರಸಿಕವರ್ಣ ಮೂಡಲಿ; ಒನಪುಗರಿಯು ಚಿಗುರಲಿ ಅಂತರಂಗ ಹರ್ಷ ಕೂಗಿ ಸೃಷ್ಟಿ ಸ್ಪುರಿಸಿ ರಾಗ ಮಾಡಲಿ; ಹೃದಯ ತಾಳ ಹಾಕಲಿ ಪಕ್ಕ ಬೀಸಿ, ಮುಂದೆ ಈಸಿ ಚುಕ್ಕೆಯಡೆಗೆ ಓಡಲಿ, ರವಿಯ ಒಡನೆ...

ಕಟ್ಟು ಆತ್ಮದ ಓಂ ಮಠಾ

ಮುಗಿಲ ಯೋಗದ ಗಾನ ಹೂಗಳು ಜ್ಯೋತಿ ಚಿಮ್ಮುತ ಸುರಿಯಲಿ ಆತ್ಮ ಪರ್ವತ ಶಾಂತಿ ಹೊಳೆಗಳು ಕಲ್ಲು ನೆಲದಲಿ ಹರಿಯಲಿ ಮಣ್ಣು ನೆನೆಯಲಿ ಬೆಣ್ಣೆಯಾಗಲಿ ಕಲ್ಲು ಮಲ್ಲಿಗೆಯಾಗಲಿ ಮುಳ್ಳು ಬೇಲಿಗೆ ತಾಯಿ ಚುಂಬಿಸಿ ಭುವನ ಲಿಂಗವ...
ತಾಯ ಚುಂಬನದಲ್ಲಿ ಮೊದಲ ಹೂಬನ!

ತಾಯ ಚುಂಬನದಲ್ಲಿ ಮೊದಲ ಹೂಬನ!

[caption id="attachment_9390" align="alignleft" width="300"] ಚಿತ್ರ: ಮೊಹಮದ್ ಹಾಸನ[/caption] ತಾಯ ಮಡಿಲು ಮಮತೆಯ ಮಲ್ಲಿಗೆ ತೊಟ್ಟಿಲು ಮಾತ್ರವೇ ಅಲ್ಲ, ತಾಯಿ ನೀಡುವ ಬಿಸಿಬಿಸಿ ಚುಂಬನದಿಂದಲೇ ಮಗುವಿನ ಜೀವನದ ಜೇನ ಹೆಬ್ಬಾಗಿಲು ತೆರೆಯುತ್ತದೆ. ಹೆತ್ತತಾಯಿ ಅರಮನೆಯ...

ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ

ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ ಹುಚಮುಂಡಿ ಮೆಣಸಿಂಡಿ ಚಟ್ನಿಯಾದೆ ಈ ಬಂಡಾ ಆ ಮಂಡಾ ಜೋಡು ಕೋಣರ ಕೂಡಿ ನೆಗ್ಗೀದ ತಾಬಂಡಿ ತೂತು ಆದೆ ಸೀರಿಯೊಬ್ಬನು ಸೆಳೆದ ಚರ್ಮವೊಬ್ಬನು ಹರಿದ...