ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು

ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು

ಹಣ ಇಲ್ಲದಿದ್ದರೆ ಇಂದು ಯಾವುದೇ ವ್ಯವಹಾರ ನಡೆಯಲಾರದು. ಸರ್ವೇಗುಣಾಃ ಕಾಂಚನಮಾಶ್ರಯಂತಿ ಎಂಬ ಹೇಳಿಕೆ ಹಣಕ್ಕೆ ಆಧುನಿಕ ಪ್ರಪಂಚದಲ್ಲಿ ಎಷ್ಟು ಮಹತ್ವವಿದೆ ಎನ್ನುವುದನ್ನು ತಿಳಿಸುತ್ತದೆ. ನಾವೆಲ್ಲರೂ ಹಣವನ್ನು ಬಳಸುತ್ತೇವೆ. ಹಣ ಮನುಷ್ಯನ ಮೂಲಭೂತ ಸಂಶೋಧನೆಗಳಲ್ಲಿ ಒಂದು...

ಎರಡು ದೃಶ್ಯಗಳು

ಉರಿಬಿಸಿಲಲ್ಲಿ ಗಾಣದ ಸುತ್ತ ಜೀಕುತ್ತಿದೆ ಮುದಿ ಎತ್ತು; ಬತ್ತಿದ ಕಣ್ಣು ಕತ್ತಿನ ಹುಣ್ಣು ನೊಣ ಮುಸುರುತ್ತಿವೆ ಸುತ್ತೂ: ಬಳಲಿದೆ ಕಾಲು ಎಳೆದಿವೆ ಭಾರ ಬೆನ್ನಿಗೆ ಬೆತ್ತದ ಪಾಠ, ಎದುರಿಗೆ ಮಠದಲಿ ಬಸವ ರಥೋತ್ಸವ ಸಿಹಿಸಿಹಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೪೮

ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****

ಜನರ ಬಾಯಿ

ಅವಳು ಯೌವ್ವನದಲ್ಲಿ ವಿಧವೆಯಾದವಳು. ನೃತ್ಯ ಅವಳ ವೃತ್ತಿಯಾಗಿತ್ತು. ಅವಳು ವೇದಿಕೆಯಲ್ಲಿ ರಾಧೆಯಾಗಿ, ಕೃಷ್ಣನೊಡನೆ ಶೃಂಗಾರ ರಸದಲ್ಲಿ ಲೀನವಾಗುತಿದ್ದಳು. ಶಕುಂತಲೆಯಾಗಿ ಪ್ರೇಮ ಪಾಶದಲ್ಲಿ ಸಿಲುಕುತ್ತಿದ್ದಳು. ರಾಮಾಯಣದಲ್ಲಿ, ಸೀತೆಯಾಗಿ ರಾಮಪಟ್ಟಾಭಿಷೇಕದಲ್ಲಿ ಮೆರೆಯುತ್ತಿದ್ದಳು. ಜನರು ಆಡಿಕೊಂಡಿದ್ದು "ಹೀಗೆ ಅವಳು...

ರೂಹು

ಬಣ್ಣಬಣ್ಣ ಮುಗಿಲ ಮೈತುಂಬ ಹೂವರಳಿದ ಸಿರಿಸಂಜೆ ಮೋಡದಂಚಿಗೆ ಜರಿಯ ಅಂಚು ಮೆದು ಮಲ್ಲಿಗೆ ಅಂಗಳದ ಮೂಲೆಯಲಿ ಸೂಸಿದ ಕಂಪು ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ. ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ ಮೊಗ್ಗಾಗಿ ತಿಳಿಗಾಳಿ ತೀಡಿ...

ಕವಿ ಕಲ್ಪನೆ

ಚಂದ್ರಿ, ನನಗ ಗೊತ್ತಿಲೇನು ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ ದಾಳಿಂಬ ಹಲ್ಲು, ಸಂಪಿಗೆ ಮೂಗು ಮೀನಿನ ಕಣ್ಣು, ಬಿಲ್ಲು ಹುಬ್ಬ ಹಾವಿನ ಹೆಡೆ, ಸೂಚಿಪರ್ಣಿ ಎದೆ, ಇನ್ನೂ ಏನೇನೋ ಏನೇನೋ.... ಅದರ ಖರೇನ -...

ತರಂಗಾಂತರ – ೧೧

ದೀಕ್ಷಿತ ಏನೋ ಗಾಢವಾಗಿ ಬರೆಯೋದರಲ್ಲಿ ತಲ್ಲೀನನಾಗಿದ್ದಾನೆ. ಆತ ಎಂದೂ ತನ್ನ ಅಭ್ಯಾಸದಲ್ಲಿ ಇಷ್ಟು ಆಸಕ್ತಿ ತೋರಿಸಿದ್ದಿಲ್ಲ. ಎಂದರೆ ಇನ್ನೇನು ಬರೀತಿದ್ದಾನೆ? ದ್ವಿತೀಯ ಕಮ್ಯೂನಿಸ್ಟ್ ಮ್ಯಾನಿಫ಼ೆಸ್ಟೋ? ಎಲ್ಲಾ ಬಿಟ್ಟು ಇಂಥ ಬೋರ್ ನ್ ಕೈಲಿ ಸಿಗಹಾಕಿಕೊಳ್ಳಬೇಕಾಯಿತಲ್ಲ...
cheap jordans|wholesale air max|wholesale jordans|wholesale jewelry|wholesale jerseys