ದಾಂಪತ್ಯ

ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ...

ಸೆಳೆತ

ಬಿಸಿಲ್ಗುದುರೆಯನೇರಿದಾಗ ಒಂದೇ ನೆಗೆತಕ್ಕೆ ಸೂರ್ಯದೇವನ ರಥದ ಗಾಲಿಗೆ ಸಿಲುಕಿ ಒದ್ದಾಡಿ ಅಸ್ತಿತ್ವವನ್ನೆಲ್ಲಾ ಕಳೆದುಕೊಂಡು ಹುಚ್ಚನಂತಾಗಿ ಹೊರಳಾಡಿದರೂ ಅದರ ಮತ್ತೊಂದು ರೂಪ ಜೋರಾಗಿ ನಕ್ಕು ಆಹ್ವಾನಿಸುತಿದೆ. *****
ತರಂಗಾಂತರ – ೭

ತರಂಗಾಂತರ – ೭

ಸುಂದರ ಹುಡುಗಿಯರು ಬಂದವರಿಗೆ ಬಟ್ಟೆ ತೊಡಿಸುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಆಧುನಿಕ ಶೈಲಿಯ ಬ್ಯಾಗಿ ಪ್ಯಾಂಟ್ಸ್, ಸ್ಟ್ರೈಪ್ಡ್ ಶರ್ಟು ಕೊಂಡು ಕೊಂಡು ಸಾಯಂಕಾಲ ಮನೆಗೆ ಮರಳಿದ. ರೇಶ್ಮಳಿಗೆ ಏನಾದರೂ ಕೊಳ್ಳಬಹುದಿತ್ತು. ಅದಕ್ಕೆ ಸಮಯ ಈಗ ಅಲ್ಲ....

ಹೃಷೀಕೇಶಕ್ಕೆ

ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ (ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?) ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ ಇದು ಧ್ಯಾನಾಸಕ್ತಿಯೊ...

ಸ್ವಾತಂತ್ರ್ಯ- ಕನಸು ನನಸು

ಅವರು ಬಿಳಿ ಬಣ್ಣದ ಮಾಯಾ ಮಂದರಿ ಹೊದ್ದು ಬಂದಿದ್ದರು ತೆವಳುತ್ತ, ಸರ್ಪಸಂತತಿ ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು. ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ, ಒಡೆದು ಆಳುವ ತಂತ್ರ ಕುತಂತ್ರ ಶ್ರೇಷ್ಠ ನಾಗರಿಕತೆಯ ಬುಡದಲ್ಲಿತ್ತು ಅಪರ...

ಮೃತ್ಯು

ಪ್ರತಿದಿನ, ಪ್ರತಿಕ್ಷಣ ಅದೇ ಕೆಲಸ; ಹುಟ್ಟಿನ ಮನೆಗೆ ಭೇಟಿ ಕೊಡುವುದು, ಸಂಭ್ರಮದ ತುಣುಕನ್ನು ಮೆದ್ದು, ತನ್ನದೊಂದು ಬೀಜ ನೆಟ್ಟು, ಗುಟ್ಟಾಗಿ ಓಡಿಬರುವುದು. ಮತ್ತೆ ಅದೇ ಕೆಲಸ ಕಾಯುವುದು ನೆಟ್ಟ ಬೀಜ ಫಲಕೊಟ್ಟು ಹಣ್ಣಾಗಿ ಕಳಚಿಕೊಳ್ಳುವುದನ್ನೇ...

ಅಜ್ಜಿ ಕಾಲಿಗೆ ದೀಪ*

ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ *****...

ದೇವಮಕ್ಕಳು

ಸಾಕು ಕೇಕೇ ನೂಕು ಗೇಗೇ ಬೇಕು ಜೈ ಜೈ ಗೀತಿಕೆ! ಸಾಕು ಕಲ್ಲು ಸಾಕು ಮುಳ್ಳು ಕಲ್ಲು ಮುಳ್ಳಿನ ಗೆಳೆತನ ಪಕ್ಷಿಯಾಗೈ ವೃಕ್ಷ ಏರೈ ಮಾಡು ಹೂವಿನ ಒಗೆತನ ದಲದ ಗಲ್ಲದ ಗಂಧ ಗುಡಿಯಲಿ...