ಸರಿದು ಹೋದ ಗಾಳಿ

ಗಾಳಿ ಸುಮ್ಮನೆ ಸರಿದು ಹೋಗಿದೆ ಎದೆಯ ತಳಮಳ ಕಂಪನ ಹೊತ್ತು ಈಗ ಸೂರ್ಯ ಮುಳುಗಿದ್ದಾನೆ ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ ಸುಮ್ಮನೆ ಒಂದನ್ನೊಂದು. ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ ಸರಿದು ಹೋದಗಾಳಿ...
ಇಬ್ಬರು ಹುಚ್ಚರು

ಇಬ್ಬರು ಹುಚ್ಚರು

ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ ಹೊಸೆದು ಹಾಕುವ ಹೆಂಡತಿಯಿದ್ದಳು. ಪಕ್ಕದ ಪ್ರೈಮರಿ...

ಕಪ್ಪು ಬಿಳುಪು

ಕರಿ ಬೆಕ್ಕು ಬಿಳಿ ಬೆಕ್ಕಿಗೆ- ನೀನು ಬೆಳ್ಳಗಿರೋದರಿಂದ ಎಲ್ಲರೂ ನಿನ್ನ ಮುದ್ದು ಮಾಡ್ತಾರೆ ತೊಡೆ ಮೇಲೆ ಬೆಚ್ಚನೆ ಕೂರಿಸ್ತಾರೆ ಮಿಯೋಂ ಎಂದರೆ ಸಾಕು! ಹಾಲಿನ ತಟ್ಟೆ ನಿನ್ನೆ ಮುಂದಿರ್ತದೆ! ಅದಕ್ಕೆ ಬಿಳಿ ಬೆಕ್ಕು- ನೀನು...

ಮೌನ ರೋದನ

ಬೇಯುತಿದೆ ಮಾತಿಯೊಡಲು ಸುಡುವ ಕಿಚ್ಚಿನೊಳಗೆ ಮೌನ ಚಿಪ್ಪಿನಂತೆ ಪ್ರತಿಭಟನೆಯ ಸೋಲಿಲ್ಲ ಮರದಿಂದ ಮರಕ್ಕೆ ಹಾರುವ ಮರ್ಕಟನ ತೆರೆದಿ ಪಕ್ಷದಿಂದ ಪಕ್ಷಕ್ಕೆ ಖಾದಿಗಳ ಹಾರಾಟ ಸನ್ನಿವೇಶಕ್ಕೆ ತಕ್ಕಂತೆ ಬದಲಾದ ಊರಸರವಳ್ಳಿಗಳ ವೇಷ ಬಾಂಧವ್ಯ ಬೆಸೆಯುವಲ್ಲಿ ಕಾಣುವುದು...

ಬಿಕ್ಕಳಿಸಿ ಅಳದಿರಲಿ…. ಪ್ರೀತಿ

ಕನಸು, ಕಾಮನಬಿಲ್ಲಿನಲ್ಲಿ, ಜೂಗಳಿಸುವ ಗಿಡಮರ ಬಳ್ಳಿ ಹೂವಿನಲ್ಲಿ, ಚುಕ್ಕಿ ಚಂದ್ರಮರ ನಗೆ ಬೆಳದಿಂಗಳಿನಲ್ಲಿ, ಹೊರಳುವ ಅಲೆಯ ಏರಿಳಿತ ಲಯಬದ್ಧ ಸಂಗೀತದಲ್ಲಿ, ಮಗ್ಗುಲಾದ ಮುಂಜಾವಿನ ಅರಳು ನೋಟದ ಬೆಳಕಿನಲ್ಲಿ, ಚಿಲಿಪಿಲಿ ಸಂಗೀತದಲ್ಲಿ ಮುಕ್ಕಳಿಸಿ ನಗಲಿ ನಮ್ಮಿಬ್ಬರ...

ಕಾಮನ ಬಿಲ್ಲು

ಇರುವುದೊಂದೇ ಬಣ್ಣ ಅದು ಹೋಳಾದಾಗ ಕಾಣುವುದು ಏಳು ಇದಕ್ಕೆ ಏನೇನೋ ಹೆಸರು ಮಳೆಬಿಲ್ಲು, ಇಂದ್ರ ಧನಸ್ಸು, ಸೂರೆಗೊಂಡಿದೆ ಇದು ಕವಿ ಜನರ ಮನಸ್ಸು ಎಷ್ಟೊಂದು ಸುಮಧುರ ಎಂದ್ಯಾರೋ ಅಂದಿದ್ದಕ್ಕೆ ಹೇಳಿದ ನಮ್ಮೂರ ಧುರಂಧರ ಪಂಚಾಯ್ತಿ...
cheap jordans|wholesale air max|wholesale jordans|wholesale jewelry|wholesale jerseys