ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ ಉಬ್ಬರಿಳಿತ ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು ಎಂಥೆಂಥಾ ಚಿತ್ರಗಳಿವು... ಬೆಳ್ಳಿ ಚೌಕಟ್ಟಿನೊಳಗೆ...

ಏಳಿ ಎದ್ದೇಳಿ

ಏಳಿ ಎದ್ದೇಳಿ ದುಡಿವ ಜಗದ ಕೈಗಳೊಂದಾಗಲ್ಹೇಳಿ. ಕ್ರೂರ ಕೈಗಳ ದಾಸ್ಯ ಬಿಡಿಸಲೇಳಿ. ನಿಮ್ಮ ಬಲ ಜಗದ ಬಲ ನಿಮ್ಮ ಛಲ ಯುಗಕೆ ಫಲ ನಿಮ್ಮೆದೆಯ ಹಣತೆಯಲಿ ಒಡಲ ಜಗದ ಬೆಳಕು ನಿಮ್ಮೊಲವ ನುಡಿಯಿಂದ ಮಾನವತೆ...

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ ಋತುಗಳು ಬದಲಾಗುತ್ತವೆ ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ. ಮಾತನಾಡಿದ ಮಾತುಗಳು ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ. ನೀಲ ಗಗನದ ಹೊಳೆವ ಚಿಕ್ಕಿಗಳು ಹೊನ್ನ ಮರಳಿನಲಿ ಅಡಗುವುದಿಲ್ಲ. ಬಯಕೆ...

ಒಂದೆ ಒಲವು

ತೋಟದಲಿ ಬಳುಕುತಿಹ ಬಳ್ಳಿಯೊಳಗರಳುತಿಹ ಎಳೆಮೊಗ್ಗುಗಳಿಂದ ಚಿವುಟಿ ಕೈಯಲಿ ಹಿಡಿದು ಹಸುಗೂಸ ಹಾಲ್ಕೆನ್ನೆಯಂತೆ ಮಿದುವಾಗಿರುವ ದನಗಳನು ಕೆನ್ನೆಗಳಿಗೊತ್ತಿಕೊಂಡೆ ! ಗಳಿಗೆಗಳು ಉರುಳಿದುವು. ಕಾವಿನಲಿ ಎಳೆಮೊಗ್ಗು ಬಸವಳಿದು ಬಾಡುತಲಿ ನಿರ್ಜೀವ ತರಗಾಯ್ತು. ಹೃದಯದೊಳ ಕೊರಗಿನಲಿ ಕಂಗಳಲಿ ಹನಿಯಿಳಿದು...
ಆರೋಪ – ೨

ಆರೋಪ – ೨

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೩ ಮರುದಿನ ಪಾಠಗಳು ಸುರುವಾದುವು. ಅರವಿಂದನಿಗೆ ಮೊದಲ ಪೀರಿಯಡಿಗೆ ಹತ್ತನೆ ಕ್ಲಾಸಿನಲ್ಲಿ ಇಂಡಿಯನ್ ಹಿಸ್ಟರಿ ಇತ್ತು. ಅರವಿಂದ ಜನರು ಯಾಕ ಇತಿಹಾಸ ಓದಬೇಕು...

ಜೀವನ ಒಂದು ಪಯಣ

ಚಂದದಾದ ಗಾಳಿಯೊಂದು ಬೀಸುತ್ತಿದೆ ಕುಳಿತು ಬಸ್ಸಿನಲ್ಲಿ ಪಯಣ ಆರಂಭಿಸಿದೆ ಜೀವನವೇ ಸಾಗರದೊಂದು ಅಲೆ ಆ ಅಲೆಗಳಲ್ಲಿಯೇ ಈ ಪಯಣ ಅಲೆ ಗಾಳಿಯು ಬೀಸಿದಾಗ ಅಲೆಗಳ ಕಾಣುವೆ ಜೀವನವು ಸಹ ಅಲೆಯದೊಂದು ತುಣುಕು ಜೀವನ ಯಾವ...

ತೀರ್ಪು

ಹೋಟೆಲುಗಳಲ್ಲಿ ಥಿಯೇಟರುಗಳಲ್ಲಿ ಆಫೀಸುಗಳಲ್ಲಿ ಅವರೇ ಇದ್ದರು ಏಕಾಂತದಲ್ಲೂ ಅವರು ಬಂದರು ಪರಿಚಯದವರಂತೆ ಕಣ್ಸನ್ನೆ ಮಾಡಿ ಕರೆದರು ಕೈ ಕುಲುಕಿದರು ಅಮುಕಿದರು ನಕ್ಕರು ವಿಚಾರಿಸಿದರು ಉಪದೇಶಿಸಿದರು ಮಾರ್ಗದ ಕೊನೆ ಮುಟ್ಟಿದಾಗಲೂ ನಿಂತೇ ಇದ್ದಾಗಲೂ ನರನರ ಎಳೆದಾಗಲೂ...

ಮಾಧವಿಯ ವ್ಯಥ ಕಥೆ

ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ...

ರಂಗಪ್ರವೇಶ

ಹೊತ್ತು ಮೀರುತ್ತಿದೆ ಇನ್ನೇನು ಈಗಲೋ ಆಗಲೋ ತೆರೆ ಮೇಲೇಳುವ ಸಮಯ! ಗಿಜಿಗುಡುತಿದೆ ಸಭಾಂಗಣ ಸುತ್ತ ಹಬ್ಬಿದೆ ಮಬ್ಬು! ಸಾಕಿನ್ನು ಮೇಲೇಳು ಮುಗಿದಿಲ್ಲವೇ ಇನ್ನೂ ಪ್ರಸಾಧನ? ತುಟಿಬಣ್ಣ ಒಂದಿನಿತು ಢಾಳಾಯ್ತು ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತು! ಸರಿಪಡಿಸು ಸುಕ್ಕಾದ...

ಕವಿತೆ

ಶಬ್ಧ, ಅರ್ಥ, ವ್ಯಾಕರಣ, ಛಂದಸ್ಸಿನ ಗೋಡೆಗಳ ಬೋನಿನಲ್ಲಿ ಹಿಡಿಯ ಹೊರಟಾಗ ಬೆದರಿ ಬಾಗಿಲಿಲ್ಲದ ಬಿಲಗಳಲ್ಲಿ ಬಾಲ ಮುದುರಿ ಅಡಗಿದ ಕವಿತೆಗಳು, ಶಾಂತವಾಗಿ ಶರಣಾದಾಗ ಮನದ ಆಗಸದಲ್ಲಿ ಹಕ್ಕಿಗಳಂತೆ ರೆಕ್ಕೆ ಬಡಿದು ಸ್ವಚ್ಚಂದವಾಗಿ ಹಾರಾಡುತ್ತಿವೆ. *****
cheap jordans|wholesale air max|wholesale jordans|wholesale jewelry|wholesale jerseys