ಯಾರ ಬಳಸಿ ನಿಂತಿರುವನೊ ನನ್ನ ಹೆಸರಿನಲ್ಲಿ ಅಳುತಿರುವನು ಸಿಲುಕಿ ಅವನು ಈ ಕೂಪದಲ್ಲಿ ಹಗಲಿರುಳೂ ಮನಸುರಿದು ಗೋಡೆಯೊಂದ ಸುತ್ತಲೂ ಕಟ್ಟುತಿರುವ ಚಕ್ರಬಂಧ ಮುಟ್ಟುತ್ತಿದೆ ಮುಗಿಲು ಗೋಡೆ ನಡುವೆ ತರೆಯುತಿರುವ ಕಾಳತಿಮಿರ ಕೂಪ ಮೆಲು ಮೆಲ್ಲನೆ...
[caption id="attachment_9108" align="alignleft" width="300"] ಚಿತ್ರ: ಪಿಕ್ಸಾಬೇ[/caption] ಪಟ್ಟಣದ ರಾಜರಸ್ತೆಗೆ ತಾಗಿದ ಸಮತಟ್ಟಾದ ಆ ಸ್ಥಳದ ಮೂಲೆಯಲ್ಲಿ ನಿಂತುಕೊಂಡು ಆ ಕಪ್ಪು ಹುಡುಗ ರಸ್ತೆಯನ್ನು ದಿಟ್ಟಿಸುತ್ತಿದ್ದ. ಅವನ ಕಣ್ಣೆಲ್ಲಾ ಸಾಮಿಲ್ಲಿನಿಂದ ಖರೀದಿಸಿ ತಲೆಹೂರೆಯಾಗಿ ರೀಪು...
ನೀನು ಬರಿ ನೋವ ಕೊಟ್ಟೆ, ಚಿಂತಿಸುವ ಭಾರ ಎನ್ನದೆ. ಈಗ ನಂಬಿಕೂಡುವ ಕಾಲ ಇಲ್ಲ, ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ. ಗೊತ್ತು ನನ್ನ ಹಾಗೆ ವಿಚಾರಿಸುವರು ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ. ನೀನು...
ನಿನ್ನ ದಮ್ಮಯ್ಯ ತಪ್ಪು ತಿಳಿಕೋಬೇಡ ನನ್ನ ತಿಂದದ್ದೆ ತಿಂದು ಜಗಿದದ್ದೆ ಜಗಿದು ಬರುತಿದೆ ನನಗೆ ವಾಕರಿಕೆ ಅಷ್ಟೆ ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು ಅನ್ನ ಮೊಸರು - ನಾ ಹುಟ್ಟಿದಂದಿನಿಂದ ಮುಕ್ಕಿದ್ದು. ಬದುಕಬೇಕಲ್ಲ...
ಪೇಪರ್ ಓದಿದವನೇ ಬೇನಾಮಿಗಳ ನಾಯಕ ನಮ್ಮ ಕೇರಿಯ ಸುಬ್ಬ ರಸ್ತೆಗಿಳಿದೇ ಬಿಟ್ಟ ಹಿಡಿದು ಕೈಯಲ್ಲೊಂದು ಸುನಾಮಿ ಡಬ್ಬ ಊರೆಲ್ಲ ದಿನವಿಡೀ ಮೆರವಣಿಗೆ ಹೋದ ಧರಿಸಿ ಬಿಳೀ ಖಾದಿ ಪೈಜಾಮ ಜುಬ್ಬ ರಾತ್ರಿ ಅವನ ಪಟಾಲಂ...