ಸ್ಥಿತ್ಯಂತರ

ಸದಾ ಕಿಚಿಪಿಚಿಗುಡುವ ಗೊಂದಲದ ಗುಬ್ಬಿ ಗೂಡು ಕೇಳುವುದಿಲ್ಲ ಒಂದಾದರೂ ಸುಮಧುರ ಹಾಡು ಬಿಡುವಿಲ್ಲದೇ ತುಯ್ಯುವ ಒಂದು ವೀಣೆ ನಿರಂತರ ಕಾಡುವುದೇಕೋ ಕಾಣೆ! ಮಧ್ಯಂತರದಲಿ ನಿಂತ ನಾನು-ನನ್ನಂತವರು ದವಡೆಯ ಕೊನೆಯ ಹಲ್ಲುಗಳನ್ನು ಅರ್ಧವಷ್ಟೇ ಕಂಡವರು. ಹಳತು...

ಸುವರ್ಣ ಸ್ವಾತಂತ್ರ್ಯ

ಭಾರತ ದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಹಬ್ಬವ ಮಾಡೋಣ ಬನ್ನಿರಿ ಗೆಳೆಯರೆ ದೇಶ ಬಾಂಧವರೆ ಸ್ವಾತಂತ್ರ್ಯವ ಕೊಂಡಾಡೋಣ ತಿಲಕ್ ಗೋಖಲೆ ಮಹಾತ್ಮ ಗಾಂಧಿ ಸುಭಾಷ್ ವಲ್ಲಭ ಜವಾಹರ ಸಾವಿರ ಸಾವಿರ ದೇಶಭಕ್ತ ಜನ ಹೋರಾಡುತ ಗಳಿಸಿದಾ...

ಎಂ.ಎಲ್.ಶ್ರೀ: ಹೊಸಗನ್ನಡ ನಾಟಕದ ಸಿರಿ

‘ಕನ್ನಡದ ಶೇಕ್ಸ್‌ಪಿಯರ್ ಯಾರು? ಎನ್ನುವ ಪ್ರಶ್ನೆ ಕನ್ನಡ ನಾಡುನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿನ ಕಠಿಣ ಪ್ರಶ್ನೆಗಳಲ್ಲೊಂದು. ಈ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆಳಗೆ ಹಾಕುವುದೇ ಹೆಚ್ಚು. ಆ ವ್ಯಕ್ತಿ ಆಧುನಿಕ ಕನ್ನಡ ರಂಗಭೂಮಿಗೆ ಕಸುವು ತುಂಬಿದ...

ಡ್ರಿಂಕ್ಸ್ ಬೇಕಾ

ಗ್ರೀಸ್ ಸಖಿ ಹಿಮಗಲ್ಲಲಿ ಕೊರೆದ ಸುಂದರಿ ಲಿಪ್ ಸ್ಟಿಕ್ ತುಟಿತೆರೆದು ಬಳುಕಿ ಬಿನ್ನಾಣವಾಗಿ ಡ್ರಿಂಕ್ಸ್ ಬೇಕಾ.... ಹೆಸರುಗಳೇನೇನೋ ಹೇಳಿ ಗ್ಲಾಸ್ ಹಿಡಿದೇ ಇದ್ದಳು. ಬೆಚ್ಚಿಬೆರಗಾಗಿ ತಲೆ ಅಲುಗಾಡಿಸಿ ಕೇವಲ ತಂಪುನೀರು ಕೇಳಿದರೆ ತುಳು ತುಳುಕಿ...

ಕಲ್ಲು ಬಿದ್ದ ಕೊಳ

ಕೂತಲ್ಲಿ ಕೂಡಲಾರದ ನಿಂತಲ್ಲಿ ನಿಲಲಾರದ ಮನವೀಗ ಕಲ್ಲು ಬಿದ್ದ ಕೊಳ ಅವನನ್ನು ಹಾಗೆ ನೋಡಿದ್ದೇ ತಪ್ಪಾಯಿತೆ? ಆ ಕಣ್ಣುಗಳಲ್ಲಿ ಚಾಕು ಚೂರಿಗಳಿದ್ದದ್ದು ನನಗಾದರೂ ಏನು ಗೊತ್ತಿತ್ತು...? ಗೋಡೆಗಳು ಕೇಳಿಸಿಕೊಳ್ಳುವುದು ಹಲ್ಲಿಗಳು ಮಾತನಾಡುವುದು ಅದನ್ನೇ ಸಾಕ್ಷಿಯೆಂದು...