ಸಂತೆ

ಪರದೇಶಿ ಸಾಗಿಹಳು ಸಂತೆಗಾಡಿಯೊಳು ಹರಹರಾ ಎಂದೆನುತ ಶಿರಬಾಗಿಸಿದಳು ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ ಪಕ್ಕದೊಳು ಕಾಳಿನ ಚೀಲಗಳು ಇಲ್ಲ ಎಣ್ಣೆ ಡಬ್ಬಗಳಿಲ್ಲ...

ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು

ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು ಅಮ್ಮಾ ನಿನ್ನ ಕಣ್ಣ ಕಾಂತಿಯ ಸಣ್ಣ ಕಿರಣವು ನಾನು ಎಂಥ ಹೆಮ್ಮೆಯೆ ಅಮ್ಮ ನಿನ್ನ ಕಂದ ನಾನಾಗಿರುವುದು ಸಾಟಿ ಇಲ್ಲದ ಭುವನಮಾತೆ ನನ್ನ ತಾಯಾಗಿರುವುದು ಇತಿಹಾಸಕೇ...

ದುಂಡಿರಾಜ

ತ್ರಾಸ ಇಲ್ಲದೆ ಪ್ರಾಸವ ಪ್ರಸವಿಸಿ ಪ್ರಾಸಗಳನ್ನು ತ್ರಾಸಲಿ ಲಾಲಿಸಿ ಪೆನ್ನು ಹಿಡಿದರೆ Punನ್ನೀರನೆ ಹಾರಿಸಿ ಚಿಟಿಕೆಗೊಂದು ಚುಟುಕವ ರಚಿಸಿ ಖಂಡಿಗಟ್ಟಲೆ ಬರೆದೂ ಬರೆದು ಬಂಡಿ ತುಂಬುವವನೆ ವಿಶೇಷ ಪುರವಣಿ ಸಂತೆಗಳಲ್ಲಿ ತುಂಬಿ ತುಳುಕುವವನೆ ಪ್ರಾಸಾಂಕುಶದರ...

ಡಾಲರ್ ಬಿರುಗಾಳಿ

ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ ಋತವ ಸಾರಿದ ವೇದ ಉಷನಿಷತ್ತುಗಳು ಕಣ್ಮರೆಯಾದವು ಸದ್ದುಗದ್ದಲದಲ್ಲಿ ಏಕಪತ್ನೀವ್ರತಸ್ಥ ಬೆಡಗಿಯರ ಬೆಂಬತ್ತಿದ್ದಾನೆ ಸಹನೆ...
ದೇವರುಗಳ ನಡುವಿನ ಮನುಷ್ಯ

ದೇವರುಗಳ ನಡುವಿನ ಮನುಷ್ಯ

[caption id="attachment_7998" align="alignleft" width="250"] ಚಿತ್ರ: ಚಿತ್ರಲೋಕ.ಕಾಂ[/caption] ಅಪ್ಪನಿಗೆ ಹುಷಾರಿಲ್ಲ ಎನ್ನುವ ದೂರವಾಣಿ ಕರೆಯ ಬೆನ್ನೇರಿ ಆಸ್ಪತ್ರೆ ತಲುಪುವ ವೇಳೆಗಾಗಲೇ ಅಪ್ಪ ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಅದಾದ ಮೂರೇ ದಿನಗಳಲ್ಲಿ ನಮ್ಮ ಪಾಲಿಗೆ ನೆನಪಾಗಿಹೋದರು....

ಕಾರ್ಗಿಲ್ ಯೋಧರಿಗೆ

ಮುಗಿಲ ತೂರಿ ಮೇಲೆ ಎದ್ದ ಗಿರಿಯ ನೆತ್ತಿಯಲ್ಲಿ, ಕರುಳ ಕೊರೆವ ಹಿಮಗಾಳಿಯ ಕಲ್ಲಭಿತ್ತಿಯಲ್ಲಿ, ಎವೆ ಬಡಿಯದ ಎಚ್ಚರದಲಿ ಹೊತ್ತಿ ಉರಿವ ಕೆಚ್ಚಿನಲ್ಲಿ ದೇಶ ನನ್ನ ದೈವ ಎಂದು ಹೋರಾಡುವ ಧೀರರೇ, ನಿಮ್ಮೊಡನಿದೆ ನಮ್ಮ ಹೃದಯ...

ಹಸಿದವರಿಗೂ ಎರಡು ಎಲೆಯಿರಲಿ

ಎಲ್ಲ ಪ್ರೀತಿಯ ಮನಸ್ಸುಗಳೇ ನನ್ನದೊಂದು ಮಾತು ಸಾವಧಾನವಿರಲಿ ಬೇಡಲು ಬಂದಿಲ್ಲ ನಿಮ್ಮ ಅನ್ನ ಬಟ್ಟೆ ಬರೆ ಕೇಳುವುದಿಲ್ಲ ನಿಮ್ಮ ಹಣ ಒಡವೆ ವಸ್ತು ಲಪಟಾಯಿಸಲಾರೆ ನಿಮ್ಮ ಆಸ್ತಿ ಅಂತಸ್ತು ಅಹಮಿಕೆ ವಂಚಿಸುವುದೇ ಇಲ್ಲ ನಿಮ್ಮ...