ಬೆಕ್ಕಿಗೊಂದು ಕವಿತೆ ನಾಯಿಗೆರಡು ಕವಿತೆ ಓಡುವ ಮೊಲಕ್ಕೆ ಮೂರು ಕವಿತೆ ಎತ್ತಿನ ಬಂಡಿಗೆ ನಾಲಕ್ಕು ಕವಿತೆ ಆನೆಯ ಸೊಂಡಿಲಿಗೆ ಐದು ಕವಿತೆ ಕುರಿಗಳ ಹಿಂಡಿಗೆ ಆರು ಕವಿತೆ ಕುದುರೆ ಜೀನಿಗೆ ಏಳು ಕವಿತೆ ಒಂಟೆಯ...
ಎತ್ತಿನ ಕತ್ತಿನ ಗೆಜ್ಜೆಯ ಸರವು ಮೊರೆಯಿತು ಘಲ್ ಘಲ್ ಘಲ್ಲೆಂದು ಹಳ್ಳಿಯ ಸರಳದ ಜೀವನ ನೆನೆದು ಕುಣಿಯಿತು ಎನ್ನೆದೆ ಥೈ ಎಂದು ಸೂರ್ಯನ ಅಸ್ತಮ ಸಮಯದ ಚೆಲುವು ಪಚ್ಚೆಯ ಪಯಿರಿನ ನೋಟದ ಸುಖವು ಹಕ್ಕಿಗಳೋಟದ...
ಎಲ್ಲರಿಗೂ ಯಾವಾಗಲೂ ಹಗಲಿರಬೇಕೆಂದೇ... ಭೂಮಿ ಕ್ಷಣವೂ ನಿಲ್ಲದೆ ಅಹರ್ನಿಶಿ ಸುತ್ತುತ್ತಲೇ ಇರತ್ತದೆ. ಆದರೆ ದುರಾದೃಷ್ಟ ಮಾಡುವುದೇನು, ಎಷ್ಟು ಸುತ್ತಿದ್ದರೂ ಒಂದು ಕಡೆ ಹಗಲಾಗುವುಷ್ಟರಲ್ಲೇ ಮತ್ತೊಂದು ಕಡೆ ಕತ್ತಲಾಗಿ ಬಿಡುತ್ತದೆ. *****
ಅಮ್ಮ ಬೆಳಗೆದ್ದು ರೊಟ್ಟಿ ಸುಡುವದೆಂದರೆ ನಮಗೆ ಪಂಚಪ್ರಾಣ ಕತ್ತಲು ತುಂಬಿದ ಗುಡಿಸಲಿಗೆ ಒಲೆಯ ಬೆಂಕಿಯೇ ಬೆಳಕು ಸುಟ್ಟು ಸುಟ್ಟು ಕರ್‍ರಗಾದ ಬಿಳಿ ಮೂರು ಕಲ್ಲು ಮೇಲೊಂದು ಕರ್‍ರಾನೆ ಕರಿ ಹೆಂಚು ಒಲೆಯೊಳಗೆ ಹಸಿ ಜಾಲಿ...