ಜೀವನ

ಜೀವನ

[caption id="attachment_7692" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಮಾರ್ಕೆಟ್ ಬದಿಯ ಪರಿಚಯದ ಸೆಲೂನ್ ಅಂಗಡಿ ಪಕ್ಕ ಬೈಕ್ ನಿಲ್ಲಿಸಿ ಮಧು ಹೆಂಡತಿ ಕೊಟ್ಟ ಚೀಟಿಯನ್ನು ಕಿಸೆಯಿಂದ ಹೊರ ತೆಗೆದ. ಹಾಲು, ಸ್ವೀಟ್ಸ್,...

ಕಾಯಿ ಕಾಯಿ

ಬಚ್ಚೋಂಕ ಕಾಯಿ ಬಚ್ಚಂಗಾಯಿ ಬಾಪೋಂಕ ಕಾಯಿ ಬಪ್ಪಂಕಾಯಿ ಕಾಯ್ ಕಾಯ್ ಕಾಯಿ ಎಲ್ಲರ ಕಾಯಿ ಹಿಗ್ಗಿದವರಿಗೆ ಹೀರೇ ಕಾಯಿ ಬಗ್ಗಿದವರಿಗೆ ಬದನೇ ಕಾಯಿ ಹಾಗಲ್ಲ ಅಂದವರಿಗೆ ಎಂಥಾ ಕಾಯಿ ಹಾಗಲ್ಲ ಅಂದವರಿಗೆ ಹಾಗಲ ಕಾಯಿ!...

ಒಂದು ಕಾಗದ

ನಿಮ್ಮ ಪತ್ರ ಬಂದು ಸೇರಿ ಎರಡು ಮೂರು ಬಾರಿಯೋದಿ ಎಲ್ಲ ತಿಳಿದೆನು. ನೀವು ನನಗೆ ಗಂಡನಲ್ಲ ನಾನು ನಿಮಗೆ ಹೆಂಡಿರಲ್ಲ ನೀವು ತಿಳಿವುದು. ಕುಂಟು ಕಾಲು ಬಚ್ಚು ಬಾಯಿ ಮೆಳ್ಳುಗಣ್ಣು, ನಿಮ್ಮ ಸೇವೆ ಮಾಡಲಾರೆನು....

ನೆನಪುಗಳಿವೆ… ಕೊಳ್ಳಿ!

ಪೆರ್‍ಲಾಜ್ಜ... ನೆಟ್ಟ ಆಲದ ಮರದಲಿ, ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು. ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ, ‘ಗುಯ್’...ಽಽ ಎಂದು, ಊರುಕೇರಿ ಆಲಿಸುವಂತೆ, ‘ಗುಯ್’ ಗುಟ್ಟಿಸಿದ್ದ! ಆಕ್ಷಣ: ಏನೆಲ್ಲ ಮರೆತು, ಬಾಲ್ಯಕೆ ಜಾರಿದ...

ಶಿಸ್ತಿನ ಸಿಪಾಯಿ

ಸೂರ್ಯ ನೋಡು ಶಿಸ್ತಿನ ಸಿಪಾಯಿ ಕತ್ತಲಾಗುತ್ತಲೂ ಮಲಗಿ ಹೊತ್ತಿನಂತೆ ಎದ್ದು ಹೊರಟು ಬಿಡುತ್ತೆ ಸವಾರಿ ನೀನಿದೀಯಾ ನೋಡು ಚಂದ್ರ, ರಾತ್ರಿಯೆಲ್ಲಾ ಪೋಲಿ ಸುತ್ತಿ ಬೆಳಗಾದ ಮೇಲೆ ಪತ್ತೆ ಇಲ್ಲದಾಂಗೆ ಎಲ್ಲೋ ಹೋಗಿ ಸಂಜೆವರೆಗೂ ಬಿದ್ದುಕೊಳ್ತೀಯಾ,...

ಸೋಲು

ನೆಲಮುಗಿಲಿನೆತ್ತರಕು ನಿಂತಿದೆ ಭೂತ ಕಂಡ ನೆತ್ತರು ಕೆಂಡದ ಮೇಲೆ ಕುದಿಯುತಿದೆ ತನ್ನ ಬಾಲವನ್ನೇ ತಿನ್ನುತ್ತಾ ಸುರುಳಿಸುತ್ತಿಕೊಂಡಂತೆ ಆಗಿದೆ ಪಂಜರದಿಂದ ಹೊರಬಂದ ಪಕ್ಷಿ ಹಾರಲಾರದೆ ಹೊಯ್ದಾಡಿದಂತೆ ಸೋತಿದೆ ನಂದನವನದಲ್ಲಿ ಕಣ್ಣೀರ ಹೊಳೆ ಹೊದರಲ್ಲಡಗಿ ಹರಿಯುತ್ತದೆ ಗಳಗಳ...

ಖಾಲಿ ಶೀಷೆ

ಹಳೆ ಪೇಪರ್‍ ಖಾಲಿ ಶೀಷೆಯವ ಬೀದಿಯಲ್ಲಾ ಅಲೆದು ಸುಸ್ತಾಗಿ ಸೇಂದಿ ಅಂಗಡಿ ಸೇರಿದ; ಸೇಂದಿ ಶೀಷೆ ಖಾಲಿ ಮಾಡಿ ‘ಕೊನೆಗೂ ಖಾಲಿ ಶೀಷೆ ಒಂದಾದರೂ ದಕ್ಕಿತಲ್ಲಾ’ ಎಂದು ಸಾಂತ್ವನಗೊಂಡ! *****
ಕನ್ನಡ ಸಂಸ್ಕೃತಿ ರೂಪಿಸಿದ ಚಿ.ಶ್ರೀ.

ಕನ್ನಡ ಸಂಸ್ಕೃತಿ ರೂಪಿಸಿದ ಚಿ.ಶ್ರೀ.

[caption id="attachment_7687" align="alignleft" width="254"] ಚಿತ್ರ: ಮಾತುಕತೆ.ವರ್ಡಪ್ರೆಸ್.ಕಾಂ[/caption] ಅಗಲಿದ ಇಷ್ಟಪಾತ್ರರನ್ನು ನೆನಪಿಸಿಕೊಳ್ಳುವುದು ಯಾತನೆಯ ಸಂಗತಿಯೂ ಹೌದು; ಹಿತ ಅನುಭವವೂ ಹೌದು. ಯಾತನೆಗೆ ಕಾರಣ ಅವರು ನಮ್ಮೊಂದಿಗಿಲ್ಲ ಎನ್ನುವುದು. ಅವರ ನೆನಪು ಮನಸ್ಸನ್ನು ಆರ್ದ್ರಗೊಳಿಸುವುದು ಹಿತ...
cheap jordans|wholesale air max|wholesale jordans|wholesale jewelry|wholesale jerseys