ನಗೆ ಡಂಗುರ – ೨೦೦

ಶೇಖರ: ತನ್ನ ಗೆಳೆಯನೊಂದಿಗೆ: ‘ನನ್ನ ಪ್ರೇಯಸಿ ಯಾವಾಗಲೂ ಹೀಟರ್‍ನಲ್ಲಿ ಬಿಸಿಯಾಗಿರುತ್ತಾಳಯ್ಯಾ’ ಶಂಕರ: ‘ಹಾಗಾದರೆ ಅವಳ ಬಿಲ್ಲೂ ಸಹ ಕರೆಂಟ್‍ಬಿಲ್‌ನಂತೆ ಬರುತ್ತಿರಬಹುದು ಅಲ್ಲವೆ?’ ***

ಲಿಂಗಮ್ಮನ ವಚನಗಳು – ೮೦

ನಿಶ್ಚಿಂತವಾದವಂಗೆ ಮತ್ತಾರ ಹಂಗುಂಟೆ? ಚಿತ್ತ ಸುಯಿಧಾನಿಯಾದವಂಗೆ ತತ್ವವ ಕಂಡಿಹೆನೆಂಬುದುಂಟೆ? ತಾನು ತಾನಾದವಂಗೆ ಮಾನವರ ಹಂಗುಂಟೆ? ಭಾವ ಬಯಲಾದವಂಗೆ ಬಯಕೆ ಎಂಬುದುಂಟೆ? ಗೊತ್ತ ಕಂಡವಂಗೆ ಅತ್ತಿತ್ತ ಅರಸಲುಂಟೆ? ಇಂತು ನಿಶ್ಚಿಂತವಾಗಿ ನಿಜವ ನಂಬಿದ ಶರಣರ ಎನಗೊಮ್ಮೆ...

ಕುತ್ತಿಗ್ಗೊಯ್ಕ

ಇವರು ನಮ್ಮವರೇ ನೋಡ್ರಿ ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು...

ಹರಕೆಯ ಬಲದ ಶಿಷ್ಯ

‘ತರಗತಿಗಳಲ್ಲಿ ಕುವೆಂಪು’ (ತೌಲನಿಕ ಸಾಹಿತ್ಯ ಮೀಮಾಂಸೆ) ಕೃತಿಯಲ್ಲಿ ‘ಹರಕೆಯ ಬಲದ ಶಿಷ್ಯ’ ಎಂದು ಡಾ.ಎಸ್.ಎಂ.ವೃಷಭೇಂದ್ರ ಸ್ವಾಮಿ ತಮ್ಮನ್ನು ಕೆರೆದುಕೊಂಡಿದ್ದಾರೆ. ತಮ್ಮ ಕೃತಿಯನ್ನು ಪ್ರಿಯಗುರುವಿನ ಜನ್ಮ ಶತಮಾನೋತ್ಸವದ ಕಿರು ಕಾಣಕೆ- ಗುರು ಕಾಣಿಕೆ ಎಂದೂ ಅವರು...

ಏನು ಮಾಡಬೇಕು

ಹುಡುಗಿ ಬಂದರೆ ತಲೆ ಎತ್ತಬೇಕು ಅಮ್ಮ ನೋಡಿದ್ರೆ ಬೆನ್ನು ತಿರುಗಿಸಬೇಕು ಅಪ್ಪ ನೋಡಿದ್ರೆ ಆಕಾಶ ನೋಡಬೇಕು ಅಜ್ಜ ಅಜ್ಜಿ ಕಂಡರೆ ತಲೆತಗ್ಗಿಸಬೇಕು ಮಾವ ಬಂದರೆ ಮದುವೆಗೆ ಹೂ ಅಂತ ಕತ್ತ ಕುಣಿಸಬೇಕು! *****

ವಾಸ್ತವ

ಮರುಳು ಮಾಡುವ ಹೆಜ್ಜೆಗಳು ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ ಭ್ರಮೆಬೇಡ ಪ್ರಮಾಣಪತ್ರ ಬೇಕೆ ಗೊತ್ತು ಗುರಿ ಇಲ್ಲದ ಹೊತ್ತಿಗೆ ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು. ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ ಒಳಗೊಳಗೇ ಕೊರೆವ ಚಳಿ...

ಇಬ್ಬರು

ಮೊದಲು ಒಬ್ಬನೇ ಇದ್ದ.  ತನ್ನ ಅಡುಗೆಯನ್ನೂ ನಿದ್ದೆಯನ್ನೂ ತಾನೇ ಮಾಡುತ್ತಿದ್ದ.  ತನ್ನ ಶರ್ಟುಗಳನ್ನೂ ವಿಚಾರಗಳನ್ನು ತಾನೇ ಒಗೆಯುತ್ತಿದ್ದ. ಒಂದು ದಿನ ಬೇಜಾರಲ್ಲಿ ಊಟಕ್ಕೆಂದು ಸಮೀಪದ ರೆಸ್ಟುರಾಗೆ ಹೋದ.  ಅಲ್ಲಿ ಆಕೆಯ ಭೇಟಿಯಾಯಿತು. ಅಂದಿನಿಂದ ಆಕೆ...
ಕೂಡದ ಕಾಲಕೆ……..

ಕೂಡದ ಕಾಲಕೆ……..

[caption id="attachment_6355" align="alignleft" width="235"] ಚಿತ್ರ: ಅಪೂರ್ವ ಅಪರಿಮಿತ[/caption] ಅವಳು ಹಾಗೆ ಕೂತು ಎಷ್ಟು ಹೊತ್ತಾಗಿತ್ತೋ? "ನೀನು ತೋಟಕ್ಕೆ ಹೋಗಿ ಹುಲ್ಲು ತಂದು ಹಸುಗಳಿಗೆ ಹಾಕು. ಹಾಗೆ ಕುಕ್ಕೆ ತೆಗೆದುಕೋ. ಅಡಿಕೆ ಸಿಕ್ಕಿದ್ದನ್ನು ಅದರಲ್ಲಿ...

ತ್ರಿಪದಿಗಳು

ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ ಥರಥರಾವರಿ ಅವನ ಸೌಂದರ್‍ಯ-ಚಿನ್ನದ ಹರಿವಾಣದಂತೆ ಹೊಳೆಯುವನು ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ ಉಕ್ಕಿ ಬೀಸುವನು ತೋಳನು - ಗಾಳಿಯಲಿ ಹಕ್ಕಿ ಹಾರುವುದು ಬಾನಲ್ಲಿ! ಬಣ್ಣ ಬಣ್ಣದ ಟೋಪಿ...
cheap jordans|wholesale air max|wholesale jordans|wholesale jewelry|wholesale jerseys