ಲಿಂಗಮ್ಮನ ವಚನಗಳು – ೩೨

ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗು ಕಾಣಬಾರದು. ಮಾರೆನೆಂದರೆ ಮಾನವರಿಗೆ ಸಾಧ್ಯವಾಗದು. ಸಾವಿರಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶರಣರಿಗೆ ಸಾಧ್ಯವಾಯಿತ್ತು. ಆ ಮಾಣಿಕವ ಹೇಗೆ ಬೆಲೆಮಾಡಿ ಮಾರಿದರೆಂದರೆ, ಕಾಣಬಾರದ ಕದಳಿಯ ಹೊಕ್ಕು,...

ಸ್ವಾತಂತ್ರ್ಯ

ದುರಾದೃಷ್ಟ ಅದೃಷ್ಟಗಳ ನಡುವೆ ಬೇಯುತ್ತಿರುವ ‘ಸ್ವಾತಂತ್ರ್ಯ’ ಗೋರಿ ಕಟ್ಟಕೊಳ್ಳುವ ಸ್ವಾಮಿಗಳ ಮಹಾಪೂರ, ಭೂಕಂಪಗಳಡಿ ಕೊಳೆಯುವ ಸಹನೀಯರ ಕನವರಿಕೆಯ ವೃತ್ತಪತ್ರಿಕೆಗಳ ಅಜ್ಜಿಯ ತೇಲುಗಣ್ಣು ಮಕ್ಕಳ ವರ್ಷಾಂತ್ಯ ಪರಿಣಾಮ- ಸ್ವಾತಂತ್ರ್ಯದಡಿಯಲ್ಲಿ ಸಾಯುವ ವಧು ಕೊಲೆ ಶೀಲ ಹರಣ...

ಬಾರೈದೇವ

ಕಲ್ಲನು ಕರಗಿಸಿ ಕರುಳಿನ ಕೂಗು ದಿಗಂತ ಒಡೆಯುತಿದೆ ವಿಶ್ವವ ಮುತ್ತಿದ ನೆತ್ತ ಹೊಳೆಯು ಬಾಳನೆ ಮೆಟ್ಟುತಿದೆ! ನೆಲದಲಿ ಹೋರುತ ಕಾಳನು ಕೆತ್ತಿ ರಕ್ತವ ಬೆವರಿನೊಲು ಹರಿಸುವ ದಲಿತನ ಹೊಟ್ಟೆಯು ಕಂದಿ ದೇವರ ಶಪಿಸುವುದು. "ಬಾರೈ...

ಬುದ್ಧಿವಂತಿಕೆ

ಪ್ರಿಯ ಸಖಿ, ಕೆಲವರಿಗೆ ತಾವು ಮಹಾನ್ ಬುದ್ಧಿವಂತರು ತಮಗಿಂತಾ ಬುದ್ಧಿವಂತರು ಈ ಪ್ರಪಂಚದಲ್ಲೇ ಇಲ್ಲ. ತಮ್ಮ ಪ್ರಚಂಡ ಬುದ್ಧಿಶಕ್ತಿಯಿಂದ ಎಲ್ಲರನ್ನೂ ಸದಾ ಮೂರ್ಖರನ್ನಾಗಿಸುತ್ತಿರಬಹುದು ಎಂಬ ಗರ್ವ ಇರುತ್ತದೆ ಇಂತಹವರನ್ನು ಕಂಡ ಅಬ್ರಹಾಂ ಲಿಂಕನ್. You...

ಕವಿಯ ಬಯಕೆ

ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ! ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು ಯಾರ ಹಂಗನು ಕಾಯೆ ಹೇಳಿ...

ಲಿಂಗಮ್ಮನ ವಚನಗಳು – ೩೧

ಕನಿಷ್ಟದಲ್ಲಿ ಹುಟ್ಟಿದೆ. ಉತ್ತಮದಲ್ಲಿ ಬೆಳೆದೆ. ಸತ್ಯಶರಣರ ಪಾದವಿಡಿದೆ.  ಆ ಶರಣರ ಪಾದವಿಡಿದು ಗುರುವ ಕಂಡೆ. ಲಿಂಗವ ಕಂಡೆ.  ಜಂಗಮವ ಕಂಡೆ. ಪ್ರಸಾದವ ಕಂಡೆ.  ಪಾದೋದಕವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು....

ಅರ್ಥ

ದಿನ ನಿತ್ಯದ ತಿರುಗುವ ಪುಟಗಳಲ್ಲಿ ಎಲ್ಲ ಗೊತ್ತಂತಿದ್ದರೂ ಅದೇಕೋ ದಿನನಿತ್ಯದ ಬದುಕು ಹೊಸದು, ಬೇರೆ ಬೇರೆ ಅನುಭವ ಎನ್ನಲೇ? ವಯಸ್ಸೆನ್ನಲೇ? ಎಲ್ಲ ಅರ್ಥಗಳಲ್ಲೂ ಇದೆಲ್ಲ ಒಂದೆ ಇಡುವ ಪ್ರತಿ ಹೆಜ್ಜೆ ಪ್ರತಿ ಉಸುರಿಗೆ ನೆರಳು...

ಓಡಿ ಬಾ

ಕ್ರಾಂತಿ ಕಂದ ನಿನ್ನ ಅಂದ ಕಾಣಲೆಂದ ಕವಿಗೆ ಬಂಧ ಮುಕ್ತಿ ನೀಡು ಬಾ ನಗೆಗಡಲಲಿ ನಲಿದು ಬಾ ಸುಳಿಯೊಡಲಲಿ ಸುಳಿದು ಬಾ ಮುಗಿಲಲೆಯಲಿ ಮುಳಿದು ಬಾ-ಓಡಿ ಬಾ || ಅಂಧಕಾರದಲ್ಲಿ ಬಂದು ಮುಗಿಲಮಡಿಲಿನಲ್ಲಿ ನಿಂದು...
cheap jordans|wholesale air max|wholesale jordans|wholesale jewelry|wholesale jerseys