ಅಂಗಿ

ಗಾಳ್ಯಾಗೆ ಹಾರ್‍ತಾವೆ ಅಂಗಿ | ಅವಕೆ ಕೈ ಚಾಚಿ ನಿಂತೈತೆ ಅಂಗಿ ಬಹುದಿನ ಬರಿಮೈಯಲಿದ್ದು| ಇದಕೆ ಬೇಕಾತು ಮೈಮೇಲಿದ್ದದ್ದು ಎಲ್ಲಾರು ನೋಡಲಿ ಎಂದು | ತಾನೂ ಮೆರೆವಂಥ ಹಂಬಲ ಬಂದು ಕೂಸಾಗಿ ಮಗುವಾಗಿ ಬೆಳೆದು...

ಪಲಾಯನ ಉತ್ತರವಲ್ಲ

ಪ್ರಿಯ ಸಖಿ, ಇವನು ಐದು ವರ್ಷಗಳ ತನ್ನ ವಿದೇಶ ವಾಸ ಮುಗಿಸಿ ಈಗಷ್ಟೇ ತನ್ನ ಮಾತೃಭೂಮಿಗೆ ಕಾಲಿಡುತ್ತಿದ್ದಾನೆ. ಈಗ ಇವನಿಗೆ ಇಲ್ಲಿಯದೆಲ್ಲವೂ ಕೆಟ್ಟದಾಗಿ, ಅಸಹ್ಯವಾಗಿ, ಕೀಳಾಗಿ ಕಾಣುತ್ತಿದೆ. ಗಳಿಗೆಗೊಂದು ಬಾರೀ ವಿದೇಶೀಯರ ಶುಚಿತ್ವ, ಅಲ್ಲಿನ...

ಒಂದು ಎರಡು

ಒಂದು ಎರಡು ತಿಂಡಿ ತಿನ್ನೋಕ್ ಹೊರಡು ಮೂರು ನಾಕು ನಾಕೇ ದೋಸೆ ಸಾಕು ಐದು ಆರು ಬಿಸಿ ಕಾಫಿ ಹೀರು ಏಳು ಎಂಟು ಶಾಲೆಗೆ ರಜ ಉಂಟು ಒಂಬತ್ತು ಹತ್ತು ಬಂತು ಆಟದ ಹೊತ್ತು...

ಕುಲಾಯಿಯವರು

ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ...

ಲಿಂಗಮ್ಮನ ವಚನಗಳು – ೪೦

ಅಯ್ಯ ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದರೆ, ಮರವೆಗೆ ಮುಂದು ಮಾಡಿತ್ತು. ಕರ್ಮಕ್ಕೆ ಗುರಿ ಮಾಡಿತ್ತು. ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣುಗಾಣದ...

ಭೂತ – ಪ್ರೇತಗಳಿಗೊಂದು ಸವಾಲು

ಒಂಽದ ಕಾಲಕ್ಕೆ ದೆವ್ವ- ಭೂತ - ಪ್ರೇತ ಅಂದ್ರ ಅಮವಾಶಿ ಕತ್ತಲು - ಸ್ಮಶಾನ, ಓಣಿಯೊಳಗ ಯಾರರ ಸತ್ತರ ನೆನಪಾಗತ್ತಿತ್ತು ಬಹುಷಃ ಆಗಿನ ವಯಸ್ಸೂ ಹಾಂಗಽಇತ್ತು ಆದರ ಈಗ - ಈ ವರ್ತಮಾನದ ದೆವ್ವಗೋಳು...

ಬಟ್ಟೆ

ಬಟ್ಟೆಗಳನು ತೊಟ್ಟು ತೊಟ್ಟು ಮೂರ ಬಟ್ಟೆಯಾಯ್ತು ನಿಟ್ಟುದಪ್ಪಿ ಕಳಚಿ ಉಟ್ಟು ಬಟ್ಟ ಬರಿಯದಾಯ್ತು ದೂರದಿಂದ ಬೇರೆ ಬಟ್ಟೆ ಬಣ್ಣ ಬಣ್ಣವಾಗೆ ಅದನು ತೊಟ್ಟೆ ಇದನು ಉಟ್ಟೆ ಹೊಂದಲಿಲ್ಲ ಮೈಗೆ ಅಡವಿಯೊಳಗೆ ನೂರು ಬಟ್ಟೆ ತೆರೆದುಕೊಂಡು...

ಹುಚ್ಚು ಯಾರಿಗೆ?

ಪ್ರಿಯ ಸಖಿ, ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ್ಲಿ...

ಎಲ್ಲಾ ಮರಕ್ಕು ಮೈತುಂಬಾ ಎಲೆ

"ಎಲ್ಲಾ ಮರಕ್ಕು ಮೈ ತುಂಬಾ ಎಲೆ ನಂಗೇ ಯಾಕಿಲ್ಲ? ಮರಕ್ಕೆ ಕಾಯಿ ಹೂವು ಹಣ್ಣು, ನಂಗೂ ಬೇಕಲ್ಲ" "ಮರಕ್ಕೆ ಅಪ್ಪ ಅಮ್ಮ ಇಲ್ಲ ನಿನಗದು ಇದೆಯಲ್ಲ ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ ಸ್ನೇಹಿತರೇ ಎಲ್ಲ"...