ಕಾಡುಲಿಲ್ಲಿಯ ಹೂವುಗಳು – ಒಂದು ಟಿಪ್ಪಣಿ

ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ...

ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ

ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ ಕದನ ಬೆಳಸಿತ್ತರಿ ಕರ್ಬಲ ಜವದಿನ   ||ಪ|| ಗುದ್ದಲಿ ಹಾಕುವರೇನು ಈ ನೆಲಕ ಸಧ್ಯಕೆ ತಡವ ಮಾಡುವದು ಇನ್ನ್ಯಾಕೋ      ||೧|| ಡೋಲಿ ಕಟ್ಟುವರೇನು ಕಾರಣ ಡೋಲ್ಯಾಗ ದೇವರಿಡುವರೇನು ಕಾರಣ         !|೨|| ಫಕ್ಕೀರರಾಗುವ...

ಗುಲಾಬಿ ವರ್ಣದ ದಾವಣಿ ಮತ್ತು ಲೇಸರ್‌ಜೆಟ್ ಪ್ರಿಂಟರ್

  ಹೆಚ್‌ಪಿ ಲೇಸರ್‌ಜೆಟ್ ಪ್ರಿಂಟರ್ ಮೇಲೆ ಕುಗ್ರಾಮದ ಮುದುಕಿಯಂತೆ ಹೊದೆಯಲ್ಪಟ್ಟಿರುವ ಕಡುಗುಲಾಬಿ ವರ್ಣದ ದಾವಣಿ- ಬ್ರೌಸಿಂಗ್ ಸೆಂಟರ್‌ನ ಹುಡುಗಿಯ ಮೈ ಮೇಲೆ ಬೀಳಲು ಕಳ್ಳ ಸಂಚೇನೋ ಹೂಡುತ್ತಿರುವಂತಿರುತ್ತದೆ. ಅವನ ಗುಪ್ತ ಪ್ರೇಮ ವ್ಯವಹಾರ, ಕೈ...

ಕುರಿಮರಿ ಮತ್ತು ಕಟುಕ

ಆ ಕುರಿ ಭೂಮಿಗೆ ಬಂದು ಮೂರೇ ವರ್ಷವಾಗಿತ್ತು. ತಾಯಿಯೊಂದಿಗೆ ಅಡವಿಗೆ ಮೇಯಲು ಹೋಗಿ ಬರುತ್ತಿತ್ತು. ಹಸಿರು ತಪ್ಪಲು ಕಂಡರೆ ಉಲ್ಲಾಸದಿಂದ ಜಿಗಿದಾಡುತ್ತಿತ್ತು. ಹೊಟ್ಟೆ ತುಂಬ ತಿಂದು ತನ್ನ ವಾರಿಗೆಯವರೊಂದಿಗೆ ಚಕ್ಕಂದವಾಡುತ್ತಿತ್ತು. ಮನೆಗೆ ಬಂದರೆ ತಾಯಿಯ...

ಬೋಧಿವೃಕ್ಷದ ಬಂಧು

ಬುದ್ಧ ನೀ ಎದ್ದಾಗ ಜಗವೆಲ್ಲ ಮಲಗಿತ್ತು ಶಾಂತಚಿತ್ತದಿ ನಡೆದೆ ಧೀರ ನಡಿಗೆಯಲಿ ಕಾಮಕ್ರೋಧ ಮೋಹಗಳ ಧಿಕ್ಕರಿಸುತ ಮಹಾ ಮಾನವ ನೀನಾಗುತ ಕತ್ತಲಲಿ ನೀ ನಡೆದರೂ ಪ್ರಕಾಶ ಚೆಲ್ಲುತ ಕತ್ತಲು ಓಡಿಸಿದಿ ಅಂದು ಜಗದಳಲು ತಣಿಸಲು...

ಇವಳು ಬಂದಾಗ

ಇವಳು ಬಂದಾಗ ಇವಳ ನಡೆಯೊಡನೆ ನಾನೋಡಲಾರೆ ಇವಳ ಭಂಗಿಗಳ ನಾನಂಗವಿಸಲಾರೆ ಇವಳ ಮೌನ ಸಲ್ಲಾಪವ ನಾನಾಲಾಪಿಸಲಾರೆ ಇವಳ ವೇಷದೊಡನೆ ನಾನಾವೇಶಗೊಳ್ಳಲಾರೆ ಇವಳ ಗತಿಯೊಡನೆ ನಾ ನರ್ತಿಸಲಾರೆ ಇವಳ ಸಂಕೇತಗಳ ನಾ ಸಂಭಾವಿಸಲಾರೆ ಇವಳ ಮೋದವ...
ರಾವು ಕೊರುಂಗು

ರಾವು ಕೊರುಂಗು

ರಾವೋ ರಾವು ಕೊರುಂಗು ರಾವಾಂದೇನ್ ದಾನ್‍ಪೇ ಪುಟ್ಟಣ್ಣನಿಗೆ ಈ ಕೊಕ್ಕರೆ ಹಾಡೆಂದರೆ ತುಂಬಾ ಇಷ್ಟ. ಅವನು ಆಗಾಗ ಗುನುಗುನಿಸುವ ಹಾಡದು. ಭತ್ತದ ಗದ್ದೆಯಲ್ಲಿ ನೇಜಿ ನೆಡುವಾಗ ಹೇಳುವ ಹಾಡನ್ನು ಶಾಲೆಯಲ್ಲೂ ಹೇಳುವುದು ಪುಟ್ಟಣ್ಣನ ಅಭ್ಯಾಸ....

ಸೈಬರ್ನಾಟಕ ಮಾತೆ

ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ ಸೈಬರ್‍ ಶಕೆಯು ಭವ್ಯತೆ ನೋಡು ಮೌನದಿ ಉರುಳುವ ಮೌಸಿನ ಬೀಡು ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ *****

ಹುಗಲಿಲ್ಲ ಬಿಯದರಿಗೆ

ಇಲ್ಲಿ ನಿನಗೆ ಹುಗಲಿಲ್ಲ ಓ ಬಿಯದ ! ಇದು ಪಕ್ಷಿ ಕಾಶಿ - ಕುವೆಂಪು ಝೆನ್ ಬುದ್ಧತತ್ವದ ನಂತರ ಬಂದವನು ಜಪಾನಿನ ತತ್ವಶಾಸ್ತ್ರಜ್ಞ ನಿಶಿದಾ. ಅವನನ್ನು ಓದುತ್ತಿರುವಾಗ ಬಂಜಗೆರೆ ಜಯಪ್ರಕಾಶರ ಕಾವ್ಯ ನೆನಪಾಗಿದ್ದು ಎಂದುಸಾಮ್ಯತೆಯ...
cheap jordans|wholesale air max|wholesale jordans|wholesale jewelry|wholesale jerseys