ನಮ್ಮೂರ ಕೇರಿಯಲಿ ಯಾರೂ ಹಸನಾದ ಬದುಕು ಕಂಡವರಿಲ್ಲ ಮನುಷ್ಯರ ತರ ಬದುಕಿದವರಿಲ್ಲ ಇಲ್ಲಿ ಹುಟ್ಟಿದವರು... ಒಂದು ಹಿಡಿ ಅನ್ನಕ್ಕಾಗಿ ಬೊಗಸೆ ನೀರಿಗಾಗಿ ಬಾಯಿತೆರೆದು ಕೈಮಾಡಿ ಕಾಯುತ್ತಾ ನಿಲ್ಲುವರು. ಬೈಗುಳಗಳೊಂದಿಗೆ.... ಮುಂಜಾನೆ ಮನೆಗೂಡಿಸಿ ಅವರ ಮನೆಯಂಗಳ...
ಪರೀಕ್ಷೆಯಲ್ಲಿ ಪಾಸಾದೆಯೇನಪ್ಪಾ? ಪಕ್ಕದ ಮನೆ ಪದ್ಮನಾಭಯ್ಯ ಗೋಪಿಯನ್ನು ಪ್ರಶ್ನಿಸಿದರು. ಗೋಪಿ: ಅಂಕಲ್, ನನ್ನ ಫ್ರೆಂಡ್ಸ್ ಸೀನು, ಸುಬ್ಬು, ಶಂಕರು ಎಲ್ಲಾರು ಒಟ್ಟಿಗೆ ನಪಾಸು. ಪದ್ಮನಾಭಯ್ಯ: ಅಂದರೆ ನೀನು ಹೇಳೋದು ಅವರೆಲ್ಲಾ ನಪಾಸಾದರು. ನೀನೂ ಅವರ...
ಶತಮಾನಕೆ ನಮನ ಸಹಸ್ರ ಮಾನಕೆ ನಮನ ಹೊಸ ಶತಮಾನಕೆ ಹೊಸ ಆಲೋಚನೆ ಹೊಸ ಚಿಂತನೆ ಬರಲಿ ಶತಶತಮಾನದ ಅಂಧಶ್ರದ್ಧೆಗಳು ಇಂದೇ ತೊಲಗಿ ಬಿಡಲಿ ಮನುಜರ ನಡುವಣ ಅಡ್ಡಗೋಡೆಗಳು ಕುಸಿದು ಬಿಡಲಿ ಇಂದೇ ಜಾತಿ ಪಂಥ...
ನಾನಾಗ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದೆ. ಪ್ರಥಮ ದರ್ಜೆಯಲ್ಲಿ ಪಾಸಾಗಿ ತೋರಿಸಬೇಕೆಂದು ಹಗಲಿರುಳೂ ಕಷ್ಟಪಟ್ಟು ಅಭ್ಯಾಸಮಾಡಿದ್ದೆ. ಮೊದಲೆರಡು ಕನ್ನಡ ಮತ್ತು ವಿಜ್ಞಾನ ಪರೀಕ್ಷೆಗಳನ್ನು ಚೆನ್ನಾಗಿಯೇ ಬರೆದಿದ್ದೆ. ಮೂರನೆಯದು ಇಂಗ್ಲೀಷ್ ಪರೀಕ್ಷೆ ಅಂದಿನ ಪ್ರಶ್ನೆಪತ್ರಿಕೆ ನೋಡಿ ಸಂತೋಷದಿಂದ ಹಿಗ್ಗಿದ್ದೆ....
ಲೇ, ನನಗೆ ಈಗ ತಿಂಗಳಿಗೆ ಪೆನ್ಷನ್ ೧೦೦೦೦/- ರೂ ಬರ್ತಾಯಿದೆ. ನನ್ನ ನಂತರ ನಿನಗೆ ಇದರಲ್ಲಿ ಅರ್ಧದಷ್ಟು ಅಂದರೆ ೫೦೦೦/ ಕೊಡಬೇಕು ಅಂತ ಬ್ಯಾಂಕಿನಲ್ಲಿ ತೀರ್ಮಾನವಾಗಿದೆಯಂತೆ. ಹೆಂಡ್ತಿ: ಅಂದರೆ ಪ್ರತಿತಿಂಗಳೂ ೫೦೦೦ ಬರುತ್ತೆ. ಅದೃಷ್ಟ...