(ಬೀದಿ ನಾಟಕದ ಹಾಡು) ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಚಂದ್ರ ನಕ್ಕ || "ಯಾಕಪ್ಪೋ" ಅಂದ್ರೆ ಅಂದ "ಆದೆಲ್ಲೊ ಮೆಂಬ್ರು" || ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಸೂರ್ಯ ನಕ್ಕ ||...
ಕನ್ನಡವೇ.. ನನ್ನ ಉಸಿರು ಕನ್ನಡವೇ.. ನಮ್ಮ ಹಸಿರು ಕನ್ನಡದಿ ನಾವುಗಳು ಏಳ್ಗೆಯನು ಸಾಧಿಸಲು ಜೀವನವು ಸಾರ್ಥಕವು ಕನ್ನಡದ ಭೂಮಿಯಲಿ ಅನ್ನ, ನೀರು, ಕನ್ನಡವಾಗಿಸಿ ಬೆಳೆದು ಬಾಳುತಿರುವ ಕನ್ನಡಿಗರು ಪ್ರಾಣವನು ನೀಡಿಯಾದರೂ ಉಳಿಸಬೇಕು ಕನ್ನಡವಾ... ಜೀವನ...
ಅದೊಂದು ಪುಟ್ಟ ಗ್ರಾಮ. ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸನ್ಮಾನಿತನಾದವನು ಹೆಸರಾಂತ ಕವಿ. ಅವನೂ ಅದೇ ಹಳ್ಳಿಯವನು. ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು....
ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ. ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ. ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು. ಆನಂದಪ್ಪ ಒಬ್ಬ ಇಂಜಿನಿಯರ್. ಸರಕಾರಿ ಹುದ್ದೆಯಲ್ಲಿದ್ದ. ತಾನು ಕಟ್ಟಿಸುವ ಮನೆ...
ನಡೆನುಡಿಯಿಂದ ನಾವು ನಡೆಯಬೇಕಣ್ಣಾ ದೇಹವಿದು ತಮ ನಡುವೆ ಬಿದ್ದು ಹೋಗತೈತಣ್ಣಾ ||ಪ|| ಭಜನೆಯ ಮಾಡ್ವಾಗ ಭೇದಭಾವ ಬಿಟ್ಟು ಭಜಿಸಬೇಕಣ್ಣಾ ಅಣ್ಣತಮ್ಮರೆಂದು ತಿಳಿಯಬೇಕಣ್ಣಾ ||೧|| ಪರ ಹೆಣ್ಣು...
- ೧ - ನಾವು ನಮ್ಮವರೆಂಬ ಭಾವವು ನಮ್ಮ ಬಗೆಗಿನ ಹೆಮ್ಮೆ ಒಲವು ಒಳಿತಿನತ್ತ ನಡೆವ ನಡಿಗೆಗೆ ನಮ್ಮ ನಾವು ತಿಳಿವುದೆಂದಿಗೆ || ಜಾತಿವಾದವ ದೂರವಿಟ್ಟು ಜಾತಿ ಕೀಳರಿಮೆ ಬಿಟ್ಟು ಲೋಕ ಧೈರ್‍ಯ ಸ್ಥೈರ್‍ಯಕೆ...
ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ...