ಆಲದ ಮರದಂತೆ ಕ್ರಿಯಾಶೀಲ ಬಾಹುಗಳ ಆಕಾಶದೆತ್ತರಕೆ ಭೂಮಿಯುದ್ದಗಲಕೆ ಬೀಸಿದ ಸಿದ್ಧಪ್ಪ ಹೊಲ, ಮನೆ ಸಂಪಾದಿಸಿ ಒಪ್ಪವಾಗಿ ಸಂಸಾರ ನಡೆಸಿ ಹೆಂಡತಿ ಮಕ್ಕಳನ್ನು ತುಪ್ಪದಲಿ ಕೈಯ ತೊಳೆಸಿದನು. ಅಪ್ಪಿಕೊಳ್ಳುವ ಭಾವದಲಿ ನಿಲುವಿನಲಿ ಊರಲಿ, ನೆರೆಯಲಿ, ಬಂಧು...
ತಾವಾರು ಸ್ವಾಮಿ? ಈ ಸಭಾಸ್ಥಳಕ್ಕೆ ಬಂದ ಕಾರ್ಯಾರ್ಥವೇನು ದೇವಾ? ಪೇಳು ಪೇಳಯ್ಯಾ ದಿವ್ಯ ಪ್ರಭಾವಾ- ಅಯ್ಯಾ ಸಾರಥಿ, ಹೀಗೆ ಬರುವಂಥವನಾಗು ಬಂದಾ ಪ್ರಭು. ಬೈಟು Strong Coffee... ಮತ್ತೂ ಹೀಗೆ ಬರುವಂಥವನಾಗು ಹಾಗೇ ಒಂದು...
ಮೊದಲಿನ ಹಾಗಲ್ಲ ಈಗ ನಾವು ಬೇಜಾರಾಗಿ ಬಿಟ್ಟಿದ್ದೇವೆ ನಮ್ಮ ಬೇಜಾರೇ ನಮ್ಮ ಸಂತೋಷ ನಮಗೆ ಇದು ಯಾವುದೂ ಬೇಡ ಹಾಗಾದರೆ ಇವಕ್ಕೆಲ್ಲ ಬೆನ್ನು ಕೊಟ್ಟು ನಾವೇ ಓಡಿ ಹೋಗೋಣ ನಡಿ ಕನಸಿನವರೆಗೆ ಅಥವಾ ಸಾವಿನವರೆಗೆ...
ತಿಂಗಳು ಒಂದು ನಾನೊಂದು ‘ಭ್ರೂಣ’ ಅಮ್ಮನ ಗರ್ಭ ನನ್ನಯ ತಾಣ ಪ್ರೀತಿಯಲಿ ಅಂಕುರಿಸಿರುವೆ ಆರಂಭ, ನನ್ನ ಮಂಗಳದ ಮಾನವ ಜನ್ಮ. ಜೀವ ಕೋಶಗಳ ನಿಖರ ತಾಳ ಹಿಮ್ಮೇಳದಲಿ ಬೆಳೆಯುತ್ತಿರುವೆ, ಬೆಳಗಲು ಕುಲದೀಪ, ಮರಿಕೂಸು ನಾನು...
ದೇವರ ಸತ್ಯವು ಊರಲಿ ಹರಡಿತು ಬಂದರು ಭಕ್ತರು ತಮತಮಗೆ | ಹೂವನು ಕಾಯನು ಹಣ್ಣನು ಜೋಡಿಸಿ ತಂದರು ಹರಕೆಯ ಬೇಡಲಿಕೆ. ದೇವರ ಮಹಿಮೆಯು ಹೆಚ್ಚಾಗಿರುವುದು ಕಿರುಗುಡಿ ಬಾಗಿಲು ಬಿಗಿದಿಹುದು | ದೇವರ ನೋಡಲು ಕಂಡಿಗಳಿರುವುವು...
ಜಟಕಾ ಹೊಡೆಯುವ ಕೆಲಸವ ಬಿಟ್ಟು, ಹೆಂಡಿರ ಮಕ್ಕಳ ಎಲ್ಲರ ಬಿಟ್ಟು ತಟ್ಟನೆ ಬಲು ವೈರಾಗ್ಯವ ತೊಟ್ಟು ನಡೆದೇ ನಡೆದನು ಜಟಕಾ ಸಾಬಿ ಸಾಬಿಯ ಜನರಲಿ ರಂಗು ಗುಲಾಬಿ. ಹೆಂಡಿರು ಮಕ್ಕಳು ಹುಡುಕಾಡಿದರು ಪೇಟೆಯ ಸಾಬಿಗಳಲೆದಾಡಿದರು....