ನನ್ನಲಿಲ್ಲದ್ದು

ಶೀಲಾ: "ನಾನು ದಿನಾ ನೋಡುತ್ತಿದ್ದೀನಿ.. ಪಕ್ಕದ ಮನೆಯವಳನ್ನು ನೋಡ್ತಾ ಇರ್‍ಈರಲ್ಲಾ. ನನ್ನಲಿಲ್ಲದ್ದು ಅವಳಲ್ಲೇನಿದೆ?" ಮಂಜು: "ನಾನು ನೋಡ್ತಿರುವುದು ಅದನ್ನೆ" *****

ಶಿಕ್ಷೆ

ಪಾಪು ತನ್ನ ಶಿಶುವಿಹಾರ ಟೀಚರ್‌ಗೆ ಕೇಳಿತು.. "ನಾನೇನೂ ಮಾಡದಿದ್ರೆ ನನಗೆ ಶಿಕ್ಷೆ ಕೊಡುವುದಿಲ್ಲಾ?" "ಏನೂ ಮಾಡದಿದ್ರೆ ಯಾರು ಶಿಕ್ಷೆ ಕೊಡ್ತಾರೆ ಮರಿ" "ಮೇಡಂ ನಾನಿವತ್ತು ಹೊಂವರ್ಕ್ ಮಾಡಿಲ್ಲ" *****