ಮಾತೃ ಸನ್ನಿಧಾನದಲ್ಲಿ ಮುಂಜಾನೆಯ ಬ್ರಾಹ್ಮಿ ಮಹೂರ್ತದಲ್ಲಿ ಶಿವನನ್ನು ಅರ್ಚಿಸಿ ಪೂಜಿಸಿ, ಸಾಮವೇದಗಾನದಿಂದ ಸ್ತುತಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ಹೊರ ಬಂದೊಡನೆ ಮಾತೃಶ್ರೀಯವರ ದರ್ಶನ "ಎಂತಹ ಸೌಭಾಗ್ಯ" ಅಮ್ಮ ಇದೇ ಈಗ ನಿನ್ನನ್ನು ನೋಡಿ ಆಶೀರ್ವಾದ...
ಮಾಯಾಜಿಂಕೆಯ ಮೋಹ ವಿಭೀಷಣ ಹೋಗುತ್ತಿದ್ದಾನೆ. ಎಲ್ಲವನ್ನು ತೊರೆದು "ನಿಲ್ಲು ವಿಭೀಷಣ ನಿಲ್ಲು ನನ್ನನ್ನು ಬಿಟ್ಟು ಹೋಗಬೇಡ ಒಳಗಿಂದ ಹೃದಯ ಚೀರುತ್ತಿತ್ತು. ಆದರೆ ಮಾಯಾ ಮನಸ್ಸು ಸಮ್ಮತಿಸಲಿಲ್ಲ. ಬಾಯಿ ಬಿಡಲಿಲ್ಲ" ಹೋಗು ವಿಭೀಷಣ ಹೋಗು ಶ್ರೀರಾಮನ...
ರಾಜಕಾರಣವೆಂದರೆ ಏನೆಂದುಕೊಂಡಿರಿ ವಿನಾಕಾರಣ ಹೊಡೆದಾಟ ಬಡಿದಾಟ ದೊಂಬರಾಟ ಕಣ್ಣು ಹಾಯಿಸಿ ತಿಹಾಸದತ್ತ ಗದ್ದುಗೆಯೇರಲು ಅನಿವಾರ್ಯ ಕೊಲೆ, ಸುಲಿಗೆ ರಕ್ತಪಾತ ಚಾಣಕ್ಯನ ನೀತಿತಂತ್ರ ಹಣ ಅಧಿಕಾರ ದಾಹಕ್ಕೆ ಮುಗ್ಧ ಪ್ರಾಣಗಳ ಬೆಲೆ ಮಾನವೀಯ ಸಂಬಂಧಗಳು ಬತ್ತಿ...
ಶಾಂತಿ ಶಾಂತಿ ಶಾಂತಿ ಶಾಂತಿ ಮಂತ್ರ ಊದಿದ ಬಾಯಿಗಳಲ್ಲಿಂದು ರಣಕಹಳೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ ಸರ್ವಾಧಿಕಾರದ ಪರಮಾವಧಿ ರಕ್ಷಕರೇ ಭಕ್ಷಕರಾಗಿ ನುಡಿಸಿದರು ಭೀಭತ್ಸಗಾನ ದೇವರಿಗೂ ಸಡ್ಡು ಹೊಡೆದು ಮಾಡಿದರು...
ವಾಲಿಯ ವದೆ ಪೂರ್ವದಲ್ಲಿ ಮಹಿಷಾಸುರನೆಂಬ ರಾಕ್ಷಸನಿದ್ದನು. ಅವನ ತಮ್ಮನ ಹೆಸರು ದುಂದುಬಿ, ದುಂದುಬಿಗೆ ಮಾಯಾವಿಯೆಂಬ ಮಗನಿದ್ದನು. ಒಂದು ಸಲ ಅವನು ಯಕ್ಷನ ಮಗಳನ್ನು ಎಳೆದೊಯ್ಯುತ್ತಿರುವಾಗ ಅವಳ ದುಃಖದ ಆಕ್ರೋಶವನ್ನು ಕೇಳಿ ವಾಲಿಯು ಅವಳನ್ನು ಬಿಡಿಸಬೇಕೆಂದು...
ಹರಿಯಗೊಡದಿರು ಮನವೇ ಎಲ್ಲೆಂದರಲ್ಲಿ ಮನವು ಮರ್ಕಟವೆಂಬ ಮಾತು ನಿಜವಿಲ್ಲಿ. ಓಡುವುದು ನದಿಯಂತೆ ಬೀಸುವ ಗಾಳಿಯಂತೆ ಕತ್ತಿಯ ಅಲುಗಿನಂತೆ ಸುಳಿಯುವುದು ಕ್ಷಣ ಕ್ಷಣ ಚಪಲ ಚಿತ್ತವ ಹಿಡಿದು ಕಟ್ಟುವ ಇಂದ್ರಿಯ ನಿಗ್ರಹ ಶಕ್ತಿ ಇದ್ದರೆ ನೀನಾಗುವೆ...
ಸೀತಾಪಹರಣ ಅರಮನೆಯ ಸಕಲ ಸೌಭಾಗ್ಯ ಸುಖಸಂತೋಷಗಳನ್ನು ಮರೆತು ಸೀತಾರಾಮ ಲಕ್ಷ್ಮಣರು ಕಾಡಿನಲ್ಲಿ ಪರಿಸರದ ಮಡಿಲಿನಲ್ಲಿ ಸಾಗಿಸುತ್ತಿದ್ದರೂ ಕಾಡು ಎಷ್ಟೇ ಸುಂದರವಾಗಿದ್ದರೂ ದುಷ್ಟ ಪ್ರಾಣಿಗಳ ದುಷ್ಪರಾಕ್ಷಸರ ಆವಾಸ್ಥಾನ ಕಿಡಿಗೇಡಿಗಳಾದ ರಾಕ್ಷರು ತಮ್ಮ ಪಾಡಿಗೆ ತಾವಿರದ ಸಜ್ಜನರನ್ನು...
ಅಂದು ರಾತ್ರಿ ಮಲಗಿದವರು ಏಳಲೇ ಇಲ್ಲ ಕಳಚಿ ನಡೆದರು ದೂರ ದೂರ ಬದುಕಿನ ಬವಣೆಗಳನ್ನೆಲ್ಲಾ. ವರವೋ ಶಾಪವೋ ಅವರಿಗೆ ಭೂಕಂಪ ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ ಕನಸನ್ನು ಕನಸಾಗಿಯೇ ಉಳಿಸಿ ನಶ್ವರ ಬಾಳಿನ ಸತ್ಯವ...