ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ - ಗೆಳತಿಯರಾಗಿರೋಣ’. ಅವಳ ಮಾತು ಅವನಿಗೆ...
[caption id="attachment_10690" align="alignleft" width="300"] ಚಿತ್ರ: ಪ್ರಮಿತ್ ಮರಾಠ[/caption] ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ....
[caption id="attachment_9642" align="alignleft" width="300"] ಚಿತ್ರ: ಗರ್ಡ್ ಆಲ್ಟಮನ್[/caption] "People are trying to work towards a good quality of life for tomorrow instead of living for today,...
ನಿನ್ನ ಹಸಿವ ಹಿಂಗಿಸಲಿಲ್ಲವೆಂದು ಬಯ್ಯಬೇಡ. ಈ ಪುಣ್ಯ ಭೂಮಿಯಲಿ, ಪವಿತ್ರ ನದಿಗಳ ಸಂಗಮವಿದೆ ನಿನ್ನ ಹೊಟ್ಟೆ ತಣ್ಣಗಿಡಲು. ಪದಕಗಳಿಸುವ ವಿದ್ಯೆ ಕಲಿಸಲಿಲ್ಲವೆಂದು ಜರಿಯ ಬೇಡ. ಋಷಿ ಮುನಿಗಳ ವೇದ ಗ್ರಂಥಗಳಿವೆ ನೀನು ಸಂಸ್ಕಾರ ಹೊಂದಲು....
ಜೋಪಡಿಯ ಒಳಗಿಂದ ಖಾಲಿ ಮಡಕೆಯ ಮುಂದೆ ಅಳುವ ಕಂದನ ಕೂಗು ಕೇಳಿರುವೆ. ಸತ್ತ ನಗರದ ರಾಜರಸ್ತೆಯ ಓಣಿಯಲಿ ರಾತ್ರಿ ರಾಣಿಯರ ಬೇಹಾರ ಕಂಡಿರುವೆ. ನೆಟ್ಟ ಫಸಲಿಗೆ ಕಟ್ಟದ ಬೆಲೆ ಹೊಟ್ಟೆಗೆ ಒದ್ದೆ ಬಟ್ಟೆ, ಕಟ್ಟಿ...
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು...
ಕಾಲವೇ, ನನಗೆ ನನ್ನ ಕಳೆದು ಹೋದ ಬಾಲ್ಯ ಕೊಡು. ಕುಣಿಯಲು ಅಂಗಳ ಕೊಡು, ಆಡಲು ಆಟಿಕೆ ಕೊಡು. ನನ್ನ ಯೌವನವನ್ನು ಮತ್ತೆ ಬರುವ ಮುದಿತನವನ್ನು ನೀನೇ ಇಟ್ಟುಕೋ. ನಾನು ಮಗುವಾಗಿ ಬೀಳುತ್ತಾ, ಏಳುತ್ತಾ, ಕುಣಿಯುತ್ತಾ...
ಕರಿಮೋಡ ಕರಗಿ ಹರಿದು ಹರುಷದ ಧಾರೆ ಭೂದೇವಿ ಮೈತುಂಬಿ ಬರಲಿ. ಬಾಳ ದೀಪಗಳು ಬೆಳಗುತ್ತಾ ಇರಲಿ ಮನ-ಮನೆಗಳು ನಗುತಲಿರಲಿ. ಜಾತಿ ವಿಜಾತಿಯ ತೊರೆದು ಭಾತೃತ್ವವ ಮೆರೆದು ಒಂದಾಗಿ ದೀಪ ಹಚ್ಚೋಣ. ಭಾರತಾಂಬೆಯೆ ನಮ್ಮ ಜನ್ಮ...
[caption id="attachment_9108" align="alignleft" width="300"] ಚಿತ್ರ: ಪಿಕ್ಸಾಬೇ[/caption] ಪಟ್ಟಣದ ರಾಜರಸ್ತೆಗೆ ತಾಗಿದ ಸಮತಟ್ಟಾದ ಆ ಸ್ಥಳದ ಮೂಲೆಯಲ್ಲಿ ನಿಂತುಕೊಂಡು ಆ ಕಪ್ಪು ಹುಡುಗ ರಸ್ತೆಯನ್ನು ದಿಟ್ಟಿಸುತ್ತಿದ್ದ. ಅವನ ಕಣ್ಣೆಲ್ಲಾ ಸಾಮಿಲ್ಲಿನಿಂದ ಖರೀದಿಸಿ ತಲೆಹೂರೆಯಾಗಿ ರೀಪು...