ಯಾಕೆಂದರೆ

ನಿನ್ನೆ ನಾನು ಬರಲಿಲ್ಲ ಯಾಕೆಂದರೆ ಹೆಂಡತಿಗೆ ರಜ ಅಥವಾ ನಿನ್ನೆ ನಾನು ಬಂದಿದ್ದು ಯಾಕೆಂದರೆ ಕೇಳಲಿಕ್ಕೆ ರಜ ಅಥವಾ ಬಂದೂ ಬರದಂತಿದ್ದೆ ಯಾಕೆಂದರೆ ಹಾಗಿರುವುದೇ ಮಜ ಸಾಕು ಮಾಡಿ ಕಾರಣ ಮೀಮಾಂಸೆ ಕನ್ನಡಿ ನೋಡಿಕೊಳ್ಳಿ...

ನಾಯಿಗಳಿವೆ

ನಾಯಿಗಳಿವೆ ಆದರೆ ಎಚ್ಚರಿಕೆ ಯಾಕೆ ? ಯಾರಿಂದ ? ಯಾರಿಗೆ ? ನಾಯಿಗಳು ಇದನ್ನೋದಿ ಅಂಜಿ ಓಡಲಾರವು ಅಥವಾ ಅಂಜಲು, ಓಡಲು ಇದನ್ನು ಓದಲಾರವು ಹೆದರುವ ಕುಳಗಳಿಗೆ ಬೊಗಳುವ ನಾಯಿಯೇ ಸಾಕು ಹಾಗಿರುವಾಗ ಈ...

ಬೆಂಗಳೂರಿನ ಕವಿತೆ

ಮೊದಲು ಆಕಾಶವಿತ್ತು, ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು ಆದರೆ ಕಾಲುಗಳಿರಲಿಲ್ಲ ಬ್ರಹ್ಮಾಂಡದ ಮೇಲೆ ತೇಲಾಡುತ್ತಿತ್ತು ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ ಜಗವೆಲ್ಲ ಖಾಲಿ ಇತ್ತು ನೀನು ಕಂಡೆ ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು, ಹೊಳಪಿತ್ತು, ನಗುವಿತ್ತು, ಅಳುವಿತ್ತು ನೀನು...

ಈ ಜಗತ್ತು

ಇನ್ನೂ ಹತ್ತಿರ ಇನ್ನೂ ಹತ್ತಿರ ಬರುತ್ತಿರುವೆ ಕಾಣಲಾರಂಭಿಸಿರುವೆ ಇನ್ನೂ ಎತ್ತರ ಇನ್ನೂ ಎತ್ತರ ಆದ್ದರಿಂದ ಸ್ವಲ್ಪ ದೂರ ಹೋಗು ಅಥವಾ ಸ್ಥಲ್ಪ ಬಾಗು ಅಯ್ಯೋ ನನ್ನ ಭುಜಕ್ಕೆ ತಾಗುತ್ತಿದೆ ನಿನ್ನ ಕಮಂಡಲ ಮೂಗು ನಿನ್ನ...

ಕೃಷ್ಣನ್ ಕುಟ್ಟಿ

ಕೆಲವರು ಕಾಲದ ಜೊತೆಗೆ ಸರಳರೇಖೆಯ ಹಾಗೆ ಬೆಳೆಯಬಲ್ಲರು ಕೃಷ್ಣನ್ ಕುಟ್ಟಿ ಬೆಳೆದಿದ್ದು ಬೇರೆಯ ಥರ ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ ಹದಿನೈದು ವರ್ಷದ ಹುಡುಗ ತ್ರಿವೇಂದ್ರಮ್ ಸಮೀಪದ ಹುಡುಗ ತ್ರಿವೇಂದ್ರಮ್ ತಲುಪಿದ ಹುಡುಗ ತ್ರಿವೇಂದ್ರಮ್‍ನಲ್ಲಿ...

ನಹುಷನ ಹಕ್ಕಿಗಳು

ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು. ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು....