ಏನೋ ನರಸಿಂಹಣ್ಣ

ಏನೋ ನರಸಿಂಹಣ್ಣ ಏನೋ ಮರಿ ಭೀಮಣ್ಣ ಯಾಕೆ ಹೀಗೆ ಅಳುತೀಯೋ ಹೇಳೋ ನಮ್ಮನೆ ಕಾಮಣ್ಣ ಅರಳೀ ಚಿಗುರಿನ ಎಳೆಮುಖವು ಕೆರಳಿ ಕೆಂಪಾಗಿದೆಯಲ್ಲೋ ಕುಲು ಕುಲು ಗುಲು ಗುಲು ನಗೆದನಿಯು ಬಿರುಮಳೆ ಸಿಡಿಲಾಗಿದೆಯಲ್ಲೋ! ಬಿಳಿಮೊಲದಂಥ ಎಳೆಕಂದ...

ಯಾರೀ ಚಿಣ್ಣ?

ಯಾರೀ ಚಿಣ್ಣ ಕೇದಗೆ ಬಣ್ಣ ಘಮ ಘಮ ಬಂಗಾರ ಸಣ್ಣ! ನಕ್ಕರೆ ಬಿಚ್ಚಿದಂತೆಲ್ಲೂ ಬೆಳಕಿನ ಪತ್ತಲವನ್ನ! ಹಕ್ಕಿಯ ಕಂಠ, ಕಾರಂಜಿ ಸೊಂಟ ರಂಭೆ ಊರ್ವಶಿಯರ ನೆಂಟ ಹೊದಿಕೆಯ ಒದೆದು, ಹೂಗಾಲ ಎಳೆದು ಬಡಿಯುವ ಹನುಮನ...

ಮಲಗೆನ್ನ ಮುದ್ದುಮರಿ

ಮಲಗೆನ್ನ ಮುದ್ದುಮರಿ ಚಿನ್ನ ನಿದ್ದೆ ನೇವರಿಸುತಿದೆ ಕಣ್ಣ ನಡುರಾತ್ರಿ ದಾಟುತಿದೆ ಗಡಿಯ ಇರುಳು ಬಿಚ್ಚಿದೆ ಕಪ್ಪು ಜಡೆಯ ಲೋಕವೇ ಮಲಗಿರಲು ಹೊದ್ದು ಆಟ ಸುರುಮಾಡುವರೆ ಮುದ್ದು? ಕಣ್ಣೆ ಇದು, ಕಾಂತಿಯಾ ಚಿಲುಮೆ ಹುಣ್ಣಿಮೆಗು ಇಲ್ಲ...

ಬಂದಾನೋ ದೇವರೇ

ಬಂದಾನೊ ದೇವರೇ ಬಂದಾನೋ-ಬಂದಾನೋ ಬಂದಾನೊ ಸ್ವಾಮಿ ಬಂದಾನೋ-ಬಂದಾನೋ ಉಡುಪಿಯ ಕೃಷ್ಣನೆ ಬಂದಾನೋ - ಬಂದಾನೋ ಕೈಯಲ್ಲಿ ಕಡೆಗೋಲ ಹಿಡಿದ್ಯಾನೋ - ಹಿಡಿದ್ಯಾನೋ ಸೊಂಟಕೆ ಉಡಿದಾರ ತೊಟ್ಯಾನೋ - ತೊಟ್ಯಾನೋ ಕಾಲಿಗೆ ಕಿರುಗೆಜ್ಜೆ ಕಟ್ಯಾನೋ -...

ಬಾರೋ ಬಾರೋ ಮಳೆರಾಯ

ಬಾರೋ ಬಾರೋ ಮಳೆರಾಯ - ಮಳೆರಾಯ ಬಾಳೇ ತೋಟಕೆ ನೀರಿಲ್ಲಾ - ನೀರಿಲ್ಲಾ ಹುಯ್ಯೋ ಹುಯ್ಯೋ ಮಳೆರಾಯಾ - ಮಳೆರಾಯಾ ಹೂವಿನ ತೋಟಕೆ ನೀರಿಲ್ಲಾ - ನೀರಿಲ್ಲಾ ತೋರೋ ತೋರೋ ಮಳೆರಾಯಾ - ಮಳೆರಾಯಾ...

ತೋಳ್ ತೋಳ್ ತೋಳೆ

ತೋಳ್ ತೋಳ್ ತೋಳೆ ತೋಳ್ ಅಮ್ಮನ್ ತೋಳೆ ತೋಳನಾಡಿಸಿ ಬರುವಾಗ ಮಾಳಮಡ್ಡಿ ಮರದಲ್ಲಿ ಕೋತಿ ರಾಗ ಹಾಕ್ತಿತ್ತು ಓತಿಕೇತ ನೋಡ್ತಿತ್ತು ಕಾಗೆ ಕ್ರಾಕ್ರಾ ಅಂತಿತ್ತು ಗುಬ್ಬಿ ಚಿಂವ್ ಚಿಂವ್ ಗುಡುತಿತ್ತು ಸಿಂಹದ ಮದುವೇಗ್ ಹೋಗಿದ್ದ...

ಅಲ್ಲಿ ನೋಡು

ಅಲ್ಲಿ ನೋಡು, ಇಲ್ಲಿ ನೋಡು, ಸಂಪಿಗೆ ಮರದಲ್ಲಿ ಗುಂಪು ನೋಡು ಯಾವ ಗುಂಪು? ಕಾಗೆ ಗುಂಪು ಯಾವ ಕಾಗೆ? ಕಪ್ಪು ಕಾಗೆ ಯಾವ ಕಪ್ಪು? ಸಾದುಗಪ್ಪು ಯಾವ ಸಾದು ಹಣೆಯ ಸಾದು ಯಾರ ಹಣೆ...

ಚೆಲುವ ನಾರಾಯಣ

ಚೆಲುವ ನಾರಾಯಣನೆ ಬಂದ ಮಗನಾಗಿ, ದಿನ ದಿನವು ಕಂದನನು ತೋಳಿನಲಿ ತೂಗಿ, ಪರಿಮಳಿಸುತಿದೆ ಬಾಳು ಹಾಲು ಜೊತೆ ಜೇನು ಬೆರೆತಂತಿರುವ ಸುಖಕೆ ಸ್ವರ್ಗ ಸಮವೇನು? *****

ತ್ರಿಪದಿಗಳು

ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ ಥರಥರಾವರಿ ಅವನ ಸೌಂದರ್‍ಯ-ಚಿನ್ನದ ಹರಿವಾಣದಂತೆ ಹೊಳೆಯುವನು ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ ಉಕ್ಕಿ ಬೀಸುವನು ತೋಳನು - ಗಾಳಿಯಲಿ ಹಕ್ಕಿ ಹಾರುವುದು ಬಾನಲ್ಲಿ! ಬಣ್ಣ ಬಣ್ಣದ ಟೋಪಿ...

ಆನಿ ಬಂತಾನಿ

[caption id="attachment_6794" align="alignnone" width="300"] ಚಿತ್ರ: ಆಂಡ್ರಿ ಸಂತಾನ[/caption] ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ...
cheap jordans|wholesale air max|wholesale jordans|wholesale jewelry|wholesale jerseys