ನಾಯಿ ಬೆಕ್ಕು ಕುರಿ ಹಚ್ಚಿ ದೊಡ್ಡ ಉರಿ ಕಾಡು ತುಂಬ ಬೆಂಕಿ ಹತ್ತಿ ಚಳಿ ಕಾಸಿತು ನರಿ! *** ಡೊಳ್ಳು ಹೊಟ್ಟೆ ಗುಂಡ ತಿನ್ನೋದ್ರಲ್ಲಿ ಭಂಡ, ಕೇಳಿ ಕೇಳಿ ಹಾಕಿಸ್ಕೊಂಡು ತಿಂದ ನೂರು ಬೋಂಡ....
ಅಮ್ಮಾ ಅಮ್ಮಾ ಒಂದೇ ಒಂದು ಉಂಡೆ ಕೊಡ್ತೀಯಾ? ನೆಂಚ್ಕೊಳ್ಳೋಕೆ ಜೊತೆಗ್ ಒಂದೇ ಚಕ್ಲಿ ಇಡ್ತೀಯಾ? ಅಮ್ಮಾ ನಂಗೆ ಹಸಿವೆ ಇಲ್ಲ ಊಟ ಬೇಡಮ್ಮ ಅದಕ್ಕೆ ಬದಲು ಎರಡೇ ಎರಡು ದೋಸೆ ಮಾಡಮ್ಮ. ಕ್ಲಾಸಿಗೆಲ್ಲ ನಾನೇ...