
ಮಾನವನಲಿ ಆಧ್ಯಾತ್ಮ ವಿಕಾಸಬೇಕು ಇದಕ್ಕಾಗಿ ಸದಾ ಶ್ರಮವಹಿಸಬೇಕು ನಮ್ಮ ಅಂತರಂಗ ನಾವು ತಿಳಿಯಬೇಕು ಭಾವಗಳ ಆಳಕ್ಕೆ ನಾವು ಇಳಿಯಬೇಕು ಬಾಳಿನಲ್ಲಿ ದೇಹ ರಕ್ಷಣೆ ದೊಡ್ಡದೇನಲ್ಲ ದೇಹ ಕಾಪಾಡುವುದಕ್ಕೆ ಹೆಣಗಬೇಕಿಲ್ಲ ದೇಹದತ್ತ ನೀನುವಾಲಿದೆ ಆದರೆ ಆಯ್ತು ...
ದಿನೆ ದಿನೆ ಬಾಳನ್ನು ಹಸನಗೊಳಿಸು ಭಕ್ತಿಯೆಂಬ ಮಕರಂದದಲಿ ಮುಳುಗು ತನುವಿನ ದಿಕ್ಕು ದಿಕ್ಕಿನಲ್ಲಿ ದೇವ ಅನುಭವಿಸು ಮನದ ಮೂಲೆ ಮೂಲೆಯಲ್ಲಿ ಆತ್ಮ ಬೆಳಗು. ಮಾನವ ತನ್ನ ತಾನು ನೆಟ್ಟಗೆ ನಿಲ್ಲಲಾರನೆ ಹಾಗೆಂದರೆ ಅವನೆಂಥ ಕ್ಷುಲಕ ವಸ್ತು ಕವಿ ಸ್ಯಾಮುವೆಲ...
ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು ನಾಶ ಮಾಡಿಕೊಳ್ಳಬೇಡ ಮನಸ್ಸಿನ ಆಟ...














