ಯಾರು ನನ್ನ ಚಿನ್ನ ರನ್ನ?

ಯಾರು ನನ್ನ ಚಿನ್ನ ರನ್ನ?

"ಯಾರು ನನ್ನ ಚಿನ್ನ ರನ್ನ?" "ನಾನು ನಾನು ನಾನು!" "ಅದನ್ ಸದಾ ಹಾಕ್ಕೊಳ್ಳೋಳು?" "ನೀನು ನೀನು ನೀನು!" "ಯಾರು ನನ್ನ ಕಳ್ಳ ಕೃಷ್ಣ?" "ನಾನು ನಾನು ನಾನು!" "ಹಾಲು ಬೆಣ್ಣೆ ತಿನ್ಸೋ ಗೋಪಿ?" "ನೀನು...
ಸರ್ಕಸ್ ನೋಡ್ಬಂದೆ

ಸರ್ಕಸ್ ನೋಡ್ಬಂದೆ

ಅಪ್ಪ ನಿನ್ನೆ ಸರ್ಕಸ್ ತೋರ್ಸೋಕ್ ಕರ್ಕೊಂಡು ಹೋಗಿದ್ರು ಏನ್ ಮಜಾ! ಟೆಂಟ್ ಭರ್ತಿ ಜನ ಸೇರಿದ್ರು ಸರ್ಕಸ್ ಮಾಡೋ ಜನಗಳ್ ಜೊತೆ ಪ್ರಾಣೀನೂ ಇದ್ವು, ಮಂಗ ಕುದುರೆ ನಾಯಿ ಕರಡಿ ಎಲ್ಲಾ ಸೇರಿದ್ವು. ಚಾರ್ಲಿ...
ಇರುವೆ ಇರುವೆ ಬಾ ಇಲ್ಲಿ

ಇರುವೆ ಇರುವೆ ಬಾ ಇಲ್ಲಿ

ಇರುವೆ ಇರುವೆ ಬಾ ಇಲ್ಲಿ ಯಾವ್ಯಾವ್ ಊರು ನೋಡಿದ್ದೀ? ಯಾವ್ಯಾವ್ ಊರ್‍ನಲ್ ಏನೇನ್ ಕಂಡಿ, ಈಗ ಎಲ್ಲಿಗ್ ಹೊರಟಿದ್ದೀ? ಬಾಗಿಲ ಸಂದು, ಗೋಡೆ ಬಿರುಕು ಬೆಲ್ಲದ ಡಬ್ಬ, ಹಿತ್ಲು ತಿಂಡೀ ಇರೋ ಹುಡುಗನ ಜೇಬು,...
ಅಮ್ಮ ಅಮ್ಮ, ಬೆಕ್ಕು ನಾಯಿ

ಅಮ್ಮ ಅಮ್ಮ, ಬೆಕ್ಕು ನಾಯಿ

ಅಮ್ಮ ಅಮ್ಮ, ಬೆಕ್ಕು ನಾಯಿ ಯಾಕೆ ಹಾಗಿವೆ? ನಾಚಿಕೆನೇ ಇಲ್ಲ ಥೂ ಕೆಟ್ಟೇ ಹೋಗಿವೆ. ಬಟ್ಟೇ ಇಲ್ದೆ ಬರೀ ಮೈಲೇ ಹೊರಗೆ ಬರತ್ವೆ ಕಾಚ ಕೂಡ ಇಲ್ಲ ಥೂ ಎಲ್ಲಾ ಕಾಣತ್ತೆ! ಹಲ್ಲು ಉಜ್ಜಿ...
ಆನೆ ಬಂತು ಆನೆ ಬಂತು

ಆನೆ ಬಂತು ಆನೆ ಬಂತು

ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ ಬುಟ್ಟಿ ತುಂಬ ಕಬ್ಬು ಬೆಲ್ಲ ತನ್ನಿ ಎಲ್ಲರೂ ಆನೆ ಹೊಟ್ಟೆ ಲಾರಿ ಹಾಗೆ ಭಾಳ ದೊಡ್ಡದು ಕಣ್ಣು ಮಾತ್ರ ಗೋಲೀ ಹಾಗೆ ತುಂಬ ಸಣ್ಣದು ಒಂದೊಂದ್...
ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ ಹಾಗೇನಾದ್ರೂ ಇದ್ದಿದ್ರೆ ಹಣ್ಣನ್ ತಾನೇ ನುಂಗ್ತಿತ್ತು ನಮಗೆಲ್ ಹಣ್ಣು ಕೊಡ್ತಿತ್ತು? ಗಿಡಕ್ಕೆ ಸದ್ಯ ಜಡೆಯಿಲ್ಲ ಇದ್ದಿದ್ರೆ ಅದು ಹೂವನ್ನ ತಾನೇ ಮುಡ್ಕೊಂಡ್ ಬಿಡ್ತಿತ್ತು ನಮಗೆಲ್ ಹೂವು ಸಿಗ್ತಿತ್ತು? ಗುಡಿಲಿರೋ ದೇವ್ರಿಗೆ...

ನಾನೇ ಮಂಗ ಆಗಿದ್ರೆ

ನಾನೇ ಮಂಗ ಆಗಿದ್ರೆ ಮರದಿಂದ್ ಮರಕ್ಕೆ ಹಾರಿ ತಿಂದ್ಬಿಡ್ತಿದ್ದೆ ಚೇಪೇಕಾಯ್ ದಿನಾ ಒಂದೊಂದ್ ಲಾರಿ! ಹದ್ದು ಕಾಗೆ ಆಗಿದ್ರೆ ರೆಕ್ಕೆ ಚಾಚಿ ಹೊರಗೆ ಹಾಯಾಗ್ ತೇಲಿ ಹೋಗ್ತಿದ್ದೆ ಬಿಳೀ ಮೋಡದ್ ಒಳಗೆ! ಇಲೀ ಗಿಲೀ...

ಅಪ್ಪ ನೀನಾಗಬೇಡ ದಪ್ಪ

ಅಪ್ಪ ಅಪ್ಪ ಅಪ್ಪ ನೀನಾದೆ ತುಂಬಾ ದಪ್ಪ ಇನ್ನಾದರೂ ಬಿಡು ತಿನ್ನೋದನ್ನ ತುಪ್ಪ ಬೆಳಿಗ್ಗೆ ಎದ್ದು ಓಡು ಹೊಟ್ಟೆ ಕರಗುತ್ತೆ ನೋಡು ನಿತ್ಯ ನಡೆದಾಡು ಸ್ಕೂಟರ್‌ನ್ನ ಷೆಡ್ಡಲ್ಲಿಡು ತಿನ್ಬೇಡ ನಾನ್ ವೆಜ್ಜು ವೆಜ್ಜಲ್ಲೆ ಅಡುಗೆ...

ಅಪ್ಪ ನೀನಾಗಬೇಡ ದಪ್ಪ

ಅಪ್ಪ ಅಪ್ಪ ಅಪ್ಪ ನೀನಾದೆ ತುಂಬಾ ದಪ್ಪ ಇನ್ನಾದರೂ ಬಿಡು ತಿನ್ನೋದನ್ನ ತುಪ್ಪ ಬೆಳಿಗ್ಗೆ ಎದ್ದು ಓಡು ಹೊಟ್ಟೆ ಕರಗುತ್ತೆ ನೋಡು ನಿತ್ಯ ನಡೆದಾಡು ಸ್ಕೂಟರ್‌ನ್ನ ಷೆಡ್ಡಲ್ಲಿಡು ತಿನ್ಬೇಡ ನಾನ್ ವೆಜ್ಜು ವೆಜ್ಜಲ್ಲೆ ಅಡುಗೆ...