ನಿನ್ನ ಕೆನ್ನೆ ಕುಳಿ

ನಿನ್ನ ಕೆನ್ನೆ ಕುಳಿ ನಾನು ಬಿದ್ದ ಸುಳಿ ಹೇಗೆ ಹೊರ ಬರಲಿ? ಈಜಬಲ್ಲೆನೆ ಅಲ್ಲಿ! ನಿನ್ನ ಕಣ್ಣ ಕೊಳ ಕೊಳಕಿಂತ ಅದು ಆಳ ಮುಟ್ಟುವೆನೆ ಅದರ ತಳ ಆಗುವೆನೆ ನಾ ನಿರಾಳ! ಮಾತು ಮೂಡುತಿಲ್ಲ...

ನೀ ನುಡಿದರೆ….

ನೀ ನುಡಿದರೆ ಕೋಗಿಲೆ ಹಾಡುವುದಿಲ್ಲ ನೀ ನಡೆದರೆ ನವಿಲು ಕುಣಿಯುವುದಿಲ್ಲ ತೆರೆದರೆ ನೀನು ಕಣ್ಣು ತಾರೆ ಹೊಳೆಯುವುದಿಲ್ಲ ಮರೆತರೆ ನೀನು ನನ್ನ ಕವಿತೆ ಮೂಡುವುದಿಲ್ಲ //ಪ// ತಾವರೆಗೆ ನೀ ತೋರಿದೆ ಅರಳಬೇಕು ಹೇಗೆಂದು ಮಲ್ಲಿಗೆಗೆ...
ಕುವೆಂಪು ಅವರ ಸ್ಫೋಟ ಪ್ರತಿಭೆ

ಕುವೆಂಪು ಅವರ ಸ್ಫೋಟ ಪ್ರತಿಭೆ

ವಾಸ್ತವವಾಗಿ ಧರ್ಮ ಮತ್ತು Sweet Poison -ಎರಡೂ ಒಂದೇ. ಇವು ಆತ್ಮಶಕ್ತಿಯನ್ನು ಕುಗ್ಗಿಸುವ ಪರಿಣಾಮಕಾರಿ ಅಸ್ತ್ರಗಳು. ಇವುಗಳ ವ್ಯಾಪ್ತಿಯಲ್ಲಿಯೆ ದೈವ, ಅದೃಷ್ಟ, ಹಣೆಬರಹ ಮೊದಲಾದ ಮೌಢ್ಯಾಧಿಕಾರಿಗಳು ಜೀವದಿಂದಿರುವುದು. ಇವನ್ನು ಎದುರಿಸಿ ನಿಲ್ಲುವ ಎದೆಗಾರಿಕೆ ಭಾರತೀಯ...

ಕೆಟ್ಟಿರುವೆನು ನಾನು

ಕೆಟ್ಟಿರುವೆನು ನಾನು ಗೊತ್ತು ನನಗೆ ಇದು ಸತ್ಯ ಕಾರಣ ಬಲ್ಲ ನೀನು ಕಾಡುವುದೆ ಹೀಗೆ ನಿತ್ಯ //ಪ// ಕಣ್ಣಲ್ಲಿ ಕವಿತೆ ಬರೆದು ಬುದ್ದಿಯನು ಅಳಿಸಿಹೆ ಅದರಲ್ಲಿ ದೂರ ಒಯ್ದು ಭಾವವನು ಬೆಳೆಸಿಹೆ ಇಂತಹ ನೂರು...

ಸಮುದ್ರದಾ ಮ್ಯಾಗೆ

ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ ತಂಪಾದ ಹೂಗಾಳಿ ಬೀಸಿದವೊ|...
ಕುವೆಂಪು ಕವಿತೆಗಳ ಸಾಮಾಜಿಕ ನೆಲೆ

ಕುವೆಂಪು ಕವಿತೆಗಳ ಸಾಮಾಜಿಕ ನೆಲೆ

ಕುವೆಂಪುರವರು ಸಮಕಾಲೀನ ಸಂದರ್ಭದ ಶ್ರೇಷ್ಟ ಸಾಮಾಜಿಕ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲೆಯ ಚಿಂತನೆಗಳನ್ನು ಬಿಟ್ಟುಕೊಟ್ಟಿಲ್ಲ. ಇಂತಹ ಕೆಲವೆಡೆಗಳಲ್ಲಿ ಸೃಜನಶೀಲತೆ ಸೊರಗಿದರೂ ತಮ್ಮ ವೈಚಾರಿಕತೆ ಸೊರಗಿಲ್ಲ....

ಪುಸ್ತಕದ ಕವಿತೆಗಿಂತ

ಪುಸ್ತಕದ ಕವಿತೆಗಿಂತ - ನಿನ್ನ ಕಣ್ಣು ಬರೆವ ಕವಿತೆ ಚೆಂದ ಅದ ಬರೆದುಕೊಂಡೆ ನನ್ನ ಎದೆಯಲ್ಲಿ ಅದಕಾಗಿ ಕವಿಯಾದೆ ನಿನ್ನ ಋಣದಲ್ಲಿ /ಪ// ನೂರು ಹಾಡು ಕೇಳಿರುವೆ ನಾನು ನಿನ್ನ ಮಾತು ಅದ ಮರೆಸಿದೆ...

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ

ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ? ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ// ಹಗಲು ರಾತ್ರಿಗಿರುವ ಬೇಧ...
ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಕನ್ನಡ ವಿಮರ್ಶೆಯಲ್ಲಿ ಬೇಂದ್ರೆಯವರದು ಸೋಜಿಗದ ಹೆಸರು. ಇವರ ವಿಮರ್ಶಾ ಕ್ಷೇತ್ರ ಯಾವುದೇ ನಿರ್ದಿಷ್ಟ ಸೈದ್ಧಾಂತಿಕತೆಗಳಿಂದ ಮುಕ್ತವಾದ ‘ದೇಸೀ ವನ’. ಇಲ್ಲಿಯ ಮಾತುಗಳಲ್ಲಿ ಗಾಂಭಿರ್ಯವಿಲ್ಲ; ಆಪ್ತತೆ ಇದೆ. ಸರಳತೆಯಲ್ಲಿ ಮಾಂತ್ರಿಕತೆ ಇದೆ. ಇಂತಹ ಗದ್ಯವೂ ಕಾವ್ಯಮಯವಾಗಿ...

ಹೊರನಾಡೆಂಬುದು ಹೊರನಾಡಲ್ಲ

ಹೊರನಾಡೆಂಬುದು ಹೊರನಾಡಲ್ಲ; ವರನಾಡು ಚೆಲುವಿನ ದೇವತೆ ವರ ನೀಡಿರುವ ಸಿರಿನಾಡು ಇದುವೇ ವರನಾಡು; ಸೃಷ್ಟಿಯ ಹೊರನಾಡೆನಿಸಿಹ ವರನಾಡು /ಪ// ತೆಂಗಿನ ಮರಗಳು ಕಂಗಿನ ಮರಗಳು ತಲೆದೂಗುತಿಹ ಚೆಲುನಾಡು ಬೆಳ್ಳಿಯ ಮೋಡವು ಹಸುರಿನ ಬೆಟ್ಟವ ಚುಂಬಿಸುತಿರುವ...
cheap jordans|wholesale air max|wholesale jordans|wholesale jewelry|wholesale jerseys