ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯ ಶರತ್ ಹೆಚ್ ಕೆFebruary 12, 2021December 12, 2020 ಒಳಗೆ ಹುಟ್ಟಿ ಒಡಲೊಳಗೆ ಸಾಯುವ ಸಂಭ್ರಮಗಳ ಎದುರು ಅವಳು ನಿಂತಿದ್ದಾಳೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮ ಶರತ್ ಹೆಚ್ ಕೆFebruary 5, 2021December 12, 2020 ಅರಿಯದೆ ಒಂದಾದ ಮೌನ ಕಣಿವೆಗಳ ನಡುವಲ್ಲಿ ಚೌಕಟ್ಟು ತೆಳುವಾಗುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭ ಶರತ್ ಹೆಚ್ ಕೆJanuary 29, 2021December 12, 2020 ಒಡಲೊಳಗಿನ ಉನ್ಮಾದ ನಿನ್ನೊಲವು ದಯಪಾಲಿಸಿದ ಪ್ರಸಾದ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬ ಶರತ್ ಹೆಚ್ ಕೆJanuary 22, 2021December 12, 2020 ಅವಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ, ನನ್ನ ಏಕಾಂತವನ್ನು ಒಂಟಿ ಮಾಡಿ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫ ಶರತ್ ಹೆಚ್ ಕೆJanuary 15, 2021December 12, 2020 ಕಣ್ಣಲ್ಲಿ ನೀರು ತುಂಬಿದೆ ನೀ ಸಿಕ್ಕ ಖುಷಿಗೆ ಎದೆಯನ್ನು ನೋವು ತೊರೆದಿದೆ ನೀ ನಕ್ಕ ಪರಿಗೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪ ಶರತ್ ಹೆಚ್ ಕೆJanuary 8, 2021December 12, 2020 ಮೌನದ ಕಣಿವೆಯಲ್ಲಿ ಕಳೆದು ಹೋದ ಮಾತುಗಳು ನನ್ನ ಅವಳ ನಡುವಿನ ಸಂಬಂಧ್ಕೆ ಸಾಕ್ಷಿಗಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩ ಶರತ್ ಹೆಚ್ ಕೆJanuary 1, 2021December 12, 2020 ಮನಸ್ಸಿನ ಕುಮ್ಮಕ್ಕು ಪ್ರೀತಿಸಲು ನೀಡುವುದು ಹಕ್ಕು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨ ಶರತ್ ಹೆಚ್ ಕೆNovember 20, 2020September 19, 2020 ಚಳಿಯ ಸೆರಗು ಸರಿಸಿದ ಸೂರ್‍ಯ... ಮುಂಜಾನೆ ಮಧುಚಂದ್ರ! ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧ ಶರತ್ ಹೆಚ್ ಕೆOctober 17, 2020September 19, 2020 ‘ನೀನು ದೇವತೆ...’ ಹಾಗೆಂದು ಹೊರೆ ಹೊರಿಸದು ನನ್ನ ಕವಿತೆ ***** Read More