ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು - ಅದುವೆ ಕಾಯಲಿ ಎಂದೆನುತ - ವಿಜ್ಞಾನೇಶ್ವರಾ *****

ನಾನು ನನ್ನ ನಾಯಿ

ನಾನು, ನನ್ನ ನಾಯಿ ಪ್ರಜ್ಞಾ ಕೂಡಿದ್ದೇವೆ. ನಾನು ಕಂಡದ್ದು, ಕೇಳಿದ್ದು, ಅವರು, ಇವರು, ಯಾಕೆ? ಜಗತ್ತಿನ ಒಳ್ಳೆಯದೆಲ್ಲಾ ನನ್ನದಾಗಬೇಕು; ನನ್ನ ಅನುಭವಕ್ಕೆ ದಕ್ಕಬೇಕೆಂಬೊಬ್ಬ ತಾಮಸಿ. ಪ್ರಜ್ಞಾ ಬೆಂಕಿ, ಬೆಳಕು, ಎಚ್ಚರ ನಾನು ಅತ್ತಿತ್ತ ಒಂದೆರಡು...
ಹೋಗಿಯೇ ಬಿಟ್ಟಿದ್ದ!

ಹೋಗಿಯೇ ಬಿಟ್ಟಿದ್ದ!

ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ. ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು. ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕೋಸ್ಕರವಾಗಿಯೇ...

ಕಾಲು ದಾರಿಯೆ ಸಾಕು…

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ...
ಮುಸ್ಸಂಜೆಯ ಮಿಂಚು – ೨

ಮುಸ್ಸಂಜೆಯ ಮಿಂಚು – ೨

ಅಧ್ಯಾಯ ೨ ಸೇವೆಗೆ ಮುಡಿಪಾಗಿಟ್ಟಳು ರಿತು ರಿತು ಬರುವುದನ್ನೇ ಕಾಯುತ್ತಿದ್ದ ತನುಜಾ, "ಇಂಟರ್‌ವ್ಯೂ ಏನಾಯ್ತೊ ಇಷ್ಟೊತ್ತಾದ್ರೂ ಬರಲಿಲ್ಲವಲ್ಲ, ಗಾಡಿ ಬೇರೇ ಇವತ್ತೇ ಕೆಟ್ಟುಹೋಗಿದೆ. ಎಷ್ಟು ಹೊತ್ತಿಗೆ ಅಲ್ಲಿಗೆ ಹೋದಳೋ? ಬರೋಕೆ ಆಟೋ ಸಿಕ್ತೋ ಇಲ್ಲವೋ?...

ಮಿಡಿಗಾಯ ಮಹಿಮೆ

ಮಾವಿನ ಮಿಡಿ ಎಲ್ಲಿ ಸಿಗುತ್ತೋ? ಕಾಯುತ್ತಿದ್ದೆ. ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ ಹಾಕಿಡಬೇಕು. ಅದೇ ಮೊನ್ನೆ ಹಸಿಹಸಿರು ಮಿಡಿ ಗುಲಗುಂಜಿಗೆ ಸ್ವಲ್ಪವೇ ದೊಡ್ಡದು ಪೇಟೆ ಅಂಚಿಗೆ ನನಗೆ ಬೇಕಾದದ್ದು ಅವನೊಬ್ಬನಲ್ಲಿ ಮಾತ್ರ ಸುರಿದುಕೊಂಡಿದ್ದ....
ತರಗತಿ ವಿಕೇಂದ್ರೀಕರಣ

ತರಗತಿ ವಿಕೇಂದ್ರೀಕರಣ

ಇಂಗ್ಲಿಷಿನಲ್ಲಿ ಎರ್ಗೊನೋಮಿಕ್ಸ್ (ergonomics) ಎಂಬ ಒಂದು ಪದವಿದೆ. ಇದನ್ನು ಬೇಕಾದರೆ ‘ಸಾಮರ್ಥ್ಯಶಾಸ್ತ್ರ’ (ಅಥವಾ ಕಾರ್ಯಕ್ಷಮತಾ ಶಾಸ್ತ್ರ) ಎಂದು ಕನ್ನಡದಲ್ಲಿ ಕರೆಯಬಹುದೇನೊ. ಕೆಲಸದ ವಾತಾವರಣದಲ್ಲಿ ಕಾರ್ಯಸಾಮರ್ಥ್ಯವನ್ನು ಅಧ್ಯಯನ ಮಾಡುವ ಪ್ರಕಾರ ಇದು. ಮೂಲತಃ ಗ್ರೀಕ್ ಭಾಷೆಯಿಂದ...

ಸಾವು ಬಂದಾಗ

ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ. ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ : ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ, ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು, ನಾಲ್ಕು ತಿಂಗಳು ಹಳೆಯ...
cheap jordans|wholesale air max|wholesale jordans|wholesale jewelry|wholesale jerseys