ಒಪ್ಪಿಕೊ ಪರಾಭವ!

ಮಾತಲ್ಲ ಮಂತ್ರ, ಅರ್ಥದಾಚೆಗೆ ಮಾತ ಹಾರಿಸಿಬಿಡುವ ತಂತ್ರ; ಕತ್ತಿಗೆ ಗಂಟು ಬಿದ್ದ ಅರ್ಥದ ಕಣ್ಣಿ ಕಳಚಿ ಅಂತರಿಕ್ಷಕ್ಕೆ ಜಿಗಿದು ನಕ್ಷತ್ರವಾಯಿತು ಶಬ್ಧ. ನಾದಲಯಗಳ ಜೋಡು ಸಾರೋಟು ಹತ್ತಿ ರೂಪಕದ ಮೆರವಣಿಗೆ ಬರವಣಿಗೆ; ಬಡ ಪದವ...

ವಿದಾಯ

ನಿನ್ನ ಚುಂಬನದಲ್ಲಿ ಕಣ್ಣೀರ ಹನಿ ಬೆರೆತು ನನ್ನ ತುಟಿಗಳ ಮೇಲೆ ಮಾತು ಮರೆತು ಮುಗಿಯಿತಂದಿನ ಸಂಜೆ ಕತ್ತಲೆಯ ಹೊದ್ದು ಯುಗ ಯುಗದ ಗಾಢ ಮೌನದಲಿ ಬಿದ್ದು ಮತ್ತೆ ಬೆಳಕೊಡೆದು ಹುಡುಕಿದೆನು ಕಾಣಿಸದೆ ನಿನ್ನುಸಿರ ಪರಿಮಳವ...
ಭಾವಮೈದುನ

ಭಾವಮೈದುನ

ಹೆಂಡತಿಯನ್ನು ಅರ್ಧಾಂಗಿಯೆಂದು ಕರೆಯುತ್ತಾರೆ. ಹೆಂಡತಿಯ ಸಹೋದರ ಭಾವಮೈದುನನಾದರೋ ಪೂರ್ಣಾಂಗನೇ ಆಗಿದ್ದಾನೆ. ಹೆಂಡತಿಯನ್ನು ನಾವು ಪ್ರೀತಿಸಬಹುದು ಇಲ್ಲವೆ ಬಿಡಬಹುದು. ಆದರೆ ಭಾವಮೈದುನನನ್ನು ಪ್ರೀತಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಆದಕ್ಕೆಂತಲೇ ಹೇಳುತ್ತಾರೆ. ಸಾರೀ ದುನಿಯಾ ಏಕತರಫ್, ಜೋರುಕಾ ಭಾಯಿ...

ಹೋದೂರಿನಲ್ಲಿ ಮಾಡಿದ್ದು

ಭಿಕ್ಷಿಕನೊಬ್ಬ ಮನೆಯೊಡತಿಗೆ ಹೇಳುತ್ತಿದ್ದ. "ನೀವು ನನಗೆ ಊಟ ಕೊಡದಿದ್ದರೆ ಹೋದೂರಿನಲ್ಲಿ ಮಾಡಿದಂತೆ ಮಾಡುವೆ?" ಮನೆಯೊಡತಿ ಗಾಬರಿಯಿಂದ ಕೇಳಿದಳು. "ಹೋದೂರಿನಲ್ಲಿ ನೀನು ಏನು ಮಾಡಿದೆ?" ಭಿಕ್ಷುಕ ಹೇಳಿದ "ಉಪವಾಸ" *****

ನಿನ್ನ ಮಿಲನ ಅದೇ ಕವನ

ನಿನ್ನ ಮಿಲನ ಅದೇ ಕವನ ಶಾಂತಿ ವನದ ಕೂಜನಂ ನವಿಲು ನಾನೆ ಉಯಿಲು ನೀನೆ ರಜತರಂಗ ದಿಂಚರಂ ||೧|| ದೂರ ದೂರ ದೂರ ದಾರಿ ನೂರು ತೀರ ತೀರಿತು ಮತ್ತೆ ಮತ್ತೆ ಹತ್ತು ನೂರು...

ಪ್ರೀತಿಯ ಕ್ಲೈಮ್ಯಾಕ್ಸ್

ತಂಟೆ ಮಾಡಿದ ಐದು ವರ್ಷದ ಮಗುವಿಗೆ ತಾಯಿ ಬೈದಳು. ಮಗು ಕೋಪದಿಂದ ಬಯಲು ಮಾಳಿಗೆಗೆ ಹೋಗಿ ಗವಾಕ್ಷಿಯಿಂದ ಕೂಗಿತು. "ಅಮ್ಮಾ! ಅಮ್ಮಾ! ಎಂದು." "ಎಲ್ಲಿದ್ದೀ ಪುಟ್ಟಾ?" ಅಂದಳು ಅಮ್ಮ. ನಾನು ಆಕಾಶದಿಂದ ಹೇಳುತ್ತಾ ಇದ್ದೀನಿ...

ನಾನು ಅಂಧನಾಗಿ

ನಾನು ಅಂಧಕನಾಗಿ ಜನಿಸಿರಲುಬಹುದು ಅದಕೆ ಕಾರಣಗಳೇನೇ ಇರಲುಬಹುದು| ಆದರೆ ಎನಗೆ ಬದುಕಲು ಅವಕಾಶದ ನೀಡಿ|| ಅನುಕಂಪದ ಅಲೆಗಿಂತ ಸ್ವಾಭಿಮಾನ ಒಳಿತು ಆತ್ಮಾಭಿಮಾನ ಹಿರಿದು ಅದಕೆ ನೀರೆರೆದು ಅಂಧಕಾರವ ಹೊಡೆದೋಡಿಸಿ|| ಭಿಕ್ಷೆ ಬೇಡಲೆನಗೆ ಮನಸಿಲ್ಲಾ ಹಣದ...
ಬರಲಿವೆ ಮಾತನಾಡುವ ಕಂಪ್ಯೂಟರ್‌ಗಳು

ಬರಲಿವೆ ಮಾತನಾಡುವ ಕಂಪ್ಯೂಟರ್‌ಗಳು

ಮನುಷ್ಯರ ಭಾಷೆಯನ್ನು ಗುರುತಿಸುವ ಹಾಗೂ ಸೂಕ್ತವಾಗಿ ಸಂಭಾಷಿಸುವ ತಂತ್ರವನ್ನು ರೂಪಿಸುವ ಕಾರ್ಯವಿಧಾನಗಳನ್ನು ಕಂಪ್ಯೂಟರಿಕಣಗೊಳಿಸಲಾಗುತ್ತದೆ. ಧ್ವನಿಯನ್ನು ಗುರ್ತಿಸಿ ಮನುಷ್ಯರನ್ನು ಸ್ವಾಗತಿಸುವ ಕಂಪೂಟರ್‌ಗಳು ಮಾರುಕಟ್ಟೆಗೆ ಬರಲಿವೆ. I.B.M. ಮೈಕ್ರೋಸಾಫ್ಟ್ ಮತ್ತು ಆಪಲ್ ಗಣಕ ತಯಾರಕರು ಈ ಕ್ಷೇತ್ರದಲ್ಲಿ...
cheap jordans|wholesale air max|wholesale jordans|wholesale jewelry|wholesale jerseys