ಇವನು

ನನಗೆ ಗೊತ್ತು, ಈ ದೊಡ್ಡ ಕತೆ: ನಾನು ನೆಪೋಲಿಯನ್, ನಾನು ಏಸು ಎಂದು ಕಲ್ಪಿಸಿಕೊಂಡ ಹುಚ್ಚ ಕರುಣಾಜನಕ ಜೀವಿಗಳ ಉನ್ಮಾದ, ವಿಕೃತಿ. ಸುದೀರ್ಘ ಕೇಶರಾಶಿ ಬೆಳೆಸುತ್ತ ಮಂಡೆ ಬೋಳಿಸುತ್ತ ಕನಸು ಗಪಗಪ ತಿನ್ನುತ್ತ, ಸತ್ಯದ...
ಕೊಮಾದ್ರೆ ಬೆಟ್ಟ

ಕೊಮಾದ್ರೆ ಬೆಟ್ಟ

ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್ದರು....
ಜ್ಞಾನ ಮತ್ತು ಕೌಶಲ್ಯ

ಜ್ಞಾನ ಮತ್ತು ಕೌಶಲ್ಯ

ಜ್ಞಾನವು ದೊರೆತರೆ ನಾವು ಬದಲಾಗುತ್ತೇವೆ, ಶಿಕ್ಷಣದ ವ್ಯವಸ್ಥೆಯು ನಮಗೆ ಜ್ಞಾನವನ್ನು ಒದಗಿಸುತ್ತದೆ ಎಂದು ನಂಬುವುದು ಎಸ್ ಸರಿ? ಜ್ಞಾನವೆಂದರೆ ಏನು ಎಂಬ ವಿವರಣೆ ಎಲ್ಲ ಕಾಲದಲ್ಲೂ, ಎಲ್ಲ ಸಮಾಜಗಳಲ್ಲೂ ಒಂದೇ ರೀತಿಯಾಗಿ ಇರಲಿಲ್ಲ. ಈ...

ಮನೆ

ಮನೆಗೆ ಎಷ್ಟೊಂದು ನೋವು. ಇದ್ದವರು ಬಿಟ್ಟು ಹೋದಾಗ ಹೇಗಿತ್ತೋ ಹಾಗೇ ಇದೆ. ಇದ್ದವರ ಸುಖಕ್ಕೊಗ್ಗುವಂತೆ ಆಕಾರ ಪಡೆದು ಅವರು ಮತ್ತೆ ಬಂದಾರೋ ಎಂದು, ಬರಲಿ ಎಂದು, ಹಾಗೇ ಉಳಿದಿದೆ. ಅವರು ಬಾರದೆ, ಸುಖಪಡಿಸಲು ಯಾರೂ...

ಕೋರಿಕೆ

ನೆರಳಲ್ಲಿ ನಿಂತು, ಸಾವಿರಬಾರಿ, ಇದೆಲ್ಲ ನಡೆಯುವುದು, ನೋಡಿದ್ದೇನೆ. ಕಳ್ಳತನ ಮೊದಲು, ಕೊಲೆ ಆಮೇಲೆ, ಮಾನಭಂಗ, ನಂತರ ಕುರುಡು ಕೈಯ ದಾರುಣ ಕೃತ್ಯಗಳು. ಪ್ರತಿ ಬಾರಿ ಹೊಸತಾಗಿ ಪ್ರಾರ್ಥಿಸಿದ್ದೇನೆ, ಇಲ್ಲವೆ ಹಳೆಯ ಪ್ರಾರ್ಥನೆಯನ್ನೆ ಹೊಸದಾಗಿ ಹೇಳಿದ್ದೇನೆ....

ಸಂಗೀತ

ಸಂಗೀತ : ಪ್ರತಿಮೆಗಳ ಉಸಿರಾಟ; ಚಿತ್ರಗಳ ನಿಶ್ಚಲತೆ ; ಎಲ್ಲ ಮಾತಿನ ಕೊನೆ ; ಕರಗುವ ಮನಸ್ಸಿನಲ್ಲಿ ಲಂಬವಾಗಿ ನಿಂತ ಕಾಲಸ್ತಂಭ. ಭಾವ? ಕ್ಷಣ ಕ್ಷಣ ರೂಪಾಂತರದ ಶ್ರಾವಣದೇಶ. ಸಂಗೀತ : ಅಪರಿಚಿತ. ನಮ್ಮನ್ನೂ...

ಹುಷಾರಿ

ನೀರು ಹರಿದು ಸವೆದ ಉರುಟು ಕಲ್ಲುಗಳ ಕವಚ ತೊಟ್ಟುಕೊಂಡೆ. ನನ್ನ ಹಿಂದೆ ಯಾರಾದರೂ ಬಂದರೆ ಕಾಣಲೆಂದು, ಬೆನ್ನಿಗೆ ಕನ್ನಡಿ ಹುಷಾರಾಗಿ ಕಟ್ಟಿಕೊಂಡೆ. ಕೈಗೆ ಗ್ಲೌಸು, ಕಾಲಿಗೆ ಬೂಟು, ಆಲೋಚನೆಗಳಿಗೂ ಒಂದು ದಿರುಸು. ನನ್ನ ಮೈ...

ಆಸ್ಪತ್ರೆಯಲ್ಲಿ ಹತ್ತೂ ಸಮಸ್ತರು

೧ ಮೊದಲನೆಯವಳು ಟ್ಯೂಬು ಲೈಟಿನಂತ ಸುಪ್ರಕಾಶ ಸಭ್ಯ ನಗೆ ಹೊತ್ತುಬರುತ್ತಾಳೆ. ಸುತ್ತ ಇದ್ದವರತ್ತೆಲ್ಲ ಸರ್‍ವೋಪಯೋಗಿ ಮುಗುಳ್ನಗೆ ಬೀರುತ್ತಾ, ರೋಗಿಗಳ ಎದೆಯಲ್ಲಿ ಆಸೆಯ ಬುಗ್ಗೆ ಚಿಮ್ಮಿಸುತ್ತಾ ದಡ ದಡ ಬರುತ್ತಾಳೆ. ಕಂಡ ತಕ್ಷಣ, ಅವಳ ಸಭ್ಯತೆಯ...

ಶಿಶು ಗೀತೆ

ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ? ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು? ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ ಮಗುಗಳ ಮಾಣಿಕ್ಯನಂಥ...