
ಕಣ್ಣು ಎಂದರೆ ಬರಿ ಕಣ್ಣಲ್ಲ ಅದು ಇಡೀ ಜಗತ್ತು ಮಣ್ಣು ಎಂದರೆ ಬರಿ ಮಣ್ಣಲ್ಲ ಅದು ಇಡೀ ಸಂಪತ್ತು! *****...
ದ್ರೌಪದೀ, ಅಂದು ಋತುಮತಿಯಾಗಿದ್ದ ನಿನ್ನನ್ನು ದರದರ ಎಳೆದು ತಂದು ತುಂಬಿದ ಸಭೆಯಲ್ಲಿ ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ, ನೀನೇಕೆ ಅವನ ದಹಿಸದೆ ನಿನ್ನ ಪಣ ಒಡ್ಡಿದವರ ಬೇಡಿದೆ? ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ ನಿನ್ನ ಕೂಗಿಗೆ ಓಗೊ...
ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು; ಕಾಲವೇ ನೀನು ಪೇರಿಸುವ ಪಿರಮಿಡ್ಡುಗಳು ಹೊಸದಲ್ಲವೇ ಅಲ್ಲ ನನ್ನ ಪಾಲಿಗೆ ಎಂದೂ; ಇಂದೂ ಅವು ಹಳೆಯ ದೃಶ್ಯಗಳ ಮರುನೋಟಗಳು. ಅಲ್ಪಾವಧಿಯ ಬಾಳು ಇದು, ಎಂದೆ ಮೆಚ್ಚುವೆವು ಹಿಂದಿನಿಂದಲು ನೀನು ತಂದು ನಮಗಿತ್ತುದನು...
ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ ಮಾರನೆಯ ದಿನ ಜನಾರ್ದನಪುರಕ್ಕೆ ಹಿಂದಿರುಗುವ ಮೊದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೋಗೋಣವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, `ಜನಾರ್ದನಪುರಕ್ಕೆ ಗೋಪಾಲ ಹಿ...
೧ ಸುತ್ತಿ ಸುರುಳಿಗಟ್ಟಿ ಮದೋನ್ಮತ್ತದೊಳು ಸೊಕ್ಕಿ ಹೆಣೆದು ಬಿಗಿದಪ್ಪಿ ನಿರ್ಭಯದೊಳು ಆಕಾಶಕ್ಕೇರಿ ಸೂರ್ಯನನ್ನೊಳಗೆ ಬಿಟ್ಟುಕೊಳ್ಳದ ಪಚ್ಚೆ ಹಸಿರಿನ ಛತ್ರ ಚಾಮರಗಳ ಪಿಸುನುಡಿಗೆ ಮೈ ಬೆವೆತರೂ ಮೆರೆಯುವ ದಟ್ಟ ಕಾನನ ಸುರಿಸುರಿವ ಮಳೆ ಸೊಲ್ಲಿಲ್ಲ ಸೂರ...
ರೆಕ್ಕೆ ಪುಕ್ಕ ಕಳಚಿಕೊಂಡ ಹಕ್ಕಿಯ ಮೈಬಣ್ಣ ಕಂಡು ಪುಳಕಗೊಂಡವನು ನಾನು *****...
Albert Camus ಉತ್ತರ ಅಮೇರಿಕಾದ ಅಲ್ಜೀರಿಯಾದಲ್ಲಿ ಜನಿಸಿದ. ಆಫ್ರಿಕಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ಪ್ರಾನ್ಸಿಗೆ ಬಂದ ಆತ ಪತ್ರಿಕೋದ್ಯಮವನ್ನು ಆರಿಸಿಕೊಂಡ. ನಾಜಿ ವಿರುದ್ಧದ ದಂಗೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ. ಕಾಮೂ ಕೃತಿಗಳು ಹೊಸ ಶೈಲಿಯ ...
ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು; ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು; ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು; ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ. ಅಂದು ಅಮ್ಮನ ಕಂಕುಳಲಿ ಆಡುತಿದ್ದೆ; ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ ಅಂದು ಪಾಠವ...















