
ಕೃಷಿಯೊಳೊಲವಿಲ್ಲ ಕೃಷಿಯ ನಾನರಿಯೆನೆನುವ ವಿಷಯವಿದೊಂದು ತರಹದಾತ್ಮಹತ್ಯೆಯಲಾ ಖುಷಿಯೊಳೆಮ್ಮ ದೇಹವನು ಉಣಿವನಿವಾರ್‍ಯ ದಶನಕ್ಕೆ ಬಳಸದಾತ್ಮದೂನತೆ ಹೀನವಲಾ ಕಾಸಿನಾಣತಿಗಿಂತು ಮಣಿವಾತ್ಮ ದೀನವಲಾ – ವಿಜ್ಞಾನೇಶ್ವರಾ *****...
ಏಳು ಯುವಕಾ ಸಾಕು ತವಕಾ ವಿಶ್ವ ನಿನ್ನನು ಕೂಗಿದೆ ಏಳು ಏಳೈ ಕೂಗು ಕೇಳೈ ಭೂಮಿ ನಿನ್ನನು ಬೇಡಿದೆ ಎಲ್ಲಿ ಸಾವು ನೋವು ಕತ್ತಲೆ ಅಲ್ಲಿ ಪ್ರೇಮವ ಸುರಿಯುವೆ ಎಲ್ಲಿ ವಂಚನೆ ಸಂಚು ಯಾಚನೆ ಅಲ್ಲಿ ಕೆಂಡವ ಕಾರುವೆ ಹೂವಿಗಿಂತಲು ಹೂವು ನೀನು ಯುಗಕೆ ಜಗಕೆ ಗು...
ಎನ್ನೊಡಲಾದಡೆ ಎನ್ನಿಚ್ಚೆಯಲ್ಲಿರದೆ ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ ಅದು ಎನ್ನೊಡಲೂ ಅಲ್ಲ ನಿನ್ನೊಡಲೂ ಅಲ್ಲ ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ ರಾಮನಾಥ ಜೇಡರ ದಾಸಿಮಯ್ಯನ ವಚನ. ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತ...
-ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು, ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು. ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ. ಇಲ್ಲಿ, ಚಂದ್ರವಂಶದ ಅರಸನಾದ ಭರತನ ಪರಂಪ...
ತಿಳಿಯಲಾಗದು ನರಗೆ ಭಗವಂತನ ಲೀಲೆ ಭಗವಂತನರಿಯುವುದು ಸಾಮಾನ್ಯವಲ್ಲ ಮನಸ್ಸು ಪವಿತ್ರ ತಾನೆ ಆಗಿದ ಮೇಲೆ ತಿಳಿಯಬಹುದು ಭಗವಂತನ ಭಾವವೆಲ್ಲ ಕ್ಷಣಿಕವಾದುದಕ್ಕೆ ಆಶಿಸುತ್ತ ನಾವು ನಮ್ಮ ನಾವೇ ನಿತ್ಯ ಕುಬ್ಜರಾಗುತ್ತಿದ್ದೇವು ಬಾಳು ನೀಡಿದ ನಮ್ಮೊಡೆಯಗೆ ಮ...
ಸೂರ್ಯನಾರಾಯಣನು ಯಾವ ದೇಶಕ್ಕೆ ಹೋಗಿರಬಹುದೆಂಬ ಪತ್ತೆಯು ದೊರೆಯದೆಹೋಯಿತು. ವೆಂಕಟಸುಬ್ಬಿಯ ಸಂಬಂಧಿಕರು ಹಲವು ಊರುಗಳಿಗೆ ಹೋಗಿ ಸಮಾಚಾರ ಸಂಗ್ರಹಿಸುವದಕ್ಕೆ ಮಾಡಿದ ಪ್ರಯತ್ನ ಒಂದಾದರೂ ಸಫಲವಾಗಲಿಲ್ಲ. ಇದ್ದ ಊರೆಲ್ಲಾ ತಿರುಗಿ ಮರಳಿ ನಿಟ್ಟುಸಿರು ಬಿ...















