
ಬನ್ನಿ ಬನ್ನಿ ಮಕ್ಕಳೆ ಒಂದಾಗಿ ಹಾಡುವ ಯುಗ ಯುಗಗಳೆ ನಾವು | ಗತ ವೈಭವ ಕಾಣುವ || ಬನ್ನಿ || ಕಾಶ್ಮೀರವಿದುವೆ ಮುಕುಟ | ಕನ್ಯಾಕುಮಾರಿ ಇದುವೆ ಪದತಲ || ಹಸಿರ ಉಟ್ಟ ಸಿಂಗಾರ | ಹೂವುಗಳದುವೆ ಬಂಗಾರ || ಬನ್ನಿ || ವೀರಕಲಿಗಳ ಕೀರ್ತಿ ಆಭರಣ ಶೃಂಗಾರ ...
ನಿನಗೇಕೆ ಅಹಂಕಾರ ಮಮಕಾರಗಳು ಅವು ನಿನ್ನ ಸ್ವಾರ್‍ಥದೆಡೆ ಎಳೆದೊಯ್ಯುವವು ಆಸೆ ದುರಾಸೆಗಳ ಹುಟ್ಟಿಸಿ ನಿನಗೆ ಪ್ರಪಾತಕ್ಕೆ ನಿನ್ನನ್ನು ತಳ್ಳಿ ಬಿಡುವವು ಸಂಸಾರಿಗಳೂ ಮನದಲ್ಲಿ ಸನ್ಮಾಸಿರಬಹುದು ಅದಕ್ಕಾಗಿ ಎಲ್ಲವೂ ವರ್‍ಜಿಸಬೇಕು ಮನದಲ್ಲಿ ಲೋಭವಿಟ್ಟು...
ಸೂರ್ಯನಾರಾಯಣನು ವೆಂಕಟಸುಬ್ಬಿಯನ್ನು ಕರಕೊಂಡು ಹೇಮಳ ದ್ವೀಪಕ್ಕೆ ಹೋದನೆಂಬುದು ವಾಚಕರಿಗೆ ಇದರ ಮೊದಲೇ ತಿಳಿದು ಬಂತಲ್ಲ. ಅಲ್ಲಿ ಅವನು ಹ್ಯಾಗೆ ಪರಿಣಾಮ ಹೊಂದಿದನೆಂಬ ಸಮಾಚಾರವನ್ನು ತಿಳ ಕೊಳ್ಳುವದಕ್ಕೆ ಸಕಲರಿಗೂ ಕುತೂಹಲವಿರುವದು. ಆದುದರಿಂದ ಈ ವಿ...
ಇನ್ನೊಂದೆ ದಿನವು, ಹೋದೀತದೀಗ ಅರೆಸತ್ತ ಕಾರ್ಯ ಮುಗಿದು. ಹೌದೊಂದೆ ದಿನಕೆ ಅರಳೀತು ಮೊಗ್ಗೆ ಹುಟ್ಟಿತು ಪಕಳೆ ಬಗೆದು. ಇನ್ನಿಷ್ಟೆ ಹಾದಿ ದಾಟಿದರೆ ಬಂತು ಹೊಸ ಜಗದ ಗುರಿಯ ಪೂರ್ತಿ. ತೀಡಿದರೆ ಒಮ್ಮೆ ಮೂಡೀತು ನೋಡು ಭಗವತಿಯ ಪೂರ್ಣ ಮೂರ್ತಿ. ಗುಡ್ಡ ಬ...
(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ) ೧ ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ, ‘ಮಲಗಿದ ಜನರೇಳುವ ಮೊದಲು ಮರೆಯಾಗುವೆ’ ...
ಉದಯಿಸಲಿ ಮತ್ತೊಮ್ಮೆ ಕನ್ನಡದ ಕಣ್ಮಣಿಗಳು| ಉದಯಿಸಲಿ ಮತ್ತೊಮ್ಮೆ ಹಿಂದಿನ ಕನ್ನಡದ ಅದ್ವಿತೀಯ ಅತಿರಥ ಮಾಹಾರಥರು|| ರಾಷ್ಟ್ರಕವಿ ಕುವೆಂಪು ವರಕವಿ ಬೇಂದ್ರೆಯಂತವರು| ಕಡಲ ಭಾರ್ಗವ ಕಾರಂತ, ಪು.ತಿ.ನಾ, ಗೋಕಾಕಂತವರು| ಮತ್ತೆ ಬೆಳೆಸಲು ಕನ್ನಡದ ಆಸ್ತಿ...
ತುಂಬಿಹುದು ತಾಯಿ ನನಗೆ ಒಂಬತ್ತು ತಿಂಗಳು ಹೇಗೆ ಹುಟ್ಟಲಿ ನಾನು ಈ ಮಣ್ಣಿನಲ್ಲಿ? ಮೇರೆ ಮೀರಿವೆ ಇಲ್ಲಿ ಜಾತಿ ಮತ ಧರ್‍ಮಗಳು ಹೇಗೆ ಹುಟ್ಟಲಿ ನಾನು ಈ ಹುಣ್ಣಿನಲ್ಲಿ? ತಾಯಿ ತಿನ್ನುವ ನೋವು ನನ್ನ ನೋವಾಗಿದೆ ಜೀವ ಅರಳುತ್ತಿರಲು ಬಿಸಿಲ ಧಗೆ ಬಿದ್ದಿದ...
“ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ” ಎಂದು ನಿರ್ಲಿಪ್ತರಾಗಿದ್ದುಕೊಂಡೇ ತಮ್ಮ ಕಾವ್ಯ ಕೃತಿಯ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಜಿ.ಎಸ್.ಶಿವರುದ್ರಪ್ಪ ಎಂಬ ಹಾಡಹಕ್ಕಿಯನ್ನು ಸನ್ಮಾನಗಳು, ಪ್ರಶಸ್ತಿಗಳು ಹುಡುಕಿಕೊಂಡೇ...
ಅಂದು ಶ್ವೇತಳ ಹುಟ್ಟು ಹಬ್ಬವು ಆದಳು ಅರಳಿದ ಗುಲಾಬಿ ಹೂವು ಸ್ನಾನವ ಮಾಡಿಸಿ ಹೂವನು ಮುಡಿಸಿ ಕುಂಕುಮ ಇಟ್ಟರು ನೊಸಲಲ್ಲಿ ಅವಳ ಗೆಳತಿಯರಿಗೆಲ್ಲ ಅವಳೇ ಸಡಗರ ಆಮಂತ್ರಣ ನೀಡಿದಳು ನೀರೂರಿಸುವ ವಿಧ ವಿಧ ತಿಂಡಿ ಜೋಡಿಸಿ ಇಟ್ಟಳು ತಯಾರು ಮಾಡಿ ಬಂಧು ಮಿತ...















