ನಾಚಿಗಿ ಬರತೈತೆ ನನಗಂಡಾ

ನಾಚಿಗಿ ಬರತೈತೆ ನನಗಂಡಾ ನಿನಕೂಡ ನಾಚಿಗಿ ಬರತೈತೆ ||ಪಲ್ಲ|| ಬಾಯಾಗ ಹಲ್ಲಿಲ್ಲ ಕಣ್ಣಾಗ ಎಣ್ಣಿಲ್ಲ ಸಗತಿಲ್ಲ ನಡಿಗೀ ಸುಗತಿಲ್ಲ ಜೋತಾಡಿ ಹೋಗ್ತೀದಿ ಮಾತಾಡಿ ಬೀಳ್ತೀದಿ ಮೈಮ್ಯಾಲ ವೈನಾ ನಿನಗಿಲ್ಲ ||೧|| ಗೆಳತೇರು ಗರತೇರು ಗ್ವಾಡಂಬಿ...

ಅಳುವವರು ಯಾರು?

ಅವರ ಮನೆಯಲ್ಲಿ ಹಣ್ಣು ಹಣ್ಣು ಮುದುಕ ಸ್ವರ್ಗಸ್ತನಾಗಿದ್ದ. ಮನೆಯವರು ಅಜ್ಜನ ಕೊನೆಯ ಯಾತ್ರೆಗೆ ಸಿದ್ಧ ಮಾಡುತಿದ್ದರು. ಎಲ್ಲರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರು. ಅಳುವವರು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹೃದಯ ವಿದ್ರಾವಕ ರೋದನ...

ಕನಸಿನ ಕೋಣೆ

ಕರೆಯುತ್ತೇನೆ ಮನಸೇ ಕನಸಿನ ಕೋಣೆಯೊಳಗೆ ಬೇಲಿಗಟ್ಟಿದ ಭಾವದೊಳಗೆ ಅಲ್ಲಿ ಮಾತಾಡೋಣ ಮೌನದ ಬಗೆಗೆ ಮೌನವಾಗೋಣ ಮಾತಿನ ಬಗೆಗೆ ಬೆಳೆಯುತ್ತ ಬೆಳೆಯುತ್ತ ಹೋಗೋಣ ಸಿಕ್ಕದ ಸುಖವನ್ನು, ಹುಡುಕುತ್ತ ಹುಡುಕುತ್ತ ಹೋಗೋಣ ಕಾಣದ ಮುಖವನ್ನು ಗುಬ್ಬಚ್ಚಿ ಗೂಡಲ್ಲಿ...