ಕಲ್ಲು ಕರಗಿತು ಮಣ್ಣು ಕರಗಿತು
- ರಾಮ ಅತ್ತ ಸೀತೆ ಇತ್ತ - April 13, 2021
- ಕಿರಿಕೆಟ್ಟ ಆಟಕ್ಕ - April 6, 2021
- ಧನ್ಯ ಧನ್ಯ ಧನ್ಯ ಹೂವೆ - March 30, 2021
ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು ಕರಗಿತು ಆತ್ಮ ಪಕ್ಷಿಯು ಹಾರಿತು ||೨|| ಬಾನಿನಾಚೆಗೆ ನೀಲದಾಚೆಗೆ ಆಚೆ ಆಚೆಗೆ ಸಾರಿತು ಚಂದ್ರನಾಚೆಗೆ ಸೂರ್ಯನಾಚೆಗೆ ರುಂದ್ರ ಸತ್ಯವ ಸೇರಿತು […]