ಹಳ್ಳಿಯ ದಾರಿ
- ಕಾಲು ದಾರಿಯೆ ಸಾಕು… - January 9, 2021
- ಮೋಂಬತ್ತಿ - January 2, 2021
- ಎಲ್ಲಿ ಹೋದವೋ…. - December 26, 2020
ಅರವತ್ತರ ಮುದುಕ ಹತ್ತರ ಹುಡುಗಿ ಇಬ್ಬರೂ ಸೇರಿ ಸವೆಸಿದರು ದಾರಿ ಮುಂದೆ ಮುಂದೆ ಸಾಗಿದ ಮುದುಕ ಹಿಂದೆ ಹಿಂದೆಯೆ ಉಳಿದಳು ಹುಡುಗಿ ಮುದುಕನಿಗದು ನಿತ್ಯದ ದಾರಿ ನೋಡಲೇನಿದೆ? ಹುಡುಗಿಗೆ ಪ್ರತಿಯೊಂದು ಹೊಸದು ಬಿಟ್ಟರೆ ಸಿಗುವದೆ? ಹುಡುಗಿ ಹಳ್ಳದಲಿ ಕಾಲು ನೀಡಿದಳು ಚೆಲ್ಲಿದ ಹೂವು ಎತ್ತಿಕೊಂಡಳು ಹೊಂಗೆಯ ನೆರಳಲ್ಲಿ ಕೂತು ಹಕ್ಕಿಯ ಹಾಡನನುಕರಸಿದಳು ಮುಗಿಯುವುದೆ ದಾರಿ? ಮುದುಕ […]