ಗಾಳಿ ಬೀಸಲು
- ತವರೂರ ಹಾದಿಯಲಿ - April 8, 2021
- ನನ್ನ ಹಾಡು - April 1, 2021
- ನನ್ನ ಎದೆಯ ಗೂಡಲ್ಲಿ - March 25, 2021
ಗಾಳಿ ಬೀಸಲು ಬಳ್ಳಿ ಚಿಗುರಲು ಅರಳಿತು ಹೂ ಮನ ನನ್ನ ತನುಮನವು || ನಿನ್ನ ತಂಪಿನ ಧಾರೆಯಲ್ಲಿ ನಿನ್ನ ನಗುವ ಭಾವದಲ್ಲಿ ನನ್ನ ಹೂ ಮನವು|| ಬಯಸಿಬಂದ ಲತೆಯ ಹಸಿರು ನಗುವ ಭಾವದಲ್ಲಿ ನನ್ನ ಹೂ ಮನವು|| ಪಾವನ ಸೆಲೆಯ ಭಾವನಾ ಲಹರಿಯ ಕಲರವ ದನಿಯಲ್ಲಿ ನನ್ನ ಹೂ ಮನವು|| ಋತುಗಾನ ಮನ ಇಂಚರ ನಾದ […]