Day: May 2, 2020

#ಕವಿತೆ

ಮೌನದ ಗಂಟೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

(ಭಾರತದಿಂದ ಗಡೀಪಾರು ಮಾಡಲ್ಪಟ್ಟ ಬೌದ್ಧದರ್‍ಮ ಚೀನಾ, ಜಾಪಾನುಗಳಿಗೆ ವಲಸೆ ಹೋಗಿ ಕ್ರಮೇಣ ಅಲ್ಲಿ ಕವಲೊಡೆದ ಶಾಖೆಗಳಲ್ಲಿ ಪ್ರಮುಖವಾದ ಶಾಖೆಯೆ ‘ಝೆನ್’. ಶೊಯ್‌ಚಿ ಒಬ್ಬ ಝೆನ್ ಧರ್‍ಮಗುರು. ಆತ ತನ್ನ ಶಿಷ್ಯರಿಗೆ ಸೂತ್ರಗಳ ಪಠಣ ಕೈಬಿಟ್ಟು ಕೇವಲ ಧ್ಯಾನದಲ್ಲಿ ನಿರತರಾಗುವಂತೆ ಆದೇಶ ನೀಡುತ್ತಾನೆ. ದೇವಾಲಯ ಹಗಲು ರಾತ್ರಿಯ ಪರಿವೆಯಿಲ್ಲದೆ ಮೌನದಲ್ಲಿ ಮುಳುಗುತ್ತದೆ. ಅದೊಂದು ದಿನ ಇದ್ದಕ್ಕಿದ್ದ ಹಾಗೆ […]

#ಕಾದಂಬರಿ

ಶಬರಿ – ೪

0

ಅಂದು ಇದೇ ರೀತಿಯ ರಾತ್ರಿ; ಗುಡುಗು-ಮಿಂಚುಗಳ ಮಧ್ಯೆ ಸೀಳಿಬರುವ ಬಿರುಗಾಳಿ. ಇವುಗಳ ಅಬ್ಬರ ಕಡಿಮಯಾದಂತೆ ರೊಯ್ಯೆಂದು ಸುರಿದ ಮಳೆ. ಮಳಯೆ ಮಧ್ಯೆ ಮಲಗಿದ ಹಟ್ಟಿ. ಸುತ್ತ ಬೆಟ್ಟದ ಮೇಲಿಂದ ಹರಿಯುವ ಝರಿಯ ಸದ್ದು. ಮಳೆ ಕಡಿಮೆಯಾದ ಸೂಚನೆ. ಎಚ್ಚರವಾಗೇ ಇದ್ದ ಶಬರಿ. ಮೂಲೆಯಲ್ಲಿ ಮುದುರಿಕೊಂಡಿದ್ದ ತಿಮ್ಮರಾಯಿ. ಯಾರೋ ನಡೆದು ಬಂದ ಸಪ್ಪಳ. ಶಬರಿ ಕೇಳಿಸಿಕೊಂಡಳು. ಯಾರಿರಬಹುದು? […]

#ಕವಿತೆ

ತೆರೆದ ಪರದೆ

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)

ಅದೊಂದು ಗಿಜಿಗಿಜಿ ಗೂಡು ಗಲಿಬಿಲಿ, ಗದ್ದಲ, ಅವಸರ ಧಾವಂತ ಪರಿಪರಿಯ ಪದಗಳಿಗೂ ಮೀರಿದ ಗಡಿಬಿಡಿ ಹತ್ತುವವರು, ಇಳಿಯುವವರು ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು ತೆರೆದ ಪರದೆಯ ಮೇಲೆ ಚಿತ್ರದಂತೆ ಪಾಪಕ್ಕೆ ಹುಟ್ಟಿದ ಪಾಪು ಪಲ್ಲಟಗೊಂಡ ಬದುಕಿನ ಪುಟ್ಟಮ್ಮ ಎಷ್ಟೆಲ್ಲಾ ವೈವಿಧ್ಯತೆಗಳು ಚೆಲ್ಲು ಚೆಲ್ಲು ಗಿರಾಕಿಗಳು ಕಿಸೆಗೆ ಕತ್ತರಿ ಬೀಳಿಸಿಕೊಂಡವರು ಕತ್ತರಿಗೆ ಕೈಯಾದವರು ಎಲ್ಲ ಒಂದೇ ತಟದಲ್ಲಿ ಕಣಜದಲಿ […]