ಮೊದಲ ಪುಟಗಳನು (ತನಗೆ ಬೇಕಷ್ಟು) ನುಂಗಿಹಾಕುವ ಹಕ್ಕು ಹಿರಿತನದ ಸಹಜ ಅಧಿಕಾರ ಬಲ ತೋರಿದ್ದೆ ದಿಕ್ಕು ತಿಳಿದವರು ತಿಳಯದವರು ಎಂಥ ಮಹಾತ್ಮರೂ ಓದುವರು ಮುನ್ನುಡಿ ಬಾಗಿಲು ದಾಟಲೇಬೇಕಷ್ಟೆ ಮನೆಯ ಒಳಗಿರಿಸುವುದಕ್ಕೆ ಅಡಿ ಮನಸ್ಸು ಮಾಡಿದರೆ...
ಭಾಗ ೨ "ದಿ ಕಾಕ್ ಟೇಲ್ ಪಾರ್‍ಟಿ" ನಾಟಕ ಏಲಿಯಟ್ನ ನಾಲ್ಕನೇಯ ನಾಟಕ. ಸಾಮಾನ್ಯವಾಗಿ ಕುಟುಂಬಗಳಲ್ಲಿ ಗಂಡ ಹೆಂಡತಿಯ ನಡುವಿನ ಕಂಡುಬರುವ ಸಣ್ಣ ಸಂಗತಿ ಹೇಗೆ ಬೆಳೆದು ದೊಡ್ಡದಾಗುತ್ತದೆ. ಕೌಟಂಬಿಕ ಸಮಸ್ಯೆಗಳು ಹೇಗೆ ಬೆಳೆಯುತ್ತದೆ...
ಬಾವಿಯ ಪಕ್ಕದ ಮರದಲ್ಲಿ ಹಣ್ಣಾದ ಎಲೆಗಳು ಆಡುತ್ತಿದ್ದವು. ಹೆಂಗಸರು ಬಟ್ಟೆ ಒಗೆಯುವ ಶಬ್ದದಲ್ಲಿ ಮಾಗಿ ಅರಳುತ್ತಿತ್ತು, ಹಾಡುತ್ತಿತ್ತು. ಮಾಳಿಗೆಯ ಮೇಲೆ ಒಬ್ಬನೇ ಮಲಗಿ ನಿದ್ದೆ ಹೋದೆ. ಎಚ್ಚರ ಆದಾಗ ನನ್ನ ಪಕ್ಕದ ಅರ್ಧ ಹಾಸಿಗೆಯಲ್ಲಿ...